"ಚರ್ಚೆಪುಟ:ಚಿಪ್ಪುಹಂದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Vishwanatha Badikana ಚಿಪ್ಪು ಹಂದಿ ಪುಟವನ್ನು ಚರ್ಚೆಪುಟ:ಚಿಪ್ಪುಹಂದಿ ಕ್ಕೆ ಸರಿಸಿದ್ದಾರೆ: ಒಂದೇ ಹೆಸರಿನ ಎರಡು ಲೇಖನಗ...)
ಚಿಪ್ಪುಹ೦ದಿಗಳು(ಪೆಂಗೋಲಿಯನ್‌) ಸಸ್ತನಿಗಳ ವರ್ಗಕ್ಕೆ ಸೇರಿವೆ . ಇವುಗಳ ವೈಜ್ಞಾನಿಕ ಹೆಸರು ಮನಿಸ್ ಒರಿಟ .
==ದೈಹಿಕ ಲಕ್ಷಣಗಳು==
* ದೇಹವು - ತಲೆ,ಕಾ೦ಡ ಮತ್ತು ಬಾಲ ಎ೦ದು ಪ್ರತ್ಯೇಕಿಸಬಹುದು.ದೇಹವು ಪ್ರಬಲ,ಮೊನಚಾದ ಹಾಗೂ ಅತಿಕ್ರಮಿಸುವ ಮಾಪಕಗಳಿ೦ದ ಒಳಗೊಂಡಿದೆ.ಈ ಅತಿಕ್ರಮಿಸುವ ಮಾಪಕಗಳು ಉದ್ದುದ್ದವಾದ ಸಾಲುಗಳಲ್ಲಿ ವ್ಯವಸ್ತಿತಗೊ೦ಡಿದೆ.(ಮೂತಿ , ಮುಖದ ಪಾರ್ಶ್ವಗಳು ಹಾಗು ದೇಹದ ಒಳ ಭಾಗ ಹೊರತು)
* ತಲೆಯು ಸಣ್ಣದಾಗಿದ್ದು ಚೂಪಾದ ಮೂತಿ ಇದೆ.ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ.ಕಣ್ಣು ಹಾಗು ಪಿನ್ನೆ ಸಣ್ಣದಾಗಿದೆ.ನಾಲಗೆಯು ಗಮನಾರ್ಹವಾಗಿ ಉದ್ದ,ಜಿಗುಟಾಗಿದೆ.
* ತಲೆಯು ಸಣ್ಣದಾಗಿದ್ದು ಚೂಪಾದ ಮೂತಿ ಇದೆ.ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ.ಕಣ್ಣು ಹಾಗು ಪಿನ್ನೆ ಸಣ್ಣದಾಗಿದೆ.ನಾಲಗೆಯು ಗಮನಾರ್ಹವಾಗಿ ಉದ್ದ,ಜಿಗುಟಾಗಿದೆ.
* ಇವುಗಳು ಗೆದ್ದಲು ಅಥವಾ ಬಿಳಿ ಇರುವೆಗಳನ್ನು ಆಹಾರವಾಗಿ ತಿನ್ನುತ್ತವೆ.
* ಮ೦ಡಿಯು ಕೈ ಮತ್ತು ಕಾಲುಗಳನ್ನು ಒಳಗೊ೦ಡಿದೆ . ಕೈ ,ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮು೦ದಿನ ಉಗುರುಗಳು ಬಿಲವನ್ನು ತೋಡಲು ಹಾಗು ಗೆದ್ದಲು ಗೂಡುಗಳನ್ನು ಹರಿದು ಹಾಕಲು ಉಪಯೊಗಿಸುತ್ತವೆ.
* ಬಾಲವು ಉದ್ದವಾಗಿದೆ.
 
* ಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆ೦ಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.
==ಆಹಾರ==
* ಇವುಗಳು ಗೆದ್ದಲು ಅಥವಾ ಬಿಳಿ ಇರುವೆಗಳನ್ನು ಆಹಾರವಾಗಿ ತಿನ್ನುತ್ತವೆ.
 
==ರಕ್ಷಣೆ==
* ಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆ೦ಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.
==ಆವಾಸಸ್ಥಾನ ==
೧೬೩

edits

"https://kn.wikipedia.org/wiki/ವಿಶೇಷ:MobileDiff/660034" ಇಂದ ಪಡೆಯಲ್ಪಟ್ಟಿದೆ