ಮಾರ್ಟಿನಾ ಹಿಂಗಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೬ ನೇ ಸಾಲು:
 
==3 ನೇ ವರ್ಷಾಂತ್ಯದ ಚಾಂಪಿಯನ್ಶಿಪ್ ಡಬಲ್ಸ್ 2015==
[[File:Martina Hingis and Sania Mirza Won Wimbledon 2015 cropped.jpg|thumb|ಮಾರ್ಟಿನಾ ಹಿಂಗಿಸ್ ಮತ್ತು [[ಸಾನಿಯಾ ಮಿರ್ಜಾ]] ವಿಂಬಲ್ಡನ್ ಮಹಿಳೆಯರ ಡಬಲ್ಸ್ ಪಂದ್ಯಾವಳಿಯಲ್ಲಿ ಜಯ ಪಡೆದರು]]
*'''ಐದು ಪ್ರಮುಖ ಪ್ರಶಸ್ತಿಗಳು''',
*ಜುಲೈ 11, 2015 ರಂದು, ಹಿಂಗಿಸ್ ಮತ್ತು [[ಸಾನಿಯಾ ಮಿರ್ಜಾ]] ವಿಂಬಲ್ಡನ್ ಮಹಿಳೆಯರ ಡಬಲ್ಸ್ ಪಂದ್ಯಾವಳಿಯಲ್ಲಿ ರಷ್ಯಾದ [[ಎಕಾಟರಿನಾ ಮಕಾರೊವಾ]] ಮತ್ತು [[ಎಲೆನಾ ವೆಸ್ನಿನಾರನ್ನುವೆಸ್ನಿನಾ]]ರನ್ನು ಸೋಲಿಸಿದರು. ಮಿಶ್ರ ಡಬಲ್ಸ್‍ನಲ್ಲಿ ಲಿಯಾಂಡರ್ ಪೇಸ್`ಜೊತೆ ಸೇರಿ ನೇರ ಸೆಟ್ಗಳಲ್ಲಿ ಅಲೆಕ್ಸಾಂಡರ್ ಪೆಯಾ ಮತ್ತು ತಿಮಿಯಾ ಬಾಬೋಸ್` ಮಣಿಸುವಲ್ಲಿ ಯಶಸ್ಸು ಪಡೆದರು..
 
*ಹಿಂಗಿಸ್ 2015 ಅಮೇರಿಕಾದ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಸೆಪ್ಟೆಂಬರ್ 12, [[ಲಿಯಾಂಡರ್ ಪೇಸ್]] ಜತೆಗೂಡಿ, ಮೂರು ಸೆಟ್ಗಳಲ್ಲಿ ಸ್ಯಾಮ್ ಕ್ವೆರ್ರಿ ಮತ್ತು ಅಮೆರಿಕದ [[ಬೆಥಾನಿ ಮಾಟೆಕ್-ಸ್ಯಾಂಡ್ಸ್]] ವಿರುದ್ಧ ಗೆದ್ದರು. ಮರುದಿನ ಹಿಂಗಿಸ್ ಮತ್ತು ಮಿರ್ಜಾ ಅವರು ಡಬಲ್ಸ್ ಪಂದ್ಯಾವಳಿಯಲ್ಲಿ ನೇರ ಸೆಟ್ಗಳಲ್ಲಿ [[ಕೇಸಿ ಡೆಲಾಕ್ವ]] ಮತ್ತು ಯರೊಸ್ಲಾವ ಇವರನ್ನು ಗೆದ್ದರು.
 
:'''2016'''
*2016 ಜನವರಿಯಲ್ಲಿ, ಹಿಂಗಿಸ್ ಮತ್ತು ಮಿರ್ಜಾ [[ಬ್ರಿಸ್ಬೇನ್]] ಮತ್ತು ಸಿಡ್ನಿಯಲ್ಲಿ ವಜಯವನ್ನು ತನ್ನದಾಗಿಸಿಕೊಂಡರು. . ನಂತರ ಡಬಲ್ಸ್ ಪಂದ್ಯಾವಳಿಯಲ್ಲಿ 2016 ಆಸ್ಟ್ರೇಲಿಯನ್ ಓಪನ್ ಫೈನಲ್ ಪಂದ್ಯದಲ್ಲಿ ಆಂಡ್ರಿಯಾ ಲ್ಯಾವಖೊವಾ ಮತ್ತು ರೆಡೆಕ್ಕಾ ರನ್ನು ಸೋಲಿಸಿ, ತಮ್ಮ ಮೂರನೇ ಸತತ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಪಡೆದರು. ನಂತರ, ಹಿಂಗಿಸ್ ತಮ್ಮ ಪಾಲುದಾರಿಕೆಯ ಬಗೆಗೆ ಹೀಗೆ ಹೇಳಿದರು: "..ನನ್ನ ಜೊತೆಯವರಂತೆ ಫೋರ್ಹ್ಯಾಂಡ್ ಮಾಡುವ ಜನರು ಬಹಳ ಇಲ್ಲ ಮತ್ತು ತನ್ನಂತೆ ಬ್ಯಾಕ್ಹ್ಯಾಂಡ್ ಹೊಡೆತ ಹೊಡೆಯುವವರು ಜನರು ಬಹಳ ಇಲ್ಲ" [22]
 
==ವೈಯಕ್ತಿಕ ಜೀವನ==
"https://kn.wikipedia.org/wiki/ಮಾರ್ಟಿನಾ_ಹಿಂಗಿಸ್" ಇಂದ ಪಡೆಯಲ್ಪಟ್ಟಿದೆ