ಮಾರ್ಟಿನಾ ಹಿಂಗಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೦ ನೇ ಸಾಲು:
1999 ಹಿಂಗಿಸ್` ತಮ್ಮ ಸತತ ಮೂರನೇ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಕಿರೀಟ ಹಾಗೂ ಡಬಲ್ಸ್ ಪ್ರಶಸ್ತಿಯನ್ನು (ಅನ್ನಾ ಕುರ್ನಿಕೋವಾ ಜೊತೆ) ಪಂದ್ಯಗಳನ್ನು ಗೆದ್ದರು. [14] ನಂತರ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದರು. ಸ್ಟೆಫಿ ಗ್ರಾಫ್`ಗೆ ಮೂರು ಅಂಕಗಳಲ್ಲಿ ಸೋತರು. ಎರಡನೇ ಸೆಟ್ನಲ್ಲಿ ಜಯ ಆಗಿತ್ತು. "ಸ್ಟೆಫಿ ಕೆಲವು ಫಲಿತಾಂಶಗಳನ್ನು ಕಳೆದ, ಆದರೆ ಈಗ ಇದು ಹೆಚ್ಚು ಚಟುವಟಿಕೆ ಅಥ್ಲೆಟಿಕ್ ಆಟ ... ಅವರಿಗೆ ಈಗ ವಯಸ್ಸಾಗಿದೆ ವಿಶೇಷವೇನು. ಅವರ ಸಮಯ ದಾಟಿದೆ. " ನಂತರದ ಆಟದಲ್ಲಿ ರಹಸ್ಯದ ಸರ್ವ್ ಬಳಸಿಕೊಂಡಿದ್ದಕ್ಕೆ ಮತ್ತು ಅಂಪೈರ್ ನಿರ್ಣಯದ ಬಗ್ಗೆ ಚರ್ಚೆಯಲ್ಲಿ ಲೈನ್ ದಾಟಿ, ಅಪಹಾಸ್ಯಕ್ಕೆ ಗುರಿಯಾದರು. ಅವರಿಗೆ ಕಣ್ಣೀರನ್ನು ತಡೆಯಲಾಗಲಿಲ್ಲ. [15]
ವಿಂಬಲ್ಡನ್`ನಲ್ಲಿ ಜೆಲೆನಾ ಡೋಕೆಕ್`ರಿಂದ ಮೊದಲ ಸುತ್ತಿನ ನೇರ ಸೆಟ್‍ಗಳ ನಷ್ಟದ ಆಘಾತದ ನಂತರ, [16] ಹಿಂಗಿಸ್ ಅವರು 17 ವರ್ಷದ ಸೆರೆನಾ ವಿಲಿಯಮ್ಸ್`ರಿಂದ ತನ್ನ ಮೂರನೇ ಯುಎಸ್ ಓಪನ್‍ನಲ್ಲಿ ಸೋಲನ್ನು ಪಡೆದ ನಂತರ, ಹಿಂಗಿಸ್ ಆ ವರ್ಷ ಒಟ್ಟು ಏಳು ಸಿಂಗಲ್ ಟೈಟಲ್ಗಳನ್ನು ಗೆದ್ದು ಸಿಂಗಲ್ಸ್ ಶ್ರೇಯಾಂಕದಲ್ಲಿ ನಂ 1 ವಾಪಸು ಪಡೆದರು. . ಅವಳು ಲಿಂಡ್ಸೆ ಡೆವನ್ಪೋರ್ಟ್`ರಿಂದ ಸೋಲನ್ನುಪಡೆದಾಗ ಪ್ರವಾಸೀ ಡ್ಬ್ಳು.ಟಿ.ಎ. ಚಾಂಪಿಯನ್ಶಿಪ್ಗಳಿಗೆ ಫೈನಲ್ ಪ್ರವೇಶಿಸಿದ್ದರು.
 
:'''2000'''
2000 ರಲ್ಲಿ ಹಿಂಗಿಸ್ ಮತ್ತೆ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಮತ್ತು ಡಬಲ್ಸ್ ಫೈನಲ್ ಎರಡರಲ್ಲೂ ತೊಳಲಾಡುತ್ತಿದ್ದರು. ಅವರು ಡೆವನ್ಪೋರ್ಟ್‍ಗೆ ಸೋಲುವುದರೊಂದಿಗೆ ಸಿಂಗಲ್ ಚಾಂಪಿಯನ್ಶಿಪ್ನಲ್ಲಿ ತನ್ನ ಮೂರು ವರ್ಷದ ಹಿಡಿತವನ್ನು ಕೊನೆಗೊಂಡಿತು. ವೀನಸ್ ವಿಲಿಯಮ್ಸ್ ಸೋಲುವ ಮೊದಲು ವಿಂಬಲ್ಡನ್ ಕ್ವಾರ್ಟರ್ ತಲುಪಿದ್ದರು. ಅವರು ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿ ಗೆಲ್ಲದಿದ್ದರೂ ಸಹ, ಅವರು ವರ್ಷದ ಕೊನೆಯಲ್ಲಿ 1 ನೇ ಶ್ರೇಯಾಂಕವನ್ನು ಹೊಂದಿದ್ದರು. ಏಕೆಂದರೆ ಒಂಬತ್ತು ಪಂದ್ಯಾವಳಿಯಲ್ಲಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದು ಡಬಲ್ಸ್` ನಲ್ಲಿ ಡಬ್ಲು.ಟಿ.ಎ. ಪ್ರವಾಸೀ ಚಾಂಪಿಯನ್ಶಿಪ್ಗಳಿಗೆ ಸೇರಿದಂತೆ ಚಾಂಪಿಯನ್ ಆಗಿದ್ದರು.
 
{{ಮುಂದು ವರೆಯುವುದು}}.
"https://kn.wikipedia.org/wiki/ಮಾರ್ಟಿನಾ_ಹಿಂಗಿಸ್" ಇಂದ ಪಡೆಯಲ್ಪಟ್ಟಿದೆ