ಪಾತ್ರೆ ತೊಳೆಯುವ ಯಂತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಪಾತ್ರೆ ತೊಳೆಯುವ ಯಂತ್ರದ ಒಳಭಾಗ File:NIOSH dish-washing machine unloadi...
 
ಚುNo edit summary
೩ ನೇ ಸಾಲು:
[[File:NIOSH dish-washing machine unloading.jpg|thumb|ಪಾತ್ರೆ ತೊಳೆಯುವ ಯಂತ್ರದ ನೀಲಿನಕ್ಷೆ]]
 
[https://en.wikipedia.org/wiki/Dishwasher ಪಾತ್ರೆ ತೊಳೆಯುವ ಯಂತ್ರವುಯಂತ್ರ]ವು ಸ್ವಯಂ ಚಾಲಿತವಾಗಿ ಪಾತ್ರೆಗಳನ್ನು ತೊಳೆಯುತ್ತದೆ ಮತ್ತು ಒಣಗಿಸುತ್ತದೆ. ಕೊಳೆ ನಿವಾರಕಗಳನ್ನೊಳಗೊಂಡ ಬಿಸಿ ನೀರು ಅವುಗಳನ್ನು ತೊಳೆಯುತ್ತದೆ. ಹೋಟೆಲುಗಳಿಗೆ[[ಹೋಟೆಲ್|ಹೋಟೆಲು]]ಗಳಿಗೆ ರೂಪಿಸಲಾದ ಮೊದಲನೆಯ ಪಾತ್ರೆ ತೊಳೆಯುವ ಯಂತ್ರವು ಕನ್ವೇಯರ್ ಬೆಲ್ಟ್ ಅಧಾರದ ಮೇಲೆ ಕೆಲಸ ಮಾಡುತ್ತದೆ. ಇನ್ನೊಂದು ಮಾದರಿಯ ಪಾತ್ರೆ ತೊಳೆಯುವ ಯಂತ್ರವು ಗಾಜಿನ[[ಗಾಜ|ಗಾಜಿ]]ನ ಲೇಪನ ಮಾಡಿರುವ ಕೋಣೆಯಲ್ಲಿ ಇಡಲಾಗುತ್ತದೆ.ಕೆಳಗೆ [[ಪ್ಲಾಸ್ಟಿಕ್]] ಲೇಪಿತ ಬುಟ್ಟಿಯನ್ನು ಅಳವಡಿಸಲಾಗುತ್ತದೆ. ಬಾಗಿಲಿಗೆ ಸ್ವಿಚ್ ಅಳವಡಿಸಲಾಗಿದೆ.<ref>http://www.mirror.co.uk/news/uk-news/made-in-the-uk-the-life-changing-everyday-innovations-1294240</ref>
ಬುಟ್ಟಿಯನ್ನು ಅಳವಡಿಸಲಾಗುತ್ತದೆ.ಬಾಗಿಲಿಗೆ ಸ್ವಿಚ್ ಅಳವಡಿಸಲಾಗಿದೆ.
 
== ನೀರು ಸರಬರಾಜು ==
 
ಈ ಯಂತ್ರಕ್ಕೆ ನೀರಿನ ಸಂಪರ್ಕವನ್ನು ಹಾಲಿ ಇರುವ ನಲ್ಲಿಗಳಿಗೆ ಕೊಳವೆಗಳನ್ನು ಜೋಡಿಸಿ, ಅಥಾವ ಶಾಶ್ವತವಾಗಿ ಕೊಳಾಯಿಯನ್ನು ಮಾಡಿ ಒದಗಿಸಬಹುದು. ಹೆಚ್ಚಿನ ಯಂತ್ರಗಳು ಈಗ ಬಿಸಿ ಮತ್ತು ತಣ್ಣೀರನ್ನು ಪಡೆಯುತ್ತದೆ. ಆದರೆ ಅವುಗಳಲ್ಲಿ ತಮ್ಮದೆ ಆದ ಕಾಯಿಸುವ ವಿಭಾಗವು ಇರುತ್ತದೆ. ಅನಗತ್ಯ ನೀರನ್ನು ಹೊರಗೆ,ಕಳುಹಿಸಲು,ಒಂದು ಕೊಳವೆಯ ಮುಖಾಂತರ ಪಂಪ್ ಮಾಡಲಾಗುತ್ತದೆ. ನೀರಿನ ಒತ್ತಡವು ೫೦ರಿಂದ ೭೦ ಡಿಗ್ರಿ ಸಿ, ವರೆಗಿದ್ದು ನಮ್ಮ ಕೈಗಳು ತಡೆಯಬಹುದಾದುದಕ್ಕಿಂತ ಹೆಚ್ಚು ಬಿಸಿಯಾಗಿರುತ್ತದೆ.<ref>http://www.popsci.com/gadgets/article/2010-11/archive-gallery-kitchens-tomorrow-1950s-edition</ref>