ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎"ಪ್ರಧಾನ" ಉಪನಿಷತ್‌ಗಳು: "ಶಂಕರರು" ಪದದ ಕೊಂಡಿ
ಚು "ಕಾಲ" ವಿಭಾಗದ ತನಕ ವ್ಯಾಕರಣ, ಕೊಂಡಿಗಳ ತಿದ್ದುಪಡಿ
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
 
 
[[ವೇದ|ವೇದಗಳ]] ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು '''ಉಪನಿಷತ್‌ಗಳು''' ([[ದೇವನಾಗರಿ]]: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) [[ವೇದ]]ಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಈ ಹೆಸರಿನಿಂದಎಂದು ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ [[ಸಂಹಿತೆ|ಸಂಹಿತೆಗಳು]], [[ಬ್ರಾಹ್ಮಣ (ವೇದ)|ಬ್ರಾಹ್ಮಣಗಳು]]ಗಳು, [[ಆರಣ್ಯಕ|ಆರಣ್ಯಕಗಳು]]ಗಳು. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಮಾನವನನ್ನು ಅಮೃತತ್ವಕ್ಕೆ ಒಯ್ಯುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, [[ಋಷಿ]]ಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಮಹತ್ತ್ವವನ್ನು, [[ಆತ್ಮ]] [[ಪರಮಾತ್ಮ]] ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ.
 
ಇವುಗಳು [[ವೇದಾಂತ]]ದ ಮೂಲ ಉಪದೇಶಗಳನ್ನು ಹೊಂದಿರುವ [[ಹಿಂದು]] [[ಧರ್ಮಗ್ರಂಥ]]ಗಳಾಗಿವೆ .<ref>{{cite book | last = Brodd | first = Jefferey | authorlink = | coauthors = | title = World Religions | publisher = Saint Mary's Press | date = 2003 | location = Winona, MN | pages = | url = | doi = | id = | isbn = 978-0-88489-725-5 }}</ref>ಸಾಂಪ್ರದಾಯಿಕವಾಗಿ ಇವುಗಳಿಗೆ ಯಾವುದೇ ಲೇಖಕರಿಲ್ಲ. ಇವುಗಳನ್ನು [[ಶೃತಿ ]]ಗಳ ವರ್ಗಕ್ಕೆ ಸೇರಿಸುತ್ತಾರೆ.ಇವು [[ಸಂಸ್ಕೃತ]] ಸಾಹಿತ್ಯದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ [[ಬೃಹದಾರಣ್ಯಕ ಉಪನಿಷತ್|ಬೃಹದಾರಣ್ಯಕ ]] ಮತ್ತು [[ಛಾಂದೋಗ್ಯೋಪನಿಷತ್ |ಛಾಂದೊಗ್ಯ]] ಉಪನಿಷತ್‌ಗಳು, [[ಬ್ರಾಹ್ಮಣ]]ಗಳ ಮತ್ತು [[ಅರಣ್ಯಕ]]ಗಳ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ. ಉಪನಿಷತ್ತುಗಳು ನೂರಾರು ಇದ್ದರೂ ಮುಖ್ಯ ವಾದವುಗಳು (ಅಂದರೆ ಹಳೆಯವು) ೧೧ ಮಾತ್ರಾ. ಮುಖ್ಯ ಉಪನಿಷತ್ತುಗಳು ಬುದ್ಧಪೂರ್ವ ಕಾಲದಲ್ಲಿ ರಚಿಸಲ್ಪಟ್ಟಿದ್ದರೆ, ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು [[ಹಿಂದು]] [[ ತತ್ವಶಾಸ್ತ್ರ]]ದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
 
ತತ್ವಶಾಸ್ತ್ರಜ್ಞ ಹಾಗು ಭಾಷ್ಯಕಾರರಾದ [[ಆದಿ ಶಂಕರ |ಶಂಕರಾಚಾರ್ಯಶಂಕರಾಚಾರ್ಯರು]]ರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹುಹಿಂದಿನ ಕಾಲದಲ್ಲಿ ಅಂದರೆ [[ವೇದ]]ಗಳ ನಂತರದ ಕಾಲದಿಂದ [[ಮೌರ್ಯ]]ರ ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. [[ಮುಕ್ತಿಕಾ ಉಪನಿಷದ್‌]]ನಲ್ಲಿ (೧೬೫೬ಕ್ಕೂ ಹಿಂದಿನ) ೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು,<ref name="Sen1947">{{cite book
| author = Sris Chandra Sen
| year = 1937
Line ೧೧ ⟶ ೧೨:
| publisher = General Printers \& Publishers
| isbn =
}}ಅಧ್ಯಾಯ: VEDIC LITERATURE AND UPANISHADS. ಪು. ೧೯: "..ವೇದಗಳ ಪ್ರಕಾರ ಅವು ಯಾವುದಕ್ಕೆ ಸೇರಬೇಕೆಂದು, ... ೧೦೮ ಉಪನಿಷತ್‌ಗಳ ಮುಕ್ತಿಕ ಪಟ್ಟಿಯು ಕೆಳಕಂಡಂತಿದೆ:"</ref> ಆ ಪಟ್ಟಿಯೇ ಅಂತಿಮ ಪಟ್ಟಿ ಎಂದು ತಿಳಿಸಲಾಗಿದೆ. ಉಪನಿಷದ್‌ಗಳಲ್ಲಿ ನಾನಾ ರೀತಿಯ ತತ್ವಶಾಸ್ತ್ರದ ಮತಾಭಿಪ್ರಾಯಗಳನ್ನು ಪ್ರತಿಪಾದಿಸಿದ್ದರೂ ಅವುಗಳಲ್ಲಿ [[ಉದಾತ್ತವಾದ]] [[ಏಕಾತ್ಮವಾದ]]ವೇ ಪ್ರಮುಖವಾದದ್ದೆಂಬ [[ಆದಿ ಶಂಕರ |ಶಂಕರಾಚಾರ್ಯಶಂಕರಾಚಾರ್ಯರ]] ನಿಲುವನ್ನು ಅವರ ನಂತರದ ಭಾಷ್ಯಕಾರರು ಅನುಸರಿಸಿದರು.<ref>ರ್ಯಾಂಡಲ್ ಕಾಲಿನ್ಸ್, ''ದಿ ಸೋಷಿಯಾಲಜಿ ಆಫ್ ಫಿಲಾಸಫೀಸ್: ಎ ಗ್ಲೋಬಲ್ ಥಿಯರಿ ಆಫ್ ಇಂಟಲೆಕ್ಚುಯಲ್ ಚೇಂಜ್.'' ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2000, ಪುಟ 195 [http://books.google.com/books?id=2HS1DOZ35EgC&amp;pg=PA177&amp;source=gbs_toc_r&amp;cad=0_0#PPA195,M1 ]:
ವೈದಿಕ ಆರಾಧನಾ ಪದ್ಧತಿಗಳ ಕುಸಿತವು, ಹಿಂದಿನ ತತ್ವಗಳ ಸಿಂಹಾವಲೋಕನದಿಂದ, ಮಂಕಾಗಿಸಿರುವುದು ಭಾರತದ ಇತಿಹಾಸದಲ್ಲೇ ಆಗ ಅತಿ ಹೆಚ್ಚಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದ ತತ್ವಶಾಸ್ತ್ರವು ಈಗ ಆದರ್ಶ ಅದ್ವೈತ ಸಿದ್ಧಾಂತವಾಗಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ, ಆತ್ಮ (ಜೀವ) ಮತ್ತು ಬ್ರಹ್ಮ(ಶಕ್ತಿ)ಗಳ ಸಾಮ್ಯತೆಯ ರಹಸ್ಯ ಜ್ಞಾನವು ಕರ್ಮ ಚಕ್ರ ಮತ್ತು ಪುನರ್ಜನ್ಮದಿಂಡ ಜೀವನವನ್ನು ಮೇಲೆತ್ತುವ ಒಂದು ಮಾರ್ಗ ಒದಗಿಸುವುದೆಂದು ನಂಬಲಾಗಿದೆ. ಇದು ನಾವು ಉಪನಿಷತ್‌ಗಳನ್ನು ಓದುವಾಗ ದೊರೆಯು ಖಚಿತ ಚಿತ್ರಕ್ಕಿಂತ ಅತಿದೂರವಾಗಿದೆ. ಉಪನಿಷತ್‌ಗಳನ್ನು ಶಂಕರರ ಅದ್ವೈತ ಸಿದ್ಧಾಂತದ ವಿವರಣೆಗಳ ಭೂತ ಕನ್ನಡಿಯ ಮೂಲಕ ನೋಡುವುದು ಒಂದು ಪರಂಪರೆಯಾಗಿ ಬಿಟ್ಟಿದೆ. ಕ್ರಿಶ್ಚಿಯನ್ ಯುಗದ ೭೦೦ C.E.ವರ್ಷದ ತತ್ವಶಾಸ್ತ್ರದ ಕ್ರಾಂತಿಯನ್ನು ಪೂರ್ತಿ ಬೇರೆಯೇ ಆದ ೧,೦೦೦ ರಿಂದ ೧,೫೦೦ ವರ್ಷಗಳಷ್ಟು ಹಿಂದಿನ ಸನ್ನಿವೇಶದ ಮೇಲೆ ಹೇರುತ್ತದೆ. ಶಂಕರರು ತಮ್ಮ ಅಧ್ವೈತ ಮತ್ತು ಆದರ್ಶವಾದದ ವಸ್ತು ವಿಷಯವನ್ನು ಹೆಚ್ಚು ವ್ಯಾಪಕವಾದ ತತ್ವ ಶಾಸ್ತ್ರದ ಗ್ರಂಥಗಳಿಂದ ಆಯ್ದು ಕೊಂಡಿದ್ದರು."</ref><ref>ಪ್ಯಾಟ್ರಿಕ್ ಒಲಿವಿಲ್ಲೆ, ''ಉಪನಿಷತ್‌ಗಳು.'' ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮುದ್ರಣಾಲಯ, ೧೯೯೮, ಪುಟ ೪: " ಇದರ ಮುನ್ನುಡಿಯಲ್ಲಿ ನಾನು ಉಪನಿಷತ್‌ಗಳಾ ತತ್ವಶಾಸ್ತ್ರದ ಬಗ್ಗೆ ಹೇಳುವುದನ್ನು ತಡೆದಿದ್ದೇನೆ.ಇದು ಉಪನಿಷತ್‌ಗಳ ಭಾಷಾಂತರ ಮಾಡಿ ಮುನ್ನುಡಿ ಬರೆಯುವವರ ಸಾಮಾನ್ಯ ಅಭ್ಯಾಸವಾಗಿದೆ. ಈ ದಾಖಲೆಗಳು ಹಲವು ಶತಮಾನಗಳ ಕಾಲದಲ್ಲಿ, ಬೇರೆ ಬೇರೆ ಪ್ರದೇಶಗಳಲ್ಲಿ ಸಂಕಲಿಸಲಾಗಿದೆ, ಮತ್ತು ಇವುಗಳಲ್ಲಿ ಒಂದು ಸಿದ್ಧಾಂತ ಅಥವಾ ತತ್ವಶಾಸ್ತ್ರ ಕಂಡುಹಿಡಿಯಲು ಪ್ರಯತ್ನಿಸುವುದು ವ್ಯರ್ಥ."</ref><ref>ಏರಿಯಲ್ ಗ್ಲುಕ್‌ಲಿಚ್, ''ವಿಷ್ಣುವಿನ ದಾಪುಗಾಲು: ಚಾರಿತ್ರಿಕ ದೃಷ್ಟಿಯಲ್ಲಿ ಹಿಂದು ಸಂಸ್ಕೃತಿ.''
ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ US, 2008, ಪುಟ 70: "ಬಹುತತ್ವವಾದದ ವಿಶ್ವ ದೃಷ್ಟಿ" ಉಪನಿಷತ್ ಕಾಲದ ಲಕ್ಷಣವೂ ಆಗಿತ್ತು. ಕೆಲವು ಉಪನಿಷತ್‌ಗಳು ಅಧ್ವೈತ ಎಂದು ಕೊಂಡಿದ್ದರೆ ಕಥಾ ಉಪನಿಷತ್ ಒಳಗೊಂಡಂತೆ ಇತರೆಯವು ಎರಡನ್ನೂ ಪ್ರತಿಪಾದಿಸುತ್ತಿದ್ದವು."</ref><ref>ಗ್ರಿಗೊರಿ ಪಿ. ಫೀಲ್ಡ್ಸ್, ''ರಿಲಿಜಿಯಸ್ ಥೆರಪಿಟಿಕ್ಸ್: ಯೋಗ, ಆಯುರ್ವೇದ ಮತ್ತು ತಂತ್ರದಲ್ಲಿ ಶರೀರ ಮತ್ತು ಆರೋಗ್ಯ.'' SUNY ಪ್ರೆಸ್, 2001, ಪುಟ 26: "ದ್ವೈತವಾದ ಪ್ರತಿಪಾದಿಸುವ ಉಪನಿಷತ್‌ಗಳಲ್ಲಿ ಮೈತ್ರಿ ಒಂದಾಗಿದೆ. ಶಾಸ್ತ್ರೀಯ [[ಸಂಖ್ಯಾ]] ಮತ್ತು [[ಯೋಗ]]ಗಳಿಗೆ ಹಿನ್ನಡೆಯಾದರೆ ಅದರ ವಿರುದ್ಧವಾಗಿ ದ್ವೈತವಲ್ಲದ ಉಪನಿಷತ್‌ಗಳು ವೇದಾಂತದಲ್ಲಿ ಸ್ಥಾನ ಕಂಡುಕೊಂಡವು."</ref><ref>ಉಪನಿಷತ್‌ನ ಮೊದಲ ದಿನಗಳಲ್ಲಿ ಪ್ಲೇಟೋನ [[ಬಹುತತ್ವವಾದ]]ದ ಉದಾಹರಣೆಗಳಿಗಾಗಿ ನೋಡಿರಿ ರ್ಯಾಂಡಲ್ ಕಾಲಿನ್ಸ್ ಅವರ ''ದಿ ಸೋಶಿಯಾಲಜಿ ಆಫ್ ಫಿಲಾಸಫೀಸ್: ಬೌದ್ಧಿಕ ಬದಲಾವಣೆಯ ಜಾಗತಿಕ ಸಿದ್ಧಾಂತ.'' ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2000, ಪುಟಗಳು 197-198.</ref>
 
[[ಮೊಘಲ್]] ಚಕ್ರವರ್ತಿ [[ಶಹಜಹಾನ್| ಶಹಜಹಾನಶಹಜಹಾನನ]] ಮಗ [[ದಾರಾ ಶಿಕೊಹ್]] (ಮ. ೧೬೫೯) ಐವತ್ತು ಉಪನಿಷದ್‌ಗಳನ್ನು [[ಪರ್ಷಿಯನ್]] ಭಾಷೆಗೆ ಅನುವಾದಿಸಿದ್ದನು. [[ಮ್ಯಾಕ್ಸ್ ಮುಲ್ಲರ್‌|ಮ್ಯಾಕ್ಸ್ ಮುಲ್ಲರ್‌ಗೆ]]ಗೆ (೧೮೭೯) ೧೭೦ ಉಪನಿಷದ್‌ಗಳ ಅರಿವಿತ್ತು. ಸದಾಲೆಯು ತನ್ನ ಬೃಹತ್ ಕಾವ್ಯಗಳ ಪಟ್ಟಿಯಲ್ಲಿ{{IAST|''Upaniṣad-vākya-mahā-kośa''}} ಉಪಲಬ್ಧವಿರುವ ಬೇರೆ ಬೇರೆ 223 ಇದೇ ಹೆಸರಿನಿಂಡ ಕರೆಯಲ್ಪಡುವ ಗ್ರಂಥಗಳಾನ್ನು ಸೂಚಿಸಿದ್ದಾನೆ.<ref>ಎಸ್. ಗಜಾನನ ಶಂಭು ಸಾಧಲೆ, ''ಶ್ರೀ ಗರೀಬ್‌ದಾಸ್ ಓರಿಯಂಟಲ್ ಸೀರೀಸ್'' , no. 44. (ದೆಹಲಿ: ''ಶ್ರೀ ಸತ್ಗುರು ಪಬ್ಲಿಕೇಶನ್ಸ್,'' 1987).</ref> ಇದರ ಜೊತೆಗೆ, ಉಪನಿಷದ್‌ಗಳ ಸಮಯಕ್ಕೂ ಮುಂಚೆ ರಚಿತವಾದ [[ಬ್ರಾಹ್ಮಣ (ವೇದ)|ಬ್ರಾಹ್ಮಣಗಳ]]ರ ಭಾಗಗಳು ಮತ್ತು [[ವೇದ|ವೇದಗಳ]] ಸೂಕ್ತಗಳನ್ನೂಭಾಗಗಳನ್ನೂ ಕೆಲವು ಬಾರಿ ಉಪನಿಷದ್‌ಗಳೆಂದು ಭಾವಿಸಲಾಗಿದೆ.{{citation needed|date=February 2010}}
 
== ಪದಮೂಲ ==
[[ಸಂಸ್ಕೃತ]] ಪದ ''ಉಪ-'' (ಹತ್ತಿರದಲ್ಲಿ), ''ನಿ-'' (ಸರಿಯಾಗಿ ಸ್ಥಳದಲ್ಲಿ,ಕೆಳಗೆ) ಮತ್ತು ''ಸದ್'' ("ಹತ್ತಿರದಲ್ಲಿ ಕೆಳಗೆ ಕೂಡುವುದು" (ಉಪಾದ್ಯಾಯರ ಬಳಿ ಉಪದೇಶ ಪಡೆಯಲು))<ref>Cf. [[ಆರ್ಥರ್ ಆಂಥೊನಿ ಮೆಕ್‌ಡೊನೆಲ್]]. ಎ ಪ್ರ್ಯಾಕ್ಟಿಕಲ್ ಸಾಂಸ್ಕ್ರಿತ್ ಡಿಕ್ಷನರಿ. ಪು. 53.</ref> - ಸ್ಕೇಯರ್ ವಿವರಿಸಿದಂತೆ ಉಪಾದ್ಯಾಯರಿಗೆ "ಮುತ್ತಿಗೆ ಹಾಕುವುದು".<ref>ಸ್ಟಾನಿಸ್ಲಾ ಸ್ಚಯೆರ್. Die Bedeutung des Wortes Upanisad. Rocznik Orientalistyczny 3,1925, 57-67)</ref> "ಸ್ಥಳೀಯ ಅಧಿಕೃತ ವಕ್ತಾರರ ಹೇಳಿಕೆಯಂತೆ ಉಪನಿಷದ್ ಎಂದರೆ ಬ್ರಹ್ಮ ಜ್ಞಾನವನ್ನು ಭೋದಿಸುವುದರಿಂಡ ಅಜ್ಞಾನವನ್ನು ನಿವಾರಿಸುವುದು" ಎಂದು [[ಮೋನಿಯರ್-ವಿಲಿಯಮ್ಸ್]]ರು ಸೇರಿಸಿ ಹೇಳುತ್ತಾರೆ ");..."<ref>ಮೋನಿಯರ್-ವಿಲಿಯಮ್ಸ್. ''A Sanskrit-English Dictionary'' . ಪು. 201. [http://www.ibiblio.org/sripedia/ebooks/mw/0200/mw__0234.html ] ವೆಬ್ ಆವೃತ್ತಿ ಬಿಡುಗಡೆಯಾದದ್ದು 1 ಏಪ್ರಿಲ್ 2007.</ref> [[ಆದಿ ಶಂಕರ |ಶಂಕರಶಂಕರರು]]ರು ಉಪನಿಷತ್[[ಕಠೋಪನಿಷತ್]] ಪದದ''{{IASTಮತ್ತು [[ಬೃಹದಾರಣ್ಯಕೋಪನಿಷತ್|upaniṣad}}''ಬೃಹದಾರಣ್ಯಕೋಪನಿಷತ್‍ಗಳ]] ಭಾಷ್ಯದಲ್ಲಿ, ಮೇಲೆಉಪನಿಷತ್ ಅವು ಕೊಡುವ ಟಿಪ್ಪಣಿಯು ಅದನ್ನುಎಂದರೆ ''ಆತ್ಮವಿದ್ಯೆ'' ಗೆ(ಆತ್ಮದ ಅಂದರೆಬಗೆಗಿನ ’[[ನಾನು]]’ ಎಂಬುದರ ಬಗ್ಗೆಜ್ಞಾನ) ತಿಳುವಳಿಕೆಅಥವ ''ಬ್ರಹ್ಮವಿದ್ಯೆ'' ಗೆ(ಪರಬ್ರಹ್ಮ ದೇವನವಸ್ತುವಿನ ಬಗ್ಗೆಜ್ಞಾನ) ತಿಳುವಳಿಕೆಗೆಎಂದು [[ಕಠೋಪನಿಷತ್|ಕಠ]]ವಿವರಿಸಿದ್ದಾರೆ. ಮತ್ತು [[ಬೃಹದಾರಣ್ಯಕಇತರೆ ಉಪನಿಷತ್|ಬೃಹದಾರಣ್ಯಕ]] ಉಪನಿಷತ್‌ಗಳು ಸಮ ಎಂದು ಸೂಚಿಸುತ್ತದೆ.ಪದಕೋಶಗಳು ಪದದ ಶಬ್ಧಾರ್ಥವನ್ನು ಇತರೆ ಪದಕೋಶಗಳುಅರ್ಥವನ್ನು "ವಿಶೇಷ ಜ್ಞಾನಿಗಳಿಗಾಗಿ ಇರುವ / ಗೂಢ ತತ್ವ ಇರುವ" ಮತ್ತು "ರಹಸ್ಯವಾದ ಸಿದ್ಧಾಂತ" ಎಂದು ಕೊಟ್ಟಿವೆ.
 
==ಕಾಲ{{citation needed|date=February ೨೦೧೬}}==
ಉಪನಿಷತ್ತುಗಳ ಕಾಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವು [[ಬೌದ್ಧ ಧರ್ಮ|ಬೌದ್ಧ ಧರ್ಮಕ್ಕೂ]]ಕ್ಕೆ ಹಿಂದಿನವು ಎಂಬಲ್ಲಿಎಂದು ವಿದ್ವಾಂಸರಲ್ಲಿ ಒಮ್ಮತವಿದೆ. ಅಂದರೆ ಇವು ಪ್ರಕ್ರಿ.ಪೂ.ಪು. 600ಕ್ಕೆ೬೦೦ಕ್ಕೂ ಹಿಂದಿನವು. ಋಗ್ವೇದ ಸಂಹಿತೆಗಳ ಕಾಲಕ್ಕೆಕಾಲಕ್ಕಿಂತ ಈಚಿನವು ಎಂದು ಹೇಳಬೇಕಾಗಿರುವುದರಿಂದಲೂ, [[ಋಗ್ವೇದ | ಋಗ್ವೇದದ]] ಕಾಲ ಸು.ಸುಮಾರು ಪ್ರ.ಶಕ್ರಿ.ಪುಪೂ. 1200೧೨೦೦ ಎಂದು ಪಂಡಿತರ ಅಭಿಪ್ರಾಯವಿರುವುದರಿಂದಲೂ ಉಪನಿಷತ್ತುಗಳ ಕಾಲವನ್ನು ಪ್ರ.ಶಕ್ರಿ.ಪುಪೂ. 1200೧೨೦೦ ಮತ್ತು ಪ್ರಕ್ರಿ.ಪೂ.ಪು. 600ರ೬೦೦ರ ಮಧ್ಯಕಾಲವೆನ್ನಬಹುದು. ಆದರೆ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಬಂದಿರುವ ಜ್ಯೋತಿಶ್ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಉಲ್ಲೇಖದ ಆಧಾರದ ಮೇಲೆ [[ಬಾಲಗಂಗಾಧರ ತಿಲಕತಿಲಕ್|ಬಾಲಗಂಗಾಧರ ತಿಲಕರು]]ರು ಇದರ ಕಾಲವನ್ನು ಪ್ರ.ಶಕ್ರಿ.ಪುಪೂ. 2000ದ೨೦೦೦ಕ್ಕೂ ಹಿಂದಕ್ಕೆ ಹಾಕಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅತ್ಯಂತಛಾಂದೋಗ್ಯ ಪ್ರಾಚೀನವಾದವುಮತ್ತು ಛಾಂದೋಗ್ಯ,ಬೃಹದಾರಣ್ಯಕ ಬೃಹದಾರಣ್ಯಕಗಳುಉಪನಿಷತ್‍ಗಳು ಅತ್ಯಂತ ಪ್ರಾಚೀನವಾದವು.
 
==ಕಾಲ==
ಉಪನಿಷತ್ತುಗಳ ಕಾಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವು [[ಬೌದ್ಧ ಧರ್ಮ]]ಕ್ಕೆ ಹಿಂದಿನವು ಎಂಬಲ್ಲಿ ಒಮ್ಮತವಿದೆ. ಅಂದರೆ ಇವು ಪ್ರ.ಶ.ಪು. 600ಕ್ಕೆ ಹಿಂದಿನವು. ಋಗ್ವೇದ ಸಂಹಿತೆಗಳ ಕಾಲಕ್ಕೆ ಈಚಿನವು ಎಂದು ಹೇಳಬೇಕಾಗಿರುವುದರಿಂದಲೂ [[ಋಗ್ವೇದ]]ದ ಕಾಲ ಸು. ಪ್ರ.ಶ.ಪು. 1200 ಎಂದು ಪಂಡಿತರ ಅಭಿಪ್ರಾಯವಿರುವುದರಿಂದಲೂ ಉಪನಿಷತ್ತುಗಳ ಕಾಲವನ್ನು ಪ್ರ.ಶ.ಪು. 1200 ಮತ್ತು ಪ್ರ.ಶ.ಪು. 600ರ ಮಧ್ಯಕಾಲವೆನ್ನಬಹುದು. ಆದರೆ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಬಂದಿರುವ ಜ್ಯೋತಿಶ್ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಉಲ್ಲೇಖದ ಆಧಾರದ ಮೇಲೆ [[ಬಾಲಗಂಗಾಧರ ತಿಲಕ]]ರು ಕಾಲವನ್ನು ಪ್ರ.ಶ.ಪು. 2000ದ ಹಿಂದಕ್ಕೆ ಹಾಕಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅತ್ಯಂತ ಪ್ರಾಚೀನವಾದವು ಛಾಂದೋಗ್ಯ, ಬೃಹದಾರಣ್ಯಕಗಳು.
== ತತ್ವಚಿಂತನೆ ==
ಉಪನಿಷದ್‌ಗಳು ಒಂದು ವಿಶ್ವವ್ಯಾಪಿ ಚೇತನ (''[[ಬ್ರಹ್ಮ]]'' ) ಮತ್ತು ಒಂದು ವೈಯಕ್ತಿಕ ಸ್ವರೂಪದ (''[[ಆತ್ಮ]]'' ),<ref>ಸ್ಮಿತ್ 10)</ref> ಬಗ್ಗೆ ಹೇಳುತ್ತವೆ ಮತ್ತು ಕೆಲವೊಮ್ಮೆ ಇವೆರಡರ ಅನನ್ಯತೆಯನ್ನು ಪ್ರತಿಪಾದಿಸುತ್ತವೆ. ಬ್ರಹ್ಮನು ಸರ್ವಶ್ರೇಷ್ಠನೂ, ಇಂದ್ರಿಯಾತೀತನೂ ಆಗಿದ್ದು , ಸಂಪೂರ್ಣ ಹಾಗೂ ಅನಂತ ಅಸ್ತಿತ್ವ ವಿರುವ ಸರ್ವಾಂತರ್ಯಾಮಿಯಾಗಿದ್ದಾನೆ.ಅಲ್ಲದೇ, ಅವನು ಹಿಂದೆ ಇದ್ದ,ಈಗ ಇರುವ , ಮುಂದೆ ಇರಬಹುದಾದ ಎಲ್ಲದರ ಮೊತ್ತವಾಗಿದ್ದಾನೆ. ರಹಸ್ಯಾತ್ಮಕ ಗುಣ ಮತ್ತು ಗಾಢ ತತ್ವಶಾಸ್ತ್ರದ ಕಡೆಗೆ ಬಲ ಉಪನಿಷದ್‌ಗಳನ್ನು ನಾನಾವಿಧಗಳಲ್ಲಿ ವಿವರಿಸುವಂತೆ ಮಾಡಿದೆ. ಮತ್ತು ಮೂರು ಮುಖ್ಯವಾದ [[ವೇದಾಂತ]] ಮತಗಳನ್ನು ಹುಟ್ಟು ಹಾಕಿದೆ. [[[[ಆದಿ ಶಂಕರ |ಶಂಕರ]]ರ ಉಪನಿಷದ್ ಅರ್ಥವಿವರಣೆಯು ಬ್ರಹ್ಮನನ್ನು [[ಏಕದೇವತತ್ವ]]ದ ದೇವರಾಗಿ ವರ್ಣಿಸಿಲ್ಲ. ಶಂಕರರ ತತ್ವವಾದವನ್ನು [[ಅಧ್ವೈತ]], "ಎರಡು-ಅಲ್ಲದ" ಎಂದು ಕರೆಯಲಾಗಿದೆ. ಇದು [[ಮಧ್ವಾಚಾರ್ಯ|ಮಧ್ವಾಚಾರ್ಯ]]ರು ಸ್ಥಾಪಿಸಿದ [[ದ್ವೈತಮತ |ದ್ವೈತ]]ವಾದಕ್ಕೆ ವಿರುದ್ಧವಾಗಿದೆ, ದ್ವೈತವಾದವು ಬ್ರಹ್ಮನನ್ನು ಸರ್ವಶ್ರೇಷ್ಠ ಸಾಕಾರ ದೇವನಾಗಿ, ಮಾನವನ ಆತ್ಮಕ್ಕಿಂತ ವಿಭಿನ್ನವಾಗಿ ಕಾಣುತ್ತದೆ ಮತ್ತು ಆ ದೇವನು [[ವಿಷ್ಣು]] ಅಥವಾ [[ಕೃಷ್ಣ]]ನಾಗಿರುವಂತೆ ಬಿಂಬಿಸುತ್ತದೆ. (''ಬ್ರಹ್ಮನೋ ಹಿ ಪ್ರತಿಷ್ಠಾನಂ'' , ''ನಾನು ಬ್ರಹ್ಮನ ಮೂಲ ಸಂಸ್ಥಾಪಕ'' [[ಭಗವದ್ಗೀತೆ]] ೧೪.೨೭). ವೇದಾಂತದ ಮೂರನೇ ಮುಖ್ಯ ಮತವೆಂದರೆ [[ರಾಮಾನುಜ |ರಾಮಾನುಜಾ]]ಚಾರ್ಯರು ಸ್ಥಾಪಿಸಿದ [[ವಿಶಿಷ್ಟಾದ್ವೈತ |ವಿಶಿಷ್ಠಾದ್ವೈತ]]ವಾಗಿದ್ದು ಮೇಲಿನೆರಡು ಮತಗಳಿಗೂ ಸಾಮಾನ್ಯವಾದ ತೋರಿಕೆಗಳನ್ನು ಹೊಂದಿದೆ ಮತ್ತು ಇವೆರಡನ್ನೂ ಸಮನ್ವಯಗೊಳಿಸಲು ಬಯಸಿದೆ.
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ