ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
intro, categories, interwiki |
||
೧ ನೇ ಸಾಲು:
'''ಕನ್ನಡ ಚಿತ್ರರಂಗ'''ವು ಕರ್ನಾಟಕದಲ್ಲಿ ರಚಿಸಲಾಗುವ [[ಚಲನಚಿತ್ರ]]ಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಕನ್ನಡ ಚಿತ್ರಗಳು ಮತ್ತು ಕೆಲವು [[ತುಳು]] ಹಾಗು [[ಕೊಂಕಣಿ]] ಭಾಷೆಗಳ ಚಿತ್ರಗಳು ಈ ಚಿತ್ರರಂಗಕ್ಕೆ ಸೇರುತ್ತವೆ. [[೧೯೩೪]]ರಲ್ಲಿ ತೆರೆ ಕಂಡ "[[ಸತಿ ಸುಲೋಚನ]]" ಮೊದಲ ಕನ್ನಡ ಚಿತ್ರ. [[೧೯೫೪]]ರಲ್ಲಿ ಬಿಡುಗಡೆ ಹೊಂದಿದ "[[ಬೇಡರ ಕಣ್ಣಪ್ಪ]]" ಈ ಚಿತ್ರರಂಗದ ಪ್ರಮುಖ ನಟರಾದ [[ರಾಜ್ಕುಮಾರ್]] ಅವರ ಮೊದಲ ಚಿತ್ರ.
==[[ಕನ್ನಡ ಸಿನೆಮಾ ಪರಿವಿಡಿ]]==▼
[[ವರ್ಗ:ಕನ್ನಡ]]
[[ವರ್ಗ:ಕರ್ನಾಟಕ]]
[[en:Cinema of Karnataka]]
|