ಅಶೋಕ ವೃಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟಾಕ್ಸೊಬಾಕ್ಸ್ ಅಳವಡಿಕೆ
೧ ನೇ ಸಾಲು:
{{Taxobox
| name = ''ಅಶೋಕ''
| image = Saraca indica - Lemaire.jpg
| image_width = 200px
| image_caption = ''[[ಅಶೋಕವೃಕ್ಷದ ಹೂ]]''
| regnum = [[ಸಸ್ಯ]]
| divisio = [[ಹೂ ಬಿಡುವ ಸಸ್ಯ]]
| classis = [[dicotyledon|Magnoliopsida]]
| ordo = [[ಫಾಬಲ್ಸ್]]
| familia = [[ಫಬಾಸಿಯೆ]]
| subfamilia = [[Caesalpinioideae]]
| tribus = [[Detarieae]]
| genus = '''''Saraca''''' [[Carolus Linnaeus |L.]]
| subdivision_ranks = [[Species]]
| subdivision =
''[[Ashoka tree |Saraca asoca]]''

''[[Saraca bijuga]]''

''[[Saraca celebica]]''

''[[Saraca chinensis]]''

''[[Saraca declinata]]''

''[[Saraca dives]]''

''[[Saraca griffithiana]]''

''[[Saraca hullettii]]''

''[[Saraca indica]]''

''[[Saraca lobbiana]]''

''[[Saraca monodelpha]]''

''[[Saraca cauliflora]]''

''[[Saraca tubiflora]]''

''''ಅಶೋಕ''''
Line ೫ ⟶ ೩೪:
==ಅಶೋಕ ಔಷಧೀಯಗುಣಗಳಿಗೆ ಹೆಸರುವಾಸಿ ==
[[Saraca Indica]] ಎಂಬ ಸಸ್ಯಶಾಸ್ತ್ರದ ಹೆಸರನ್ನು ಗಳಿಸಿರುವ ಅಶೋಕ, [[abaceae]], ಕುಟುಂಬವರ್ಗಕ್ಕೆ ಸೇರಿದೆ. ಹೆಸರೇ ಹೇಳುವಂತೆ, ಅಶೋಕಎಂದರೆ ಶೋಕವಿಲ್ಲದ್ದು ಎಂದರ್ಥ. ಭಾರತೀಯರು ಈ ವೃಕ್ಷವನ್ನು ಪವಿತ್ರತೆಯ ಸಂಕೇತವಾಗಿ ಪರಿಗಣಿಸುತ್ತಾರೆ. ಏಕೆಂದರೆ, ಅಶೋಕ ಮರದ ಜೊತೆಗೆ ಅನೇಕ ದಂತಕಥೆಗಳೂ, ಪುರಾಣಕಥೆಗಳೂ, ಸೇರಿಕೊಂಡಿವೆ. ನಮ್ಮ ರಾಮಾಯಣದ, ಸೀತಾಮಾತೆಯನ್ನು ರಾವಣನು ಅಶೋಕವಾಟಿಕೆಯಲ್ಲಿ ಇರಿಸಿದ್ದನಂತೆ. ಅಶೋಕದ ಹೂಗಳು ಅರಳುವ ಪರಿ ಅತಿ ಮೋಹಕ. ಮರದತುಂಬಾ ಗೊಂಚಲುಗಳೇ. ಗೊಂಚಲಿನಲ್ಲಿ ಅನೇಕ ಪುಟ್ಟಪುಟ್ಟ ಹೂಗಳಿರುತ್ತವೆ. ಈ ಹೂಗಳಿಗೆ ೪ ದಳಗಳು. ಹೂವಿನ ಮಧ್ಯೆ ನೀಳವಾದ ಕೇಸರಗಳಿರುತ್ತವೆ. ಹೂಗಳು ಅರಳಿದ ಸಮಯದಲ್ಲಿ ಕಿತ್ತಳೆ ಹಳದಿ ಬಣ್ಣದಲ್ಲಿದ್ದು, ಮಾರನೆಯದಿನ ಹಳದಂತೆ ಕಡುಕೆಂಪುಬಣ್ಣಕ್ಕೆ ತಿರುಗುತ್ತವೆ. ನೋಡುಗರಿಗೆ, ಒಂದೇ ಗೊಂಚಲಿನಲ್ಲಿ ಗೋಚರಿಸುವ ಎರಡು ಬಣ್ಣಗಳ ವೈವಿಧ್ಯತೆ ಮೂಗಿನಮೇಲೆ ಬೆರಳಿದುವಂತೆ ಮಾಡುವುದು ಸಹಜ. ಹೂಗಳಲ್ಲಿ ಸುಗಂಧದ ನಸುಲೇಪವಿರುವಂತೆ ಭಾಸವಾಗುತ್ತದೆ. ಸಂಜೆಯವೇಳೆ ಬಂದಂತೆ, ಆ ಪರಿಮಳಗಾಢವಾಗುತ್ತಾ ಹೋಗುವುದನ್ನು ನಾವು ಗಮನಿಸಬಹುದು.
'ಗೌತಮ ಬುದ್ಧದೇವ' ನು 'ಅಶೋಕವನ' ದಲ್ಲಿ ಜನ್ಮಿಸಿದನೆಂದು ಪ್ರತೀತಿ ಇದೆ. ಹಾಗಾಗಿ ಬೌದ್ಧವಿಹಾರಗಳಲ್ಲಿ ಈ ಮರಕ್ಕೆ ವಿಶೇಷ ಪ್ರಾಮುಖ್ಯತೆ. ಕಾಮದೇವನಿಗೆ ಈ ಮರವನ್ನು ಕಂಡರೆ ಪ್ರಾಣವಂತೆ. ಇದು ಪುರಾಣಗಳಲ್ಲಿ ಅಲ್ಲಿ ಇಲ್ಲಿ ತಿಳಿಸಿರುವ ಮಾತು.

==ಕವಿಪುಂಗವರಿಗಂತೂ ಈ ಮರಹಾಗೂ ಇದರ ಹೂಗೊಂಚಲಿನಮೇಲೆ ಎಲ್ಲಿಲ್ಲದ ಆಸಕ್ತಿ==
Line ೨೪ ⟶ ೫೩:

ಕಾಡಿನ ಕತ್ತಲೆಯಲ್ಲಿ ಗಿಡಮರಗಳು ಹಿಡಿದ ದೀವಟಿಗೆಯಂತೆ, ಆದೂ ತಾರೆಗಳನ್ನು ರಕ್ತವರ್ಣದಲ್ಲಿ ಅದ್ದಿ ಗೊಂಚಲು ನೇಯ್ದು ದೀವಟಿಗೆಯಂತೆ !
ಕವಿಗೆ ಗೋಚರಿಸಿದೆ. ಆದಿಕವಿ ಪಂಪನೂ ತನ್ನ ಎರಡು ಕಾವ್ಯಗಳಲ್ಲಿ ಅಶೋಕವನ್ನು ಅಸುಗೆ, ರಕ್ತಾಶೋಕ ಎಂದು ಬಗೆ ಬಗೆಯಾಗಿ ವರ್ಣಿಸಿದ್ದಾನೆ.
ಕಾಳಿದಾಸನ " ಮಾಲವಿಕಾಗ್ನಿ ಮಿತ್ರ, " ದಲ್ಲಿ ಮಾಲವಿಕೆ, ಪದಾಘಾತದಿಂದ ದೋಹದವೆಸಗಿದ ಐದನೆಯ ದಿನಕ್ಕೆ ಮರ ಹೂತಳೆಯಿತಂತೆ. ಇದು ಕವಿಸಮಯವಾಗಿ ಪಂಪನಲ್ಲೂ ವರ್ಣಿತವಾಗಿದೆ. ಅಶೋಕದ ಬೀಜೋತ್ಪತ್ತಿಮಾಡಿ ನಮ್ಮ ಅಂಗಳದಲ್ಲೂ ಸುಲಭವಾಗಿ ಬೆಳೆಸಬಹುದು.

==ಔಷಧೀಯಗುಣಗಳಿಗೆ ಅಶೋಕ ಹೇಳಿಮಾಡಿಸಿದಂತೆ ==
ಚರಕ ಸಂಹಿತೆಯಲ್ಲಿ ಅಶೋಕವೃಕ್ಷದ ಔಷಧೀಯ ಗುಣಗಳ ಉಲ್ಲೇಖವಿದೆ. ಮರದ ತೊಗಟೆ, ಹೂ, ಬೀಜಗಳು ಒಣಗಿಸಿ, ತೊಗಟೆಯನ್ನು ಪುಡಿಮಾಡಿ, ಬಳಸುತ್ತಾತೆಬಳಸುತ್ತಾರೆ. '[[ಅಶೋಕಾರಿಷ್ಟ]]', '[[ಅಶೋಕಘೃತ]]' ಎಂಬ ಔಷಧಿಗಳನ್ನು ನಾವು ಆಯುರ್ವೇದದ ಅಂಗಡಿಗಳಲ್ಲಿ ಕಾಣಬಹುದು. ಬಂಗಾಲ ಹೆಣ್ಣುಮಕ್ಕಳು, ಹೂವಿನ ಮೊಗ್ಗುಗಳನ್ನು ಸೇವಿಸುತ್ತಾರಂತೆ. ತೊಗಟೆಯಲ್ಲಿ "ಟ್ಯಾನಿನ್," ಅಂಶವಿದೆ. ತೊಗಟೆಯ ಪುಡಿಯನ್ನು ಸ್ವಲ್ಪ ಸೇರಿಸುವುದರಿಂದ ಚಹದ ರುಚಿ ಹಾಗೂ ಬಣ್ಣದಲ್ಲಿ ಹೆಚ್ಚುವರಿ ಬರುವುದಂತೆ.
ನಾವು ಈಗ ಅಲಂಕಾರಿಕವಾಗಿ ಬೆಳೆಸುವ ಎತ್ತರದ ಅಶೋಕ ಎಂದು ಹೆಸರಿಸುವ ಮರದಲ್ಲಿ ಒಂದು ಹೂ ಕಾಣಿಸುವುದಿಲ್ಲ. ಇದು ಅಶೋಕದ ಒಂದು ಜಾತಿ ಅಷ್ಟೆ.

Line ೩೪ ⟶ ೬೩:

[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[ವರ್ಗ : ಕರ್ನಾಟಕದ ಸಸ್ಯಗಳು.]]

"https://kn.wikipedia.org/wiki/ಅಶೋಕ_ವೃಕ್ಷ" ಇಂದ ಪಡೆಯಲ್ಪಟ್ಟಿದೆ