"ಒಂದನೆಯ ಪಾಣಿಪತ್ ಯುದ್ಧ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚುNo edit summary
ಚುNo edit summary
 
ಯುದ್ಧದಲ್ಲಿ ಮಡಿದ ಲೋಧಿಯ ಅನೇಕ ಸೈನ್ಯಾಧಿಕಾರಿಗಳು ಹಾಗೂ ಸಾಮಂತರುಗಳು ಯುದ್ಧಾನಂತರ ತಮ್ಮ ನಿಷ್ಠೆಯನ್ನು ದೆಹಲಿಯ ಹೊಸ ನಾಯಕನಿಗೆ ಬದಲಾಯಿಸಿದರು. ಈ ಯುದ್ಧದಿಂದ ಮುಘಲ್ ಸಾಮ್ರಾಜ್ಯ ಮೊದಲಾಯಿತು. ಮುಘಲ್ ಶಬ್ದದ ಮೂಲ ಮೊಂಗೋಲ್ ಶಬ್ದದಿಂದ ಬಂದಿದ್ದು , ಅದು ಬಾಬರನ ಹಾಗೂ ಅವನ ಸೈನ್ಯಾಧಿಕಾರಿಗಳ ತುರ್ಕಿ , ಮಂಗೋಲ ಮೂಲವನ್ನು ಸೂಚಿಸುತ್ತದೆ. ಆದರೂ ಅವನ ಸೈನಿಕರಲ್ಲಿ ಬಹತೇಕ ಜನ ಪಠಾಣ, ಭಾರತೀಯ ಅಥವಾ ಮಧ್ಯ ಏಶಿಯಾದ ಮಿಶ್ರ ವಂಶಗಳ ಮೂಲದವರಾಗಿದ್ದರು.
 
[[ವರ್ಗ:ಭಾರತದ ನಿರ್ಣಾಯಕ ಯುದ್ಧಗಳು]]
೧,೧೩೦

edits

"https://kn.wikipedia.org/wiki/ವಿಶೇಷ:MobileDiff/65880" ಇಂದ ಪಡೆಯಲ್ಪಟ್ಟಿದೆ