ಪ್ಲಾಸಿ ಕದನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೯ ನೇ ಸಾಲು:
 
ಯುದ್ಧಕ್ಕಾಗಿ ಎರಡೂ ಪಕ್ಷಗಳ ಸೈನ್ಯ ಜಮಾವಣೆಯ ಕಾರ್ಯಶುರುವಾಗುತ್ತಿದ್ದಂತೆ ಬ್ರಿಟಿಷರು [[ಮದರಾಸು |ಮದರಾಸಿನ]] ಫೋರ್ಟ್ ಸೆಯಿಂಟ್ ಜಾರ್ಜ್ ನ ಬ್ರಿಟಿಷ್ ಪ್ರೆಸಿಡೆನ್ಸಿಯಿಂದ ಸಹಾಯ ಬೇಡಿದರು. ಅದರ ಪ್ರಕಾರ ಮದರಾಸಿನಿಂದ ಕರ್ನಲ್ ರಾಬರ್ಟ್ ಕ್ಲೈವ್ ಮತ್ತು ಅಡ್ಮಿರಲ್ ಚಾರ್ಲ್ಸ್ ವ್ಯಾಟ್ಸನ್ ಇವರನ್ನು ಸಹಾಯಕ್ಕೆ ಕಳುಹಿಸಲಾಯಿತು. ೧೭೫೭ರ ಜನವರಿ ೨ರಂದು ಇವರಿಬ್ಬರು [[ಕಲಕತ್ತಾ]]ದ ಕೋಟೆಯನ್ನು ಮರಳಿ ವಶಕ್ಕೆ ತೆಗೆದುಕೊಂಡರು. ನವಾಬ ಫೆಬ್ರುವರಿ ೫ರಂದು ಮತ್ತೆ ದಾಳಿ ಮಾಡಿದರೂ ಬ್ರಿಟಿಷರ ಬೆಳಗಿನ ಜಾವದಲ್ಲಿ ಬ್ರಿಟಷರ ಅನಿರೀಕ್ಷಿತ ದಾಳಿಯ ಪರಿಣಾಮವಾಗಿ , ೭ನೆಯ ಫೆಬ್ರುವರಿಯಂದು ಅಲಿನಗರದಲ್ಲಿ (ಫೋರ್ಟ್ ವಿಲಿಯಮ್ ಗೆ ಸಿರಾಜುದ್ದೌಲ ಕೊಟ್ಟಿದ್ದ ಹೆಸರು) ಸಂಧಾನವಾಯಿತು.
 
[[ವರ್ಗ:ಭಾರತದ ನಿರ್ಣಾಯಕ ಯುದ್ಧಗಳು]]
"https://kn.wikipedia.org/wiki/ಪ್ಲಾಸಿ_ಕದನ" ಇಂದ ಪಡೆಯಲ್ಪಟ್ಟಿದೆ