ಕಾಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೮ ನೇ ಸಾಲು:
 
ಇದರ ಮುಖ್ಯವಾದ ಉಪಯೋಗಗಳೆಂದರೆ ದ್ವಿಚಕ್ರವಾಹನಗಳ ಜೋಡಣೆಯಲ್ಲಿ, ತಿರುಗುಬೆಣೆ (crank) ಮತ್ತು ಕ್ರಾನ್ಕ್ ಶಾಫ಼್ಟ್(crankshaft), ಸ್ಟೀಮ್ ಎನ್ಜಿನ್ (Steam engine)ನ ಪಿಸ್ಟನ್ ರಾಡ್ (piston rod) ಮತ್ತು ಕ್ರಾಸ್ ಹೆಡ್(crosshead) ಜೋಡಣೆಯಲ್ಲಿ ಬಳಸಲಾಗುತ್ತದೆ.ಸಾಮಾನ್ಯವಾಗಿ ಇದನ್ನು ಸೈಕಲ್‍ನ ಕ್ರಾಂಕ್ ಜೋಡಣೆಯಲ್ಲಿ ಬಳಸುತ್ತಾರೆ.
 
==ಜನಪ್ರಿಯ ಉಪಯೋಗಗಳು==
ಈ ಹಿಂದೆ, ಸಾಮಾನ್ಯವಾಗಿ ಬೈಸಿಕಲ್ ನ ಕ್ರಾಂಕ್‍ನ್ನು ಕಾಟರ್‍ನ್ನು ಉಪಯೋಗಿಸಿ ಕೂರಿಸುವುದೂ ಆದರೂ, ಈಗ ಹೆಚ್ಚು ಸುಲಭವಾಗಿ ನಿರ್ವಹಿ ಸುವಂತಿರುವ ವ್ಯವಸ್ಥೆಯಧ ಚೌಕಾಕಾರದ ಕೋಚಂಚು ಅಥವಾ ಜಾರು ಕೀಲಕ ಸಮವಾದ ಎಲ್ಲೆಯಾಗಿರುವ ಮೇಲ್ಮೈ ಇರುವಂತಿರುವುದನ್ನು ಉಪಯೋಗಿಸುವರು.
 
==ಚರಿತ್ರೆ==
"https://kn.wikipedia.org/wiki/ಕಾಟರ್" ಇಂದ ಪಡೆಯಲ್ಪಟ್ಟಿದೆ