ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಹಿತಿ ಸೇರ್ಪಡೆ, ವ್ಯಾಕರಣ ದೋಷ ತಿದ್ದುಪಡಿ
ಚು ಲಿಂಕ್ ಸರಿ ಮಾಡಿದ್ದು
೧ ನೇ ಸಾಲು:
[[ಚಿತ್ರ:DSC00785.JPG|thumb|right|300 px|ಕಲಸಿ ದೇವಸ್ಥಾನ]]
 
[[ನಾಡ ಕಲಸಿನಾಡಕಲಸಿ]] [[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲೂಕಿನಲ್ಲಿದೆ. ಇದು ಕಲ್ಲಿನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. [[ಶಿವಮೊಗ್ಗ]] ಜಿಲ್ಲೆಯ [[ಸಾಗರ]]ಕ್ಕೆ ಸುಮಾರು ೮ ಕಿಲೋಮೀಟರ್ ದೂರದಲ್ಲಿ ಕಲಸಿ ಗ್ರಾಮವಿದೆ. [[ಸಾಗರ|ಸಾಗರದಿಂದ]] ಸೊರಬಕ್ಕೆ ಹೋಗುವ ಮಾರ್ಗದಲ್ಲಿ ಐದಾರು ಕಿಲೋಮೀಟರ್ ದೂರ ಹೊಗುತ್ತಿದ್ದಂತೆ ಬಲಗಡೆ ನಾಡ ಕಲಸಿಯ ಫಲಕದ ನಂತರ ಕಲಸಿ (ಬ್ರಾಹ್ಮಣ ಕಲಸಿ) ನಾಮ ಫಲಕ ಕಾಣುವುದು. ಆ ಟಾರು ರಸ್ತೆ ಯಲ್ಲಿ ಸುಮಾರು ಎರಡು ಕಿ.ಮೀ.ದೂರ ಹೋದರೆ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ಎಂಬ ಅವಳಿ ದೇವಾಲಯಗಳು ಕಾಣುವುದು. ಆ ದೇವಾಲಯಗಳು ಮುಜರಾಯಿ ಮತ್ತು [[ಪುರಾತತ್ವ ಇಲಾಖೆ|ಪುರಾತತ್ವ ಇಲಾಖೆಗೆ]] ಸೇರಿದೆ.
 
=== ಇತಿಹಾಸ ===
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ