ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೫ ನೇ ಸಾಲು:
 
*ಮ್ಯಾನ್ಮಾರ್`ನಲ್ಲಿ ಸಾರ್ವತ್ರಿಕ ಚುನಾವಣೆಯು ದಿನಾಂಕ 8 ನವೆಂಬರ್ 2015 ರಂದು ನಡೆಯಿತು. ಇದು 1990 ರ ನಂತರ ಮ್ಯಾನ್ಮಾರ್ ನಲ್ಲಿ ಬಹಿರಂಗವಾಗಿ (ಸ್ಪರ್ಧಿಸಿ) ಮುಕ್ತವಾಗಿ ನಡೆದ ಮೊದಲ ಚುನಾವಣೆ. ಈ ಫಲಿತಾಂಶಗಳು ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯು ಸಂಸತ್ತಿನ ಎರಡೂ ಸದನಗಳಲ್ಲಿ ಸ್ಪಷ್ಟ ಬಹುಮತವನ್ನು ಕೊಡುವಷ್ಟು ಸ್ಥಾನಗಳನ್ನು ನೀಡಿದ್ದರಿಂದ ಆ ಪಕ್ಷದವರು ಅಧ್ಯಕ್ಷರಾಗುವುದು ನಿರ್ಣಾಯಕವಾಯಿತು. , ಆದರೆ ಆ ಪಕ್ಷದ ನಾಯಕಿ '''[[ಆಂಗ್ ಸಾನ್ ಸೂ ಕಿ]]''' ಸಾಂವಿಧಾನಿಕ ನಿಯಮಾನುಸಾರವಾಗಿ ಅಧ್ಯಕ್ಷರಾಗುವುದನ್ನು ನಿಷೇಧಿಸಲಾಗಿದೆ. ([[ಆಂಗ್ ಸಾನ್ ಸೂ ಕಿ]]ಅವರು ವಿದೇಶೀ ಪೌರತ್ವವುಳ್ಳ ಮಕ್ಕಳಿರುವುದರಿಂದ, ಹಾಗೂ ವಿದೇಶೀಯನನ್ನು ವಿವಾಹವಾಗಿದ್ದು ವಿಧವೆಯಾದ್ದರಿಂದ ಅನರ್ಹತೆ)[೧೮]
 
== ಆಡಳಿತಾತ್ಮಕ ವಿಭಾಗಗಳು ==
ಮಯನ್ಮಾರ್` ಏಳು ರಾಜ್ಯಗಳ ಮತ್ತು ಏಳು ಪ್ರದೇಶಗಳ (ಮುಂಚೆ ಎಂಬ ವಿಭಾಗಗಳ ಒಕ್ಕೂಟ. ಒಟ್ಟು 14 ಭಾಗಗಳಾಗಿ ವಿಭಜಿಸಲಾಗಿದೆ. [121]
ಪ್ರದೇಶಗಳು ಪ್ರಧಾನವಾಗಿ ಬಾಮರ್, (ಮುಖ್ಯವಾಗಿ ಪ್ರಬಲಅಲ್ಪಸಂಖ್ಯಾತ ಜನಾಂಗೀಯ ಗುಂಪು ವಾಸಿಸುವ ಸಂಸ್ಥಾನ, ಮೂಲಭೂತವಾಗಿ, ನಿರ್ದಿಷ್ಟ ಜನಾಂಗೀಯ ಅಲ್ಪಸಂಖ್ಯಾತರಿಗೆ ಎಂದು ಮೀಸಲಾದ ವಲಯಗಳಾಗಿವೆ. ಆಡಳಿತ ವಿಭಾಗಗಳು ಪುನಃ ಪಟ್ಟಣಗಳು , ವಾರ್ಡ್‍ಗಳು ಮತ್ತು ಗ್ರಾಮಗಳಾಗಿ ಉಪವಿಭಾಗಿಸಲ್ಪಟ್ಟಿವೆ. ಅಲ್ಲದೆ ಜಿಲ್ಲೆಗಳಾಗಿಯೂ ಉಪವಿಭಾಗಿಸಲ್ಪಟ್ಟಿವೆ.
*ಕೆಳಗೆ 2001, 31 ಡಿಸೆಂಬರ್ ನಲ್ಲಿದ್ದಂತೆ ಮ್ಯಾನ್ಮಾರ್` ನ ಪ್ರತಿ ವಿಭಾಗಗಳಲ್ಲಿರುವ ರಾಜ್ಯಗಳ, ಜಿಲ್ಲೆಗಳಲ್ಲಿ, ಪಟ್ಟಣಗಳಲ್ಲಿ, ನಗರ / ಪಟ್ಟಣಗಳಲ್ಲಿ, ವಾರ್ಡ್, ಮತ್ತು ಗ್ರಾಮ , ಗುಂಪುಗಳು ಮತ್ತು ಹಳ್ಳಿಗಳ ಸಂಖ್ಯೆಕೊಟ್ಟಿದೆ
 
{| class="wikitable"
|-
! ನಂ!!ರಾಜ್ಯ / ವಲಯ!!ಜಿಲ್ಲೆಗಳು !!ಉಪನಗರಗಳು!!ಸಿಟೀಸ್ /ಪಟ್ಟಣಗಳು!!ವಾರ್`ಡ್!!ಹಳ್ಳಿ-ಗುಂಪುಗಳು!!ಹಳ್ಳಿಗಳು
|-
|1||ಕಚಿನ್ ರಾಜ್ಯ|| 4||18 ||20|| 116|| 606 || 2630
|-
|2||ಕಯಾಹ್ ರಾಜ್ಯ || 2||7 ||7 ||29 ||79 ||624
|-
|3||ಕಯಿನ್ ರಾಜ್ಯ || 3|| 7||10 ||46|| 376|| 2092
|-
|4|| ಚಿನ್ ರಾಜ್ಯ|| 2|| 9|| 9|| 29||475 ||1355
|-
|5|| ಸಗಾಯಿನ್ಗ್ ಪ್ರದೇಶ|| 8||37 ||37||171||1769 ||6095
|-
|6|| ತನಿತರಾಯೀ ಪ್ರದೇಶ|| 3||10 ||10 ||63 ||265 ||1255
|-
|7|| ಬಾಗೋಪ್ರದೇಶ ||4||28 ||33||246||1424 ||6498
|-
|8|| ರಾಖಿನೆ ರಾಜ್ಯ ||5|| 25||26 ||160 || 1543 || 4774
|-
|9|| ಮಂಡಾಲೆ ಪ್ರದೇಶದಲ್ಲಿನ||7 ||31|| 29||259 ||1611 ||5472
|-
|10|| ಸೋಮ ರಾಜ್ಯ ||2|| 10||11 ||69||381||1199
|-
|11|| ರಾಖಿನೆ ರಾಜ್ಯ ||4||17 ||17|| 120||1041||3871
|-
|12|| ಯಾಂಗೊನ್ ಪ್ರದೇಶ|| 4 || 45|| 20||685 ||634 ||2119
|-
|13|| ಶಾನ್ ರಾಜ್ಯ ||11||54||54 ||336 || 1626 || 15513
|-
|14|| ಇಯಾವೇಡಿ|| 6||26||29||219||1912||11651
|-
|*|| ಒಟ್ಟು ||63 ||324 ||312 ||2548 || 13742 || 65148
|-
|}
 
== ಉಲ್ಲೇಖ ==
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ