ಐಎಸ್ಓ-9000: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪಠ್ಯ ಬದಲಾವಣೆ
ಚು ಪಠ್ಯ ಬದಲಾವಣೆ
೫ ನೇ ಸಾಲು:
 
==ಐಎಸ್ಒ ೯೦೦೦ ಸರಣಿಯ ಗುಣಮಟ್ಟ ನಿರ್ವಹಣಾ ನಿಯಮಗಳು==
# ಗ್ರಾಹಕ ಕೇಂದ್ರಿತ- ಸಂಸ್ಥೆಗಳು ಗ್ರಾಹಕರ ಇಂದಿನ ಮತ್ತು ಭವಿಷ್ಯದ ಅಗತ್ಯತೆಗಳನ್ನು ಮನಗಂಡು ಅವುಗಳನ್ನು ಪೂರೈಸುವತ್ತ ಗಮನಹರಿಸಬೇಕು.
# ಗ್ರಾಹಕ ಕೇಂದ್ರಿತ
# ನಾಯಕತ್ವ - ನಾಯಕರು ಸಂಸ್ಥೆಯ ಧ್ಯೇಯ ಮತ್ತು ದಿಕ್ಕುಗಳನ್ನು ನಿರ್ಧರಿಸುತ್ತಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವವರು ಸಂಸ್ಥೆಯ ಧ್ಯೇಯಕ್ಕನುಗುಣವಾಗಿ ಕೆಲಸ ಮಾಡುವಂತಹ ಉತ್ತಮ ವಾತಾವರಣವನ್ನು ನಿರ್ಮಿಸಬೇಕಾದ್ದು ನಾಯಕರ ಕರ್ತವ್ಯ.
ಸಂಸ್ಥೆಗಳು ಗ್ರಾಹಕರ ಇಂದಿನ ಮತ್ತು ಭವಿಷ್ಯದ ಅಗತ್ಯತೆಗಳನ್ನು ಮನಗಂಡು ಅವುಗಳನ್ನು ಪೂರೈಸುವತ್ತ ಗಮನಹರಿಸಬೇಕು.
# ಜನರ ಭಾಗವಹಿಸುವಿಕೆ -ಸಂಸ್ಥೆಯ ಎಲ್ಲಾ ಸ್ಥರಗಳ ಜನರು ಭಾಗವಹಿಸುವಿಕೆ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ
# ನಾಯಕತ್ವ
# ಪ್ರಕ್ರಿಯೆ - ಸಂಬಂಧಪಟ್ಟ ಸಂಪನ್ಮೂಲ ಮತ್ತು ಚಟುವಟಿಕೆಗಳನ್ನು ಒಂದು ವ್ಯವಸ್ಥಿತ ಪ್ರಕ್ರಿಯೆಯಾಗಿ ನಿರ್ವಹಿಸಿದಾಗ ನಿರೀಕ್ಷಿತ ಉದ್ದೇಶವನ್ನು ಈಡೇರಿಸಲು ಸಾಧ್ಯವಾಗುತ್ತದೆ
ನಾಯಕರು ಸಂಸ್ಥೆಯ ಧ್ಯೇಯ ಮತ್ತು ದಿಕ್ಕುಗಳನ್ನು ನಿರ್ಧರಿಸುತ್ತಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವವರು ಸಂಸ್ಥೆಯ ಧ್ಯೇಯಕ್ಕನುಗುಣವಾಗಿ ಕೆಲಸ ಮಾಡುವಂತಹ ಉತ್ತಮ ವಾತಾವರಣವನ್ನು ನಿರ್ಮಿಸಬೇಕಾದ್ದು ನಾಯಕರ ಕರ್ತವ್ಯ.
# ನಿರ್ವಹಣಾ ವ್ಯವಸ್ಥೆ - ಪರಸ್ಪರ ಸಂಬಂಧಿತ ಚಟುವಟಿಕೆಗಳನ್ನು ಗುರುತಿಸಿ , ಅರ್ಥೈಸುವುದರಿಂದ ಉದ್ದೇಶಿತ ಧ್ಯೇಯಗಳನ್ನು ಸಾಧಿಸೋ ಸಾಮರ್ಥ್ಯವನ್ನು ಉತ್ತಮಪಡಿಸಬಹುದು.
# ಜನರ ಭಾಗವಹಿಸುವಿಕೆ
# ನಿರಂತರ ಉನ್ನತೀಕರಣ - ಸಂಸ್ಠೆಯ ಸಾಮರ್ಥ್ಯವನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಾ ಸಾಗುವುದು ಸಂಸ್ಥೆಯ ಧ್ಯೇಯಗಳಲ್ಲೊಂದಾಗಿರಬೇಕು
ಸಂಸ್ಥೆಯ ಎಲ್ಲಾ ಸ್ಥರಗಳ ಜನರು ಭಾಗವಹಿಸುವಿಕೆ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ
# ವಾಸ್ತವಿಕೆ ನೆಲೆಗಟ್ಟಿನ ಮೇಲೆ ನಿರ್ಧಾರ ಕೈಗೊಳ್ಳುವಿಕೆ - ಉತ್ತಮ ನಿರ್ಧಾರಗಳು ಲಭ್ಯ ಮಾಹಿತಿಯ ವ್ಯವಸ್ಠಿತ ಅವಲೋಕನದಿಂದ ಸಾಧ್ಯವಾಗುತ್ತದೆ.
# ಪ್ರಕ್ರಿಯೆ
# ಪರಸ್ಪರ ಲಾಭಕರ ಮಾರಾಟಗಾರರ ಸಂಬಂಧ - ಒಂದು ಸಂಸ್ಥೆ ಮತ್ತು ಅದಕ್ಕೆ ಮೂಲವಸ್ತುಗಳನ್ನು ಸರಬರಾಜು ಮಾಡುವ ಸರಬರಾಜುದಾರದ ಸಂಬಂಧ ಪರಸ್ಪರ ಲಾಭಯುತವಾಗಿರಬೇಕು
ಸಂಬಂಧಪಟ್ಟ ಸಂಪನ್ಮೂಲ ಮತ್ತು ಚಟುವಟಿಕೆಗಳನ್ನು ಒಂದು ವ್ಯವಸ್ಥಿತ ಪ್ರಕ್ರಿಯೆಯಾಗಿ ನಿರ್ವಹಿಸಿದಾಗ ನಿರೀಕ್ಷಿತ ಉದ್ದೇಶವನ್ನು ಈಡೇರಿಸಲು ಸಾಧ್ಯವಾಗುತ್ತದೆ
# ನಿರ್ವಹಣಾ ವ್ಯವಸ್ಥೆ
ಪರಸ್ಪರ ಸಂಬಂಧಿತ ಚಟುವಟಿಕೆಗಳನ್ನು ಗುರುತಿಸಿ , ಅರ್ಥೈಸುವುದರಿಂದ ಉದ್ದೇಶಿತ ಧ್ಯೇಯಗಳನ್ನು ಸಾಧಿಸೋ ಸಾಮರ್ಥ್ಯವನ್ನು ಉತ್ತಮಪಡಿಸಬಹುದು.
# ನಿರಂತರ ಉನ್ನತೀಕರಣ
ಸಂಸ್ಠೆಯ ಸಾಮರ್ಥ್ಯವನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಾ ಸಾಗುವುದು ಸಂಸ್ಥೆಯ ಧ್ಯೇಯಗಳಲ್ಲೊಂದಾಗಿರಬೇಕು
# ವಾಸ್ತವಿಕೆ ನೆಲೆಗಟ್ಟಿನ ಮೇಲೆ ನಿರ್ಧಾರ ಕೈಗೊಳ್ಳುವಿಕೆ
ಉತ್ತಮ ನಿರ್ಧಾರಗಳು ಲಭ್ಯ ಮಾಹಿತಿಯ ವ್ಯವಸ್ಠಿತ ಅವಲೋಕನದಿಂದ ಸಾಧ್ಯವಾಗುತ್ತದೆ.
# ಪರಸ್ಪರ ಲಾಭಕರ ಮಾರಾಟಗಾರರ ಸಂಬಂಧ
ಒಂದು ಸಂಸ್ಥೆ ಮತ್ತು ಅದಕ್ಕೆ ಮೂಲವಸ್ತುಗಳನ್ನು ಸರಬರಾಜು ಮಾಡುವ ಸರಬರಾಜುದಾರದ ಸಂಬಂಧ ಪರಸ್ಪರ ಲಾಭಯುತವಾಗಿರಬೇಕು
 
==ಐಎಸ್ಒ ೯೦೦೧ರಲ್ಲಿರುವ ಅಂಶಗಳು==
"https://kn.wikipedia.org/wiki/ಐಎಸ್ಓ-9000" ಇಂದ ಪಡೆಯಲ್ಪಟ್ಟಿದೆ