"ಜ್ಯಾಮಿತೀಯ ದ್ಯುತಿಶಾಸ್ರ್ತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಲೇಖನ)
 
No edit summary
 
{{under construction }}
=== ಕುರಿತು ===
ಭೌತಶಾಸ್ತ್ರದ ಭಾಗವಾಗಿರುವ ದ್ಯುತಿಶಾಸ್ತ್ರವು ಬೆಳಕಿನ ಗುಣ ಮತ್ತು ಅದರ ವರ್ತನೆ ಕುರಿತಾದ ಅಧ್ಯಯನವಾಗಿದೆ. ಈ ದ್ಯುತಿಶಾಸ್ತ್ರವನ್ನು ಬೆಳಕಿನ ವರ್ತನೆಗನುಗುಣವಾಗಿ ಎರೆಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಬೆಳಕು ಕಣವಾಗಿ ವರ್ತಿಸುವ ಪ್ರಕ್ರಿಯೆಗಳನ್ನು ಅಭ್ಯಸಿಸುವುದನ್ನು ಜ್ಯಾಮಿತೀಯ ದ್ಯುತಿಶಾಸ್ತ್ರ ಎಂದು ಕರೆಯುತ್ತಾರೆ ಅಥವಾ ಇದನ್ನು ದ್ಯುತಿ ಕಿರಣ ಶಾಸ್ತ್ರ ಎಂದೂ ಕರೆಯಬಹುದು.
೫೧

edits

"https://kn.wikipedia.org/wiki/ವಿಶೇಷ:MobileDiff/657386" ಇಂದ ಪಡೆಯಲ್ಪಟ್ಟಿದೆ