ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಸೂರ್ಯ:: ಜ್ಯೋತಿರ್ ವರ್ಷ
೧೦೩ ನೇ ಸಾಲು:
*ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299.792.458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ)ಎಂದು ಅಳೆಯಲಾಗಿದೆ, ಮತ್ತು ಬೆಳಕಿನ ಅಥವಾ ರೇಡಿಯೋ ತರಂಗಗಳು ಒಂದು ಸ್ಪಂಂದನದಲ್ಲಿ ತೆಗೆದುಕೊಳ್ಳುವ ಸಮಯ ಆಧರಿಸಿ ದೊಡ್ಡ ಅಂತರವನ್ನು ಮಾಪನ ಮಾಡಲು ಬಳಸಬಹುದು. ಈ ವೇಗದಲ್ಲಿ ಗುರಿಯನ್ನು ತಲುಪಲು ಮತ್ತು ಹಿಂತರುಗಿ ಬರುವ ಸಮಯವನ್ನು ಉಪಯೋಗಿಸಿ ದೂರದ ಕಾಯಗಳ ದೂರವನ್ನು ಲೆಖ್ಕಹಾಕಲಾಗುವುದು. ಬೆಳಕಿನ ವೇಗವನ್ನು ಮೊದಲು ಫ್ರೆಂಚ್ ಭೌತವಿಜ್ಞಾನಿ ಅರ್ಮಂಡ್ ಹಿಪ್ಪೋಲಯ್ಟೆ ಲೂಯಿಸ್ ಫಿಜಾವು ಪ್ರಯೋಗಾಲಯದಲ್ಲಿ ಅಳೆದನು (ಆಧಾರ:ಎನ್ಕಾರ್ಟ)<sup>೬</sup>
 
*ಜ್ಯೋತಿರ್ ವರ್ಷ : ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರ. ನಕ್ಷತ್ರಗಳ ದೂರವನ್ನು ಹೇಳಲು/ಅಳೆಯಲು ಈ ಜ್ಯೋತಿರ್ ವರ್ಷದ ಮಾನವನ್ನು ಉಪಯೋಗಿಸುವರು.
 
=== ಸೂರ್ಯ ಒಂದು ನಕ್ಷತ್ರ: ===
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ