ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಹಿತಿ ಸೇರ್ಪಡೆ
೬೩ ನೇ ಸಾಲು:
'''ದಿನಾಂಕ : ೧೩-೦೨-೨೦೧೬, ಶನಿವಾರ'''
#'''ವಿಕಿಪೀಡಿಯ ಫೋಟೋ ನಡಿಗೆ''' ಕಾರ್ಯಕ್ರಮ - ನಡೆಸಿಕೊಡುವವರು ಡಾ. ಯು.ಬಿ.ಪವನಜ
*'''ಸಮಯ''' : ಮಧ್ಯಾಹ್ನ ೨.೦೦ ರಿಂದ ೪.೦೦ರ ತನಕ - ಸ್ಥಳ : ಮಂಗಳೂರಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ''ಹೆರಿಟೇಜ್ ವಿಲೇಜ್''' ಗುತ್ತುಮನೆ ಒಳಗೊಂಡಂತೆ ಸುಮಾರು ಹದಿನೈದಕ್ಕೂ ಹೆಚ್ಚು ವಿಷಯಗಳಲ್ಲಿ ಫೋಟೋ, ವೀಡಿಯೋ, ಮಾಹಿತಿಗಳನ್ನು ಸಂಗ್ರಹಿಸುವುದಾಗಿ ತೀರ್ಮಾನವಾಗಿದೆ. ಈ ಬಗೆಗೆ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.
*'''ಸಮಯ''' : ಮಧ್ಯಾಹ್ನ ೨.೦೦ ರಿಂದ ೪.೦೦ರ ತನಕ - ಸ್ಥಳ : '''ರಾಣಿ ಅಬ್ಬಕ್ಕ ಮ್ಯೂಸಿಯಂ''', ಬಂಟ್ವಾಳ ಅಥವಾ '''ಹೆರಿಟೇಜ್ ವಿಲೇಜ್ ಪಿಲಿಕುಳ''' ಮಂಗಳೂರು
 
'''ದಿನಾಂಕ : ೧೪-೦೨-೨೦೧೬, ಭಾನುವಾರ'''
೭೧ ನೇ ಸಾಲು:
**ಸ್ವಾಗತ ಮತ್ತು ನಿರ್ವಹಣೆ –
**ಪ್ರಸ್ತಾವನೆ –
**ಮುಖ್ಯ ಅತಿಥಿಗಳ ಮಾತು -
*** ಪಾಲ್ಗೊಳ್ಳುವ ಮುಖ್ಯ ಅತಿಥಿಗಳು : ನಾಡೋಜ ಡಾ. ಕೆ.ಪಿ.ರಾವ್, ಡಾ. ವಸಂತಕುಮಾರ ಪೆರ್ಲ ಮತ್ತು ಶ್ರೀ ಎಸ್.ಎ.ಪ್ರಭಾಕರ ಶರ್ಮ
**ಧನ್ಯವಾದ ಸಮರ್ಪಣೆ
*'''೧೧:೩೦ ರಿಂದ ೧೧:೪೫''' – ಚಹಾ ವಿರಾಮ
*'''೧೧:೪೫ ರಿಂದ ೧೨:೪೫'''
**ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ - ಡಾ. ಯು.ಬಿ.ಪವನಜ - ೨೦ ನಿಮಿಷ
**ಕ್ರಿಯೇಟಿವ್ ಕಾಮನ್ಸ್ – ಓಂ ಶಿವ ಪ್ರಕಾಶ್, ಹಿರಿಯ ವಿಕಿಪೀಡಿಯ ಸಂಪಾದಕರು, ಬೆಂಗಳೂರು - ೧೦ ನಿಮಿಷ
**ವಿಕಿಪೀಡಿಯನ್ನರುಗಳ ಮಾತು - ಭಾಗವಹಿಸಿದ ವಿಕಿಪೀಡಿಯ ಸಂಪಾದಕರ ಮಾತುಗಳು - ೫ ನಿಮಿಷದಂತೆ ೬ಜನರು ಮಾತನಾಡುತ್ತಾರೆ.
*'''೨:೦೦ ರಿಂದ ೫:೦೦ರ ವರೆಗೆ'''– ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-than)
**'''ವಿಕಿಪೀಡಿಯ ಫೋಟೋ ನಡಿಗೆ'''ಯಲ್ಲಿ ತೆಗೆದಿರುವ ಫೋಟೋ ಮತ್ತು ತಯಾರಿಸಿರುವ ಲೇಖನಗಳನ್ನು ಹೊಸ ಪುಟದಲ್ಲಿ ವಿಕಿಪೀಡಿಯಕ್ಕೆ ಸೇರಿಸುವುದು.
**ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.
 
==ಐ.‌ಆರ್.ಸಿ ಚಾನೆಲ್==