ಹವಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಹವಳ (ಇಂಗ್ಲೀಷ್ - coral ಕೊಂಕಣಿ-ಪೊವಳೆ Marathi- पोवले,)== ಸಾಗರದ ಆಳದಲ್ಲಿ ಕಂಡುಬರುವ...
 
No edit summary
೧ ನೇ ಸಾಲು:
{{ಉಲ್ಲೇಖ}}
 
==ಹವಳ (ಇಂಗ್ಲೀಷ್ - coral ಕೊಂಕಣಿ-ಪೊವಳೆ Marathi- पोवले,)==
ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಮನುಷ್ಯರಂತೆ ಸಂಘಜೀವಿಗಳು. ಹವಳಗಳ ಮೂಲರೂಪ ಹುಳಗಳು ಕಟ್ಟಿದ ಗೂಡುಗಳು. ಈ ಹುಳುಗಳು ಸಾಮೂಹಿಕವಾಗಿ ಬದುಕುತ್ತವೆ. ಕೆಲವೊಂದು ಪ್ರಭೇದಗಳು ಒಂಟಿಯಾಗಿಯೂ ಜೀವಿಸುತ್ತವೆ. ಹೆಚ್ಚಿನ ಪ್ರಭೇದದ ಹುಳುಗಳು ಒಟ್ಟಿಗೆ ಜೀವಿಸುವುದರಿಂದ ಸಾಗರದಲ್ಲಿ ಒಟ್ಟಾಗಿ ತಮ್ಮ ನೆಲೆಯನ್ನು ಕಾಲನಿ ರೀತಿಯಲ್ಲಿ ಹೊಂದಿವೆ.
"https://kn.wikipedia.org/wiki/ಹವಳ" ಇಂದ ಪಡೆಯಲ್ಪಟ್ಟಿದೆ