ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪ್ರಾಕೃತಿಕ ಸಂಪತ್ತು ಮತ್ತು ಉತ್ಪನ್ನ: +2015 ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆ+ಸಂವಿಧಾನ -ಶಾಸಕಾಂಗ ಮತ್ತು ಸರಕ
೭೪ ನೇ ಸಾಲು:
== ಪ್ರಾಕೃತಿಕ ಸಂಪತ್ತು ಮತ್ತು ಉತ್ಪನ್ನ ==
ಮ್ಯಾನ್ಮಾರ್ ಹಸಿರು ಕಲ್ಲು-ಪಚ್ಚೆ (ಜೇಡ್) ಮತ್ತು ರತ್ನಗಳು, ತೈಲ, ನೈಸರ್ಗಿಕ ಅನಿಲ ಮತ್ತು ಇತರ ಖನಿಜ ನಿಕ್ಷೇಪಗಳಲ್ಲಿ ಶ್ರೀಮಂತವಾಗಿದೆ. ಒಂದು ದೇಶ. 2013 ರಲ್ಲಿ, (ಸಾಮಾನ್ಯ) ಅದರ ಉಆP ಅಮೇರಿಕಾದ ಡಾ ಲೆಖ್ಖದಲ್ಲಿ $ 56.7 ಶತಕೋಟಿ ಇದ್ದಿತು. ಅದು ಅಮೇರಿಕಾದ ಉಆP (PPP) ಯಂತೆ $ 221.5 ಬಿಲಿಯನ್. [೧೩]. ಅದರ ಆರ್ಥಿಕ ನೀತಿ ನಿಯಂತ್ರಿತವಾಗಿರುವುದರಿಂದ ಮ್ಯಾನ್ಮಾರ್ ನ ಆದಾಯ ಅಂತರವು ವಿಶ್ವದಲ್ಲೇ ದೊಡ್ಡ ದಾಗಿದೆ. ಅದರ ಆರ್ಥಿಕ ನೀತಿ ಸರ್ಕಾರದಲ್ಲರುವ ಮಾಜಿ ಸೇನಾ ಬೆಂಬಲಿಗರು ನಿಯಂತ್ರಿತವಾಗಿದ್ದು, ಅದಕ್ಕೆ ಕಾರಣವಾಗಿದೆ. 2013 ರ ಹಾಗೆ, ಮಾನವ ಅಭಿವೃದ್ಧಿ ಸೂಚ್ಯಂಕ (ಹೆಚ್ಡಿಐ) ಪ್ರಕಾರ, ಮ್ಯಾನ್ಮಾರ್ 187 ರಾಷ್ಟ್ರಗಳ ಪೈಕಿ 150 ಸ್ಥಾನ ಮಾನವ ಅಭಿವೃದ್ಧಿಯ ಕಡಿಮೆ ಮಟ್ಟ ಹೊಂದಿತ್ತು. <sup>[೧೩.೧೪.೧೫]</sup>
 
== ಸಂವಿಧಾನ -ಶಾಸಕಾಂಗ ಮತ್ತು ಸರಕಾರ ==
*“ಯೂನಿಯನ್ (Pyidaungsu Hluttaw) ಅಸೆಂಬ್ಲಿ”, ಇದು ಮ್ಯಾನ್ಮಾರ್ ಸಂವಿಧಾನ, ಸ್ವಾತಂತ್ರ್ಯ ನಂತರ ಅದರ ಮೂರನೇಯದು. ಅದರ ಸೇನಾ ಆಡಳಿತಗಾರರಿಂದ ರಚಿಸಲ್ಪಟ್ಟಿದ್ದು 2008 ರ ಸೆಪ್ಟೆಂಬರ್ನಲ್ಲಿ ಪ್ರಕಟವಾಯಿತು. ಅದರಂತೆ ದೇಶವು ಸಂಸದೀಯ ಗಣರಾಜ್ಯವಾಗಿ ನಿರ್ವಹಿಸಲ್ಪಡುತ್ತದೆ [೧೬] ಎರಡು ಸದನಗಳ ಶಾಸಕಾಂಗವನ್ನು ಹೊಂದಿರುತ್ತದೆ. (ಅಧ್ಯಕ್ಷರು ಶಾಸಕಾಂಗಕ್ಕೆ ಹೊಣೆಗಾರರಾಗಿರುತ್ತಾರೆ.). ಒಂದು ಭಾಗದ ಸದಸ್ಯರು ಮಿಲಿಟರಿಯಿಂದ ನೇಮಕವಾದ ಶಾಸಕರು, ಮತ್ತು ಇತರರು ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು. ಈಗಿನ ಅಧ್ಯಕ್ಷರಾದ ಥೀನ್ಸೀನ್ (Thein Sein.) ಅವರು 30 ಮಾರ್ಚ್ 2011 ರಂದು ಇ (ಸಂವಿಧಾನ) ಉದ್ಘಾಟಿಸಿದರು.
*ಶಾಸಕಾಂಗ ಪಯಿಡಾಂಗ್ಸು (the Pyidaungsu) ಎಂಬ ಎರಡು ಶಾಸಕಾಂಗದ ಸಂಸತ್ತು -ಎರಡು ಸಭೆಯಿಂದ ಕೂಡಿದೆ: 224 ಸದಸ್ಯರುಳ್ಳ ಮೇಲ್ಮನೆ (House of Nationalities) (ರಾಷ್ಟ್ರೀಯರ ಮೇಲ್ಮನೆ ) ಮತ್ತು 440 ಚುನಾಯಿತ ಸದಸ್ಯರುಳ್ಳ ಕೆಳಮನೆ (House of Representatives). ಮೇಲ್ಮನೆಗೆ 168 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 56 ಸದಸ್ಯರನ್ನು ಬರ್ಮಾದ ಸೇನಾಪಡೆಯು ನೇಮಿಸುತ್ತದೆ. ಈ ಮೇಲ್ಮನೆಯು 224 ಸದಸ್ಯರಿಂದ ಕೂಡಿದೆ. ಕೆಳಮನೆಯ 330 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 110 ಸದಸ್ಯರನ್ನು ಸಶಸ್ತ್ರ ಪಡೆ ನೇಮಿಸುತ್ತದೆ. ಈ ಕೆಳಮನೆ 440 ಸದಸ್ಯರಿಂದ ಕೂಡಿದೆ.
 
== 2015 ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆ ==
*ಮುಖ್ಯ ಲೇಖನ: [[ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆ-2015]]
 
*ಮ್ಯಾನ್ಮಾರ್`ನಲ್ಲಿ ಸಾರ್ವತ್ರಿಕ ಚುನಾವಣೆಯು ದಿನಾಂಕ 8 ನವೆಂಬರ್ 2015 ರಂದು ನಡೆಯಿತು. ಇದು 1990 ರ ನಂತರ ಮ್ಯಾನ್ಮಾರ್ ನಲ್ಲಿ ಬಹಿರಂಗವಾಗಿ (ಸ್ಪರ್ಧಿಸಿ) ಮುಕ್ತವಾಗಿ ನಡೆದ ಮೊದಲ ಚುನಾವಣೆ. ಈ ಫಲಿತಾಂಶಗಳು ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯು ಸಂಸತ್ತಿನ ಎರಡೂ ಸದನಗಳಲ್ಲಿ ಸ್ಪಷ್ಟ ಬಹುಮತವನ್ನು ಕೊಡುವಷ್ಟು ಸ್ಥಾನಗಳನ್ನು ನೀಡಿದ್ದರಿಂದ ಆ ಪಕ್ಷದವರು ಅಧ್ಯಕ್ಷರಾಗುವುದು ನಿರ್ಣಾಯಕವಾಯಿತು. , ಆದರೆ ಆ ಪಕ್ಷದ ನಾಯಕಿ '''ಆಂಗ್ ಸಾನ್ ಸೂ ಕಿ''' ಸಾಂವಿಧಾನಿಕ ನಿಯಮಾನುಸಾರವಾಗಿ ಅಧ್ಯಕ್ಷರಾಗುವುದನ್ನು ನಿಷೇಧಿಸಲಾಗಿದೆ. [೧೭]
 
== ಉಲ್ಲೇಖ ==
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ