ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸನ್ನಿವೇಶ ಮತ್ತು ವಿಸ್ತೀರ್ಣ + ಸಂಕ್ಷಿಪ್ತ ಇತಿಹಾಸ
೬೫ ನೇ ಸಾಲು:
== ಸಂಕ್ಷಿಪ್ತ ಇತಿಹಾಸ ==
ಮ್ಯಾನ್ಮಾರ್ ಪ್ರಾಚೀನ ನಾಗರೀಕತೆಯ ಮೇಲಿನ ಬರ್ಮಾದಲ್ಲಿ ಟಿಬೆಟೊ-ಬರ್ಮನ್ ಮಾತನಾಡುವ ಪ್ಯೂ(ಠಿಥಿu) ನಗರ ರಾಜ್ಯಗಳು ಮತ್ತು ಕೆಳಗಿನ ಬರ್ಮಾದಲ್ಲಿ ಮೋನ್(ಸೋಮ?) ರಾಜ್ಯಗಳನ್ನು ಒಳಗೊಂಡಿತ್ತು. <sup>೪</sup>
9 ನೇ ಶತಮಾನದಲ್ಲಿ, ಬಾಮರ (ಃಚಿmಚಿಡಿthe Bamar people ) ಜನರು, ಮೇಲಿನ ಇರವಾಡಿ ಕಣಿವೆಯನ್ನು ಪ್ರವೇಶಿಸಿ 1050s ರ ಕಾಲದಲ್ಲಿ ಅದೈವಿಕ/ನಿರೀಶ್ವರರ ರಾಜ್ಯ (ಪಾಗನ್) ಸ್ಥಾಪನೆ ಮಾಡಿದರು. ಈ ಕೆಳಗಿನ ರಾಜ್ಯದಲ್ಲಿ ಬರ್ಮೀ ಭಾಷೆ,, ಸಂಸ್ಕೃತಿ ಮತ್ತು ಥೇರವಾದದ ಬುದ್ಧನ ಬೌದ್ಧಿಕ ಧರ್ಮವು ನಿಧಾನವಾಗಿ ದೇಶದಲ್ಲಿ ಪ್ರಾಬಲ್ಯ ಪಡೆಯಿತು. ಉತ್ತರದ
ಅದಯವಿಕ ರಾಜ್ಯ ಮಂಗೋಲಿಯನ್ನರ ಆಕ್ರಮಣಗಳ ಕಾರಣ ಕುಸಿಯಿತು ಮತ್ತು ಪರಸ್ಪರ ಕಾದಾಟದಿಂದ ಕಾದಾಡುತ್ತಿದ್ದ ಹಲವಾರು ರಾಜ್ಯಗಳು ಹೊರಹೊಮ್ಮಿದವು. 16 ನೇ ಶತಮಾನದಲ್ಲಿ, ತಾಂಗೋ (ಖಿಚಿuಟಿgoo) ರಾಜವಂಶದದಿಂದ ಒಗ್ಗೂಡಿದಾಗ, ದೇಶ ಸ್ವಲ್ಪ ಕಾಲದವರೆಗೆ ಆಗ್ನೇಯ ಏಷ್ಯಾ ಇತಿಹಾಸದಲ್ಲಿ ದೊಡ್ಡ ರಾಜ್ಯವಾಗಿತ್ತು.<sup>೫</sup> 19 ನೇ ಶತಮಾನದ ಆರಂಭದಲ್ಲಿ ಕೋನ್ ಬಾಂಗ್ ವಂಶದವರ ಆಳ್ವಿಕೆಯಲ್ಲಿ ಮಣಿಪುರ ಮತ್ತು ಅಸ್ಸಾಂ ,ಹಾಗೂ
ಆಧುನಿಕ ಮ್ಯಾನ್ಮಾರ್ ಒಳಗೊಂಡ ಪ್ರದೇಶವನ್ನು ಆಳಿದರು ಮತ್ತು ಸಂಕ್ಷಿಪ್ತವಾಗಿ ಹಾಗೂ. 19 ನೇ ಶತಮಾನದಲ್ಲಿ ಬ್ರಿಟಿಷರು ಮೂರು ಆಂಗ್ಲರು ಮತ್ತು ಬರ್ಮನ್ನರ ಯುದ್ಧದ ನಂತರ ಮ್ಯಾನ್ಮಾರ್`ನ್ನು ವಶಪಡಿಸಿಕೊಂಡರು. ಆ ದೇಶ ಬ್ರಿಟಿಷ್ ವಸಾಹತು ನೆಲೆಯಾಯಿತು. ಅದು 1948 ರಲ್ಲಿ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. 1962, ರಲ್ಲಿ ಮಿಲಿಟರಿ ಸರ್ವಾಧಿಕಾರದÁಡಳಿತಕ್ಕೆ ಒಳಪಟ್ಟಿತು. 2011 ರಲ್ಲಿ ಮಿಲಿಟರಿ ಸರ್ವಾಧಿಕಾರ ಔಪಚಾರಿಕವಾಗಿ ಕೊನೆಗೊಂಡಿತು ಔಪಚಾರಿಕವಾಗಿ ಮ್ಯಾನ್ಮಾರ್ ಮಿಲಿಟರಿ ಸರ್ವಾಧಿಕಾರದಿಂದ ಕೊನೆಗೊಂಡರೂ, ಪ್ರಜಾಪ್ರಭುತ್ವ ರಾಷ್ಟ್ರ.ವಾದರೂ ಪಕ್ಷದ ನಾಯಕರು ಹೆಚ್ಚಾಗಿ ಮಾಜಿ ಮಿಲಿಟರಿ ಅಧಿಕಾರಿಗಳೇ ಆಗಿದ್ದಾರೆ. .
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ