ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಸನ್ನಿವೇಶ ಮತ್ತು ವಿಸ್ತೀರ್ಣ + ಸಂಕ್ಷಿಪ್ತ ಇತಿಹಾಸ
೫೭ ನೇ ಸಾಲು:
}}
 
'''ಮಯನ್ಮಾರ್''' ( ಅಧಿಕೃ‍ತವಾಗಿ '''''ಮಯನ್ಮಾರ್ ಒಕ್ಕೂಟ''''' -- ಉಚ್ಛಾರ:-(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation:ಮೀಯಾನ್ಮಾರ್ [mjəmà])<sub>೧</sub>,officially the Republic of the Union of Myanmar and also known as Burma,) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು [[ಯುನೈಟೆಡ್ ಕಿಂಗ್‌ಡಂ]] ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು.<sup>೧</sup>

== ಸನ್ನಿವೇಶ ಮತ್ತು ವಿಸ್ತೀರ್ಣ ==
ಮಯನ್ಮಾರ್‌ನ ಉತ್ತರದಲ್ಲಿ [[ಚೀನಾ]], ಪೂರ್ವದಲ್ಲಿ [[ಲಾಓಸ್]], ಆಗ್ನೇಯಕ್ಕೆ [[ಥೈಲೆಂಡ್]], ಪಶ್ಚಿಮದಲ್ಲಿ [[ಬಾಂಗ್ಲಾದೇಶ]], ವಾಯವ್ಯದಲ್ಲಿ [[ಭಾರತ]] ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ [[ಬಂಗಾಳ ಕೊಲ್ಲಿ|ಬಂಗಾಳ ಕೊಲ್ಲಿಯ]] ತೀರಪ್ರದೇಶವಾಗಿದೆ.
ಮ್ಯಾನ್ಮಾರ್ ನ ಒಟ್ಟು ಪರಿಧಿಯ (ರಾಜ್ಯದ ಗಡಿ)1/3 (ಮೂರನೇ ಒಂದು ಒಂದು)1,930 ಕಿಲೋಮೀಟರ್ (1,200 ಮೈಲಿಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಉದ್ದಕ್ಕೂ ನಿರಂತರ ಕರಾವಳಿಯಾಗಿದೆ.. ದೇಶದ 2014 ರ ಜನಗಣತಿಯ ರೆಕಾರ್ಡ್ ಪ್ರಕಾರ 51 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅದು ನಿರೀಕ್ಷಿಸಿದ ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆಯಾಗಿದೆ. <sup>[೨]</sup> ಮ್ಯಾನ್ಮಾರ್ ದೇಶ ಗಾತ್ರದಲ್ಲಿ 676.578 ಚದರ ಕಿಲೋಮೀಟರ್ (261,227 ಚದರ ಮೈಲಿ) ಹೊಂದಿದೆ. ಇದರ ರಾಜಧಾನಿ ನಾಯ್`ಪಿಯದಾವ್`(Naypyidaw ) ಮತ್ತು ಅದರ ಅತ್ಯಂತ ದೊಡ್ಡ ನಗರ ಯಾಂಗೊನ್ (ರಂಗೂನ್) ಆಗಿದೆ.<sup>೩</sup>
 
== ಸಂಕ್ಷಿಪ್ತ ಇತಿಹಾಸ ==
ಮ್ಯಾನ್ಮಾರ್ ಪ್ರಾಚೀನ ನಾಗರೀಕತೆಯ ಮೇಲಿನ ಬರ್ಮಾದಲ್ಲಿ ಟಿಬೆಟೊ-ಬರ್ಮನ್ ಮಾತನಾಡುವ ಪ್ಯೂ(ಠಿಥಿu) ನಗರ ರಾಜ್ಯಗಳು ಮತ್ತು ಕೆಳಗಿನ ಬರ್ಮಾದಲ್ಲಿ ಮೋನ್(ಸೋಮ?) ರಾಜ್ಯಗಳನ್ನು ಒಳಗೊಂಡಿತ್ತು. <sup>೪</sup>
9 ನೇ ಶತಮಾನದಲ್ಲಿ, ಬಾಮರ (ಃಚಿmಚಿಡಿ) ಜನರು, ಮೇಲಿನ ಇರವಾಡಿ ಕಣಿವೆಯನ್ನು ಪ್ರವೇಶಿಸಿ 1050s ರ ಕಾಲದಲ್ಲಿ ಅದೈವಿಕ/ನಿರೀಶ್ವರರ ರಾಜ್ಯ (ಪಾಗನ್) ಸ್ಥಾಪನೆ ಮಾಡಿದರು. ಈ ಕೆಳಗಿನ ರಾಜ್ಯದಲ್ಲಿ ಬರ್ಮೀ ಭಾಷೆ,, ಸಂಸ್ಕೃತಿ ಮತ್ತು ಥೇರವಾದದ ಬುದ್ಧನ ಬೌದ್ಧಿಕ ಧರ್ಮವು ನಿಧಾನವಾಗಿ ದೇಶದಲ್ಲಿ ಪ್ರಾಬಲ್ಯ ಪಡೆಯಿತು. ಉತ್ತರದ
ಅದಯವಿಕ ರಾಜ್ಯ ಮಂಗೋಲಿಯನ್ನರ ಆಕ್ರಮಣಗಳ ಕಾರಣ ಕುಸಿಯಿತು ಮತ್ತು ಪರಸ್ಪರ ಕಾದಾಟದಿಂದ ಕಾದಾಡುತ್ತಿದ್ದ ಹಲವಾರು ರಾಜ್ಯಗಳು ಹೊರಹೊಮ್ಮಿದವು. 16 ನೇ ಶತಮಾನದಲ್ಲಿ, ತಾಂಗೋ (ಖಿಚಿuಟಿgoo) ರಾಜವಂಶದದಿಂದ ಒಗ್ಗೂಡಿದಾಗ, ದೇಶ ಸ್ವಲ್ಪ ಕಾಲದವರೆಗೆ ಆಗ್ನೇಯ ಏಷ್ಯಾ ಇತಿಹಾಸದಲ್ಲಿ ದೊಡ್ಡ ರಾಜ್ಯವಾಗಿತ್ತು.<sup>೫</sup> 19 ನೇ ಶತಮಾನದ ಆರಂಭದಲ್ಲಿ ಕೋನ್ ಬಾಂಗ್ ವಂಶದವರ ಆಳ್ವಿಕೆಯಲ್ಲಿ ಮಣಿಪುರ ಮತ್ತು ಅಸ್ಸಾಂ ,ಹಾಗೂ
ಆಧುನಿಕ ಮ್ಯಾನ್ಮಾರ್ ಒಳಗೊಂಡ ಪ್ರದೇಶವನ್ನು ಆಳಿದರು ಮತ್ತು ಸಂಕ್ಷಿಪ್ತವಾಗಿ ಹಾಗೂ. 19 ನೇ ಶತಮಾನದಲ್ಲಿ ಬ್ರಿಟಿಷರು ಮೂರು ಆಂಗ್ಲರು ಮತ್ತು ಬರ್ಮನ್ನರ ಯುದ್ಧದ ನಂತರ ಮ್ಯಾನ್ಮಾರ್`ನ್ನು ವಶಪಡಿಸಿಕೊಂಡರು. ಆ ದೇಶ ಬ್ರಿಟಿಷ್ ವಸಾಹತು ನೆಲೆಯಾಯಿತು. ಅದು 1948 ರಲ್ಲಿ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. 1962, ರಲ್ಲಿ ಮಿಲಿಟರಿ ಸರ್ವಾಧಿಕಾರದÁಡಳಿತಕ್ಕೆ ಒಳಪಟ್ಟಿತು. 2011 ರಲ್ಲಿ ಮಿಲಿಟರಿ ಸರ್ವಾಧಿಕಾರ ಔಪಚಾರಿಕವಾಗಿ ಕೊನೆಗೊಂಡಿತು ಔಪಚಾರಿಕವಾಗಿ ಮ್ಯಾನ್ಮಾರ್ ಮಿಲಿಟರಿ ಸರ್ವಾಧಿಕಾರದಿಂದ ಕೊನೆಗೊಂಡರೂ, ಪ್ರಜಾಪ್ರಭುತ್ವ ರಾಷ್ಟ್ರ.ವಾದರೂ ಪಕ್ಷದ ನಾಯಕರು ಹೆಚ್ಚಾಗಿ ಮಾಜಿ ಮಿಲಿಟರಿ ಅಧಿಕಾರಿಗಳೇ ಆಗಿದ್ದಾರೆ. .
 
ವಿಶ್ವಸಂಸ್ಥೆಯ ಮತ್ತು ಅನೇಕ ಇತರ ಸಂಸ್ಥೆಗಳ ಒತ್ಡಡ ದಿಂದ 2010 ರ ಸಾರ್ವತ್ರಿಕ ಚುನಾವಣೆಯ ನಡೆದು 2011 ರಲ್ಲಿ, ಮಿಲಿಟರಿ ರಾಜ್ಯವು ಅಧಿಕೃತವಾಗಿ ಕೊನೆಗೊಂಡು ನಾಗರಿಕ ಸರ್ಕಾರದ ಸ್ಥಾಪಿಸಲಾಯಿತು.ಆದರೂ ಮಾಜಿ ಸೇನಾ ನಾಯಕರು ಇನ್ನೂ ದೇಶದ ಆಡಳಿತದಲ್ಲಿ ಅಗಾಧ ಶಕ್ತಿ ನಿಯಂತ್ರಣ ಹೊಂದಿದ್ದಾರೆ. ಆದರೆ, ಬರ್ಮಾ ಮಿಲಿಟರಿಯು ಸರ್ಕಾರದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕಾಯಿತು. ಕಡೆಗೆ ಆಂಗ್ ಸಾನ್ ಸೂ ಕಿ ಮತ್ತು ರಾಜಕೀಯ ಕೈದಿಗಳ ಬಿಡುಗಡೆಯಾಯಿತು. ಜೊತೆಗೆ, ದೇಶದ ಮಾನವ ಹಕ್ಕುಗಳ ದಾಖಲೆ ಉತ್ತಮಗೊಂಡಿತು. ಮತ್ತು ವಿದೇಶಿ ವ್ಯವಹಾರವು ಸುಧಾರಿಸಿತು., ಇದರಿಂದ ವಾಣಿಜ್ಯ ಹಾಗು ಇತರ ಆರ್ಥಿಕ ನಿರ್ಬಂಧಗಳು ಸರಳಗೊಳ್ಳಲು ಕಾರಣವಾಗಿದೆ. <sup>೬</sup> <sup>೭</sup>
ಅದಾಗ್ಯೂ, ಮುಸ್ಲಿಂ ಅಲ್ಪಸಂಖ್ಯಾತ ರೊಹಿಂಗ್ಯಾರ ಮತ್ತು ಬೌದ್ಧರ ನಡುವೆ ಧಾರ್ಮಿಕ ಘರ್ಷಣೆಗಳ ಸಮಸ್ಯೆ ಇದೆ. ಸರ್ಕಾರದ ಪ್ರತಿಕ್ರಿಯೆ ಮತ್ತು ವರ್ತನೆ ಕಳಪೆಯದು ಎಂದು ಮಾಧ್ಯಮಗಳು ನಿರಂತರ ವಿಮರ್ಶೆ ಮಾಡುತ್ತವೆ. <sup>೮.೯.೧೦.</sup>
 
== ಉಲ್ಲೇಖ ==
(ಇಂ.ವಿಕಿಯಿಂದ)
೧.Martha Figueroa-Clark (26 September 2007). "How to say Myanmar". Magazine Monitor. An occasional guide to the words and names in the news from Martha Figueroa-Clark of the BBC Pronunciation Unit. BBC.
೨. "Asian Development Bank and Myanmar: Fact Sheet" (PDF). Asian Development Bank. 30 April 2012. Archived from the original (PDF) on 19 August 2012. Retrieved 20 November 2012.
೩.O'Reilly, Dougald JW (2007). Early civilizations of Southeast Asia. United Kingdom: Altamira Press. ISBN 0-7591-0279-1.
೪.Lieberman, p. 152
೫."Burma". Human Rights Watch. Retrieved 6 July 2013.
೬."Myanmar Human Rights". Amnesty International USA. Retrieved 6 July 2013.
೭.a b "World Report 2012: Burma". Human Rights Watch. Archived from the original on 30 June 2013. Retrieved 6 July 2013.
೮.Madhani, Aamer (16 November 2012). "Obama administration eases Burma sanctions before visit". USA Today.
೯.Fuller, Thomas; Geitner, Paul (23 April 2012). "European Union Suspends Most Myanmar Sanctions". The New York Times.
೧೦.Greenwood, Faine (27 May 2013). "The 8 Stages of Genocide Against Burma's Rohingya | UN DispatchUN Dispatch". Undispatch.com. Retrieved 13 April 2014.
೧೧."EU welcomes "measured" Myanmar response to rioting". Retuer. 11 June 2012.
೧೨."Q&A: Communal violence in Burma". BBC. Retrieved 14 October 2013.
[[ವರ್ಗ:ಏಷ್ಯಾ ಖಂಡದ ದೇಶಗಳು]]
[[ವರ್ಗ:ಮ್ಯಾನ್ಮಾರ್]]
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ