"ಚರ್ಚೆಪುಟ:ಪಾಲ್ ವಾಕರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
ಈ ಲೇಖನವು ನನಗೆ ಪಾಲ್ ವಾಕರ್ ಬಗ್ಗೆ ಉತ್ತಮ ಮಾಹಿತಿ ದೊರಕಿಸಿ ಕೊಟ್ಟಿದೆ. ನನ್ನ ಸಲಹೆ ಏನೆಂದರೆ ನೀವು ಇನ್ನಷ್ಟು ಮಾಹಿತಿಯನ್ನು ಸೇರಿಸಬಹುದು. ಬಾಹ್ಯ ಕೊಂಡಿಗಳನ್ನು ಹಾಕಬಹುದು. ವಾಕ್ಯ ರಚನೆಯಲ್ಲಿ ಇನ್ನು ಒಳ್ಳೆಯ ಬದಲಾವಣೆ ಮಾಡಬಹುದು. ಚಿತ್ರಗಳು ಮತ್ತು ಅದಕ್ಕೆ ಕೊಟ್ಟಿರುವ ವಿವರ ಬಹಳ ಚೆನ್ನಾಗಿದೆ. ವಿಷಯಗಳನ್ನು ಹಂತ ಹಂತವಾಗಿ ಮಂಡಿಸಿರುವುದು ಓದುಗರಿಗೆ ಉಪಯುಕ್ತವಾಗುತ್ತದೆ. ಒಟ್ಟಾರೆ ಒಳ್ಳೆಯ ಲೇಖನ ತಯಾರಿಸಿದ್ದೀರಿ.--[[ಸದಸ್ಯ:Manoj gowda|Manoj gowda]] ([[ಸದಸ್ಯರ ಚರ್ಚೆಪುಟ:Manoj gowda|ಚರ್ಚೆ]]) ೦೯:೪೯, ೧೮ ಜನವರಿ ೨೦೧೬ (UTC)
 
 
ನಾನು ಪಾಲ್ ವಾಕರ್ ಬಗ್ಗೆ ಲೇಖನ ನೋಡಿ ಆಶ್ಚರ್ಯವಾಗಿತ್ತು, ಇನ್ನಷ್ಟು ಮಾಹಿತಿಯನ್ನು ಸೇರಿಸಬಹುದು. ಬಾಹ್ಯ ಕೊಂಡಿಗಳನ್ನು ಹಾಕಬಹುದು. ಒಟ್ಟಾರೆ ಒಳ್ಳೆಯ ಲೇಖನ ತಯಾರಿಸಿದ್ದೀರಿ.--[[ಸದಸ್ಯ:Naveen kale|Naveen kale]] ([[ಸದಸ್ಯರ ಚರ್ಚೆಪುಟ:Naveen kale|ಚರ್ಚೆ]]) ೦೯:೫೩, ೧೯ ಜನವರಿ ೨೦೧೬ (UTC)
೭೧

edits

"https://kn.wikipedia.org/wiki/ವಿಶೇಷ:MobileDiff/655572" ಇಂದ ಪಡೆಯಲ್ಪಟ್ಟಿದೆ