ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫೮ ನೇ ಸಾಲು:
 
'''ಮಯನ್ಮಾರ್''' ( ಅಧಿಕೃ‍ತವಾಗಿ '''''ಮಯನ್ಮಾರ್ ಒಕ್ಕೂಟ''''' -- ಉಚ್ಛಾರ:-(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation: [mjəmà])<sub>೧</sub>,officially the Republic of the Union of Myanmar and also known as Burma,) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು [[ಯುನೈಟೆಡ್ ಕಿಂಗ್‌ಡಂ]] ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು. ಮಯನ್ಮಾರ್‌ನ ಉತ್ತರದಲ್ಲಿ [[ಚೀನಾ]], ಪೂರ್ವದಲ್ಲಿ [[ಲಾಓಸ್]], ಆಗ್ನೇಯಕ್ಕೆ [[ಥೈಲೆಂಡ್]], ಪಶ್ಚಿಮದಲ್ಲಿ [[ಬಾಂಗ್ಲಾದೇಶ]], ವಾಯವ್ಯದಲ್ಲಿ [[ಭಾರತ]] ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ [[ಬಂಗಾಳ ಕೊಲ್ಲಿ|ಬಂಗಾಳ ಕೊಲ್ಲಿಯ]] ತೀರಪ್ರದೇಶವಾಗಿದೆ.
== ಉಲ್ಲೇಖ ==
 
೧.Martha Figueroa-Clark (26 September 2007). "How to say Myanmar". Magazine Monitor. An occasional guide to the words and names in the news from Martha Figueroa-Clark of the BBC Pronunciation Unit. BBC.
[[ವರ್ಗ:ಏಷ್ಯಾ ಖಂಡದ ದೇಶಗಳು]]
[[ವರ್ಗ:ಮ್ಯಾನ್ಮಾರ್]]
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ