ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫೭ ನೇ ಸಾಲು:
}}
 
'''ಮಯನ್ಮಾರ್''' ( ಅಧಿಕೃ‍ತವಾಗಿ '''''ಮಯನ್ಮಾರ್ ಒಕ್ಕೂಟ''''' -- ಉಚ್ಛಾರ:-(myan-mar[5] Listeni/miɑːnˈmɑr/ mee-ahn-mar,[6] /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation: [mjəmà]),[nb 1][7][8][9][10] officially the Republic of the Union of Myanmar and also known as Burma,) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು [[ಯುನೈಟೆಡ್ ಕಿಂಗ್‌ಡಂ]] ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು. ಮಯನ್ಮಾರ್‌ನ ಉತ್ತರದಲ್ಲಿ [[ಚೀನಾ]], ಪೂರ್ವದಲ್ಲಿ [[ಲಾಓಸ್]], ಆಗ್ನೇಯಕ್ಕೆ [[ಥೈಲೆಂಡ್]], ಪಶ್ಚಿಮದಲ್ಲಿ [[ಬಾಂಗ್ಲಾದೇಶ]], ವಾಯವ್ಯದಲ್ಲಿ [[ಭಾರತ]] ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ [[ಬಂಗಾಳ ಕೊಲ್ಲಿ|ಬಂಗಾಳ ಕೊಲ್ಲಿಯ]] ತೀರಪ್ರದೇಶವಾಗಿದೆ.
 
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ