ಸದಸ್ಯ:Nitinwithin/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
 
=='''ಕಂಪ್ಯೂಟರ್ ಪ್ರೋಗ್ರಾಮಿಂಗ್(ಗಣಕಯಂತ್ರ ಕ್ರಮವಿಧಿ)'''==
ಕಂಪ್ಯೂಟರ್ ಪ್ರೋಗ್ರಾಮಿಂಗ್ [[ಗಣಕ ವಿಜ್ಞಾನ]]ದ ಅತಿ ಮುಖ್ಯ ಭಾಗ. ಕಂಪ್ಯೂಟರ್ ಪ್ರೋಗ್ರಮಿಂಗ್ ಒಂದು ಗಣಕ ಸಮಸ್ಯೆಯ ಮೂಲ ಸೂತ್ರದಿಂದ ಕಾರ್ಯಗತಗೊಳ್ಳುವ ಕಂಪ್ಯೂಟರ್ ಕ್ರಮವಿಧಿಗೆ ಕೊಂಡೊಯ್ಯುವ ಒಂದು ಪ್ರಕ್ರಿಯೆ. ಪ್ರೋಗ್ರಾಮಿಂಗ್ ನಲ್ಲಿ ವಿಶ್ಲೇಷಣೆ, ತಿಳುವಳಿಕೆ ಅಭಿವೃದ್ಧಿ, ಕ್ರಮಾವಳಿಗಳ ಉತ್ಪಾದನೆ, ಅವುಗಳು ಅಗತ್ಯಗಳ ಪರಿಶೀಲನೆ, ಆ ಅಗತ್ಯಗಳು ಸರಿಯಾಗಿವೆಯೋ ಮತ್ತು ಕ್ರಮಾವಳಿಯ ಸಂಪನ್ಮೂಲಗಳ ಬಳಕೆ, ಹಾಗೂ ಆ ಕ್ರಮಾವಳಿಯನ್ನು ಒಂದು ಗುರುತ್ತಿಸಿರುವ ಪ್ರೋಗ್ರಾಮಿಂಗ್ ಭಾ‌ಷೆಯಲ್ಲಿ ಅನುಷ್ಠಾನ ಪಡೆಸುವ ಚಟುವಟಿಕೆಗಳು ಒಳಗೊಂಡಿವೆ. ಸೋರ್ಸ್ ಕೋಡನ್ನು ಒಂದು ಅಥವಾ ಹೆಚ್ಚು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಬರೆಯಲಾಗಿದೆ. ಒಂದು ನಿರ್ದಿಷ್ಡ ಕಾರ್ಯ ನಿರ್ವಹಿಸುವುದಕ್ಕಾಗಿ ಅಥವಾ ನಿರ್ದಿಷ್ಡ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸ್ವಯಂಚಾಲಿತ ಸೂಚನೆಗಳ ಸರಣಿಯನ್ನು ಹುಡುಕುವುದೆ ಪೋಗ್ರಾಮಿಂಗ್ ನ ಉದೇಶ. ಹಾಗಾಗಿ ಪೋಗ್ರಾಮಿಂಗ್ ಪ್ರಕ್ರಿಯೆಗೆ ಅಪ್ಲಿಕೇಶನ್ ಡೊಮೇನ್ ಬಗ್ಗೆಯ ಜ್ಞಾನ, ವಿಶೇಷ ಕ್ರಮಾವಳಿಗಳ ಮತ್ತು ತರ್ಕವನ್ನು ಸೇರಿದಂತೆ ವಿವಿಧ ವಿಷಯಗಳಲ್ಲಿ ಪರಿಣತಿಯ ಅಗತ್ಯವಿದೆ. ಪೋಗ್ರಾಮಿಂಗ್ ನ ಸಂಬಂಧಿತ ಕಾರ್ಯಗಳೆಂದರೆ ಕ್ರಮವಿಧಿಯ ಪರಿಕ್ಷ, ಅದನ್ನು ಡೀಬಗ್ ಮಾಡುವುದು ಮತ್ತು ಸೋರ್ಸ್ ಕೋಡನ್ನು ಕಾಯ್ದುಕೊಂಡು ನಿರ್ಮಾಣ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವುದು ಹಾಗೂ ಕಂಪ್ಯೂಟರ್ ಕಾರ್ಯಕ್ರಮಗಳ ಯಂತ್ರ ಕೋಡನ್ನು ವ್ಯಾಖ್ಯಾನಿಸಲಾದ ಕಲಾಕೃತಿಗಳ ನಿರ್ವಹಣೆ ಮಾಡುವುದು. ಸಾಫ್ಟ್ವೇರ್ ಎಂಜಿನಿಯರಿಂಗ್ ನಲ್ಲಿ ಎಂಜಿನಿಯರಿಂಗ್ ತಂತ್ರಗಳೊಂದಿಗೆ ಸಾಫ್ಟ್ವೇರ್ ಡೆವಲಪ್ಮೆಂಟ್ ನ ಪ್ರಯೋಗಗಳು ಒಳಗೊಂಡಿವೆ.
=='''ಅವಲೋಕನ'''==
"https://kn.wikipedia.org/wiki/ಸದಸ್ಯ:Nitinwithin/sandbox" ಇಂದ ಪಡೆಯಲ್ಪಟ್ಟಿದೆ