ಹಿಂಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೩ ನೇ ಸಾಲು:
[[File:Sample SVG file, signature.svg|thumb|Sample SVG file, signature]]
ಸಂಲೇಖದಲ್ಲಿ ಹಿಂಬರಹಗಾರನ ಸಹಿ ಇರಲೇಬೇಕು. ಸಹಿಯು ದೊಡ್ಡ ಅಕ್ಷರದಲ್ಲಿ ಇದ್ದರೆ ಅದನ್ನು ಪರಿಗಣಿಸಲು ಸಾದ್ಯವಿಲ್ಲ. ಹಿಂಬರಹಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಅವಿದ್ಯಾವಂತರು ಹಿಂಬರಹ ಮಾಡಬೇಕಾದರೆ ಅವರ ಹೆಬ್ಬೆಟ್ಟು ಇರಲೇಬೇಕು. ಅವರ ಹೆಬ್ಬೆಟ್ಟನ್ನೆ ಸಹಿ ಎಂದು ಪರಿಗಣಿಸಲಾಗುತ್ತದೆ.
[[File:Daktyl odtlacok.JPG|thumb|Daktyl odtlacok]]
 
೨) ಸಂಲೇಖದಲ್ಲಿ ಮೇಲಿರುವ ಹೆಸರನ್ನುಬದಲಾಯಿಸಬಾರದು.
Line ೪೦ ⟶ ೩೯:
 
೫) [[ಕೂಡು ಬಂಡವಾಳ ಕಂಪನಿ|ಕೂಡು ಬಂಡವಾಳ ಕಂಪನಿಯಲ್ಲಿ]] - ಹಣಕಾಸಿನ ನಿರ್ದೇಶಕರ ಸಹಿ ಇರಲೇಬೇಕು ಅಥವಾ ರುಜು ಹಾಕುವ ಅಧಿಕಾರಿಯೇ ಸಹಿ ಮಾಡಬೇಕು. ಸಹಿಯ ಜೊತೆ ಸಂಸ್ಥೆಯ ಮೊಹರು ಕೂಡ ಇರಲೇಬೇಕು.
 
 
==<ref>http://www.advocatekhoj.com/library/bareacts/negotiableinstruments/index.php?Title=Negotiable%20Instruments%20Act,%201881</ref>೧೮೮೧ರ [[ಪರಕ್ರಾಮ್ಯ ಸಂಲೇಖಗಳು|ಪರಕ್ರಾಮ್ಯ ಸಂಲೇಖಗಳ]] ಅಧಿನಿಯಮದ ಕೆಲವು ಷರತ್ತುಗಳು==
"https://kn.wikipedia.org/wiki/ಹಿಂಬರಹ" ಇಂದ ಪಡೆಯಲ್ಪಟ್ಟಿದೆ