ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ)''' ===ಅರ್ಥ=== ವ್ಯಾಪರವು ಕೇವಲ ಸರಕುಗಳನ್ನ...
 
No edit summary
೧ ನೇ ಸಾಲು:
'''ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ)'''
===ಅರ್ಥ===
ವ್ಯಾಪರವು ಕೇವಲ ಸರಕುಗಳನ್ನು ಮಾರಾಟ ಮತ್ತು ಖರೀದಿ<ref>[http://sahakara.kar.gov.in/marat.html</ref> ವ್ಯಾಪರವು ಕೇವಲ ಸರಕುಗಳನ್ನು ಮಾರಾಟ ಮತ್ತು ಖರೀದಿ] ಮಾತ್ರವಲ್ಲ. ಸಂಬಂಧಗಳು, ಸ್ಥಳ, [[ಸಮಯ]] ಹಾಗೂ ಹಣಕಾಸು ಪೂರೈಕೆಗಳಿಗೆ ಸಂಬಂಧಿಸಿದ ಅಡೆ ತಡೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುವ ಎಲ್ಲಾ ಚಟುವಟಿಕೆಗಳನ್ನೊಳಗೊಂಡಿರುತ್ತದೆ ಮತ್ತು ವ್ಯಾಪಾರಕ್ಕೆ ಸೌಲಭ್ಯಗಳನ್ನು ಕಲ್ಪಿಸಿ ವ್ಯಾಪಾರವನ್ನು ಸರಳಗೊಳಿಸುತ್ತದೆ. ಈ ಚಟುವಟಿಕೆಗಳು ಅಥವಾ ಸೇವೆಗಳು ಸೇವಾ ವಲಯ(ರಂಗ) ಅಥವಾ ವಾಣಿಜ್ಯ ಚಟುವಟಿಕೆಗಳೆನಿಸುತ್ತವೆ. ಈ ಚಟುವಟಿಕೆಗಳನ್ನು ವ್ಯಾಪಾರದ ಪೂರಕಗಳು ಎಂಬುದಾಗಿಯೂ ಕರೆಯಲಾಗುತ್ತದೆ.
ಕೃಷಿ ಕ್ಷೇತ್ರವು ವ್ಯಾಪಾರದ ಮೊದನೆ ವಲಯ<ref>[http://kannada.eenaduindia.com/State/Bellary/2015/09/02045110/Insist-on-envision-of-plan-to-protect-agriculture.vpf</ref>, ಕೃಷಿ ಕ್ಷೇತ್ರವು ವ್ಯಾಪಾರದ ಮೊದನೆ ವಲಯ] ಕೈಗಾರಿಕ ಕ್ಷೇತ್ರವು ಎರಡನೇ ವಲಯ ಹಾಗೂ ಸೇವಾವಲಯವು ವ್ಯವಹಾರದ ಮೂರನೇ ವಲಯವಾಗಿದ್ದು, ಸೇವಾವಲಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಧು ಕೊಂಡಿದೆ.
ಸೇವಾವಲಕ್ಕೆ ಕೆಲವು ಉದಾಹರಣೆಗಳೆಂದರೆ;
ಸರ್ಕಾರ.
೧೪ ನೇ ಸಾಲು:
ಲೆಕ್ಕಶಾಸ್ತ್ರ.
ಕಾನೂನು ಸೇವೆಗಳು.
ಪ್ರವಸೋದ್ಯಮ.<ref>[http://www.sanjevani.com/sanjevani/2015/11/%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8%E0%B3%8B%E0%B2%A6%E0%B3%8D%E0%B2%AF%E0%B2%AE-%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%95%E0%B3%8D%E0%B2%95%E0%B3%86-%E0%B2%A8%E0%B2%82/</ref> ಪ್ರವಸೋದ್ಯಮ.]
===ಸೇವಾ ವಲಯ(ರಂಗ)ದ ಅವಶ್ಯಕತೆಗಳು===
೧. [[ಸರಕು]]ಗಳ ಉತ್ಪಾದನೆಯ ಕೇಂದ್ರಿಕರಿಸಲ್ಪಡುತ್ತದೆ. ಆದರೆ ಗ್ರಾಹಕರು ವಿಶ್ವದಾದ್ಯಂತ ಚದುರಿ ಹೋಗಿರುತ್ತದೆ.