Content deleted Content added
೧ ನೇ ಸಾಲು:
[[ಚಿತ್ರ:Ashira Banu.S.jpg|320px|thumbnail|ಅಶಿರ ಬಾನು.ಎಸ್]]
==ಜನನ ಮತ್ತು ಶಾಲಶಾಲೆ ಜೀವನ==
ನನ್ನ ಹೆಸರು ಅಶಿರ ಬಾನು. ನಾನು ಬೆಂಗಳೂರಿನಲ್ಲಿ ೨೯ ನವೆಂಬರ್ ೧೯೯೭ ರಂದು ಜನಿಸಿದೆ. ನಾನು ಹುಟಿದ್ದು, ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲೆ. ನಾನು ೧ನೇ ತರಗತಿಯಿಂದ ೫ನೇ ತರಗತಿಯವರೆಗು ಪ್ರೆಸಿಡೆನ್ಸಿ ಇಂಗ್ಲಿಷ್ ಸ್ಕೂಲಿನಲ್ಲಿ ಓದಿದ್ದೆ ಮತ್ತು ೬ನೇ ತರಗತಿಯಿಂದ ೧೦ನೇ ತರಗತಿಯವರೆಗು ಸೆಂಟ್ ಫ಼್ರನ್ಸಿಸ್ ಸ್ಕೂಲಿನಲ್ಲಿ ಓದಿದ್ದೆ. ನನ್ನ ಸ್ಕೂಲಿನಲ್ಲಿ ಪ್ರತಿ ವರ್ಷ ನಡೆಯುವ ಕೈಬರಹ ಸ್ಪರ್ಧೆಯಲ್ಲಿ ಮೊದಲನೆ ಬಹುಮಾನ ಪಡೆಯುತ್ತೇನೆ. ಮತ್ತು ನನ್ನ ಶಾಲೆಯಲ್ಲಿ ಪ್ರತಿ ವರ್ಷ ನಾನು ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುತ್ತಿದ್ದೆ.ನನಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೮೧% ಸಿಕ್ಕಿತ್ತು.
 
"https://kn.wikipedia.org/wiki/ಸದಸ್ಯ:Azirabanu.s" ಇಂದ ಪಡೆಯಲ್ಪಟ್ಟಿದೆ