ಲವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೫ ನೇ ಸಾಲು:
ಕೃತಕವಾಗಿ ಶೈತೀಕರಣಕ್ಕಾಗಿ, ಆಹಾರವನ್ನು ಸಂರಕ್ಷಿಸಲು -ವಿಶೇಷವಾಗಿ ಮಾಂಸವನ್ನು ಸಂರಕ್ಷಿಸಲು, ಸಾವಿರಾರು ವರ್ಷಗಳಿಂದ ಉಪ್ಪನ್ನು ಬಳಸಲಾಗುತ್ತಿದೆ. ಕ್ರಿಸ್ತಪೂರ್ವ ೬೦೫೦ಕ್ಕೂ ಮುಂಚೆ ನವಶಿಲಾಯುಗದ ಮಾನವನು ಉಪ್ಪನ್ನು ಉತ್ಪಾದಿಸುತ್ತಿದ್ದ ಕುರಿತು ರೋಮಾನಿಯಾ ದೇಶದಲ್ಲಿನ ಉತ್ಖನನದಲ್ಲಿ ತಿಳಿದುಬಂದಿದೆ. ಚೀನಾ ದೇಶದ ಶಾಂಘೈ ಬಳಿಯ ಕ್ಷೇಚೀ ಸರೋವರ(Xiechi Lake) ಕ್ರ.ಪೂ ೬೦೦೦ ವರ್ಷಗಳ ಹಿಂದೆ ಉಪ್ಪಿನ ಉತ್ಪಾದನೆ ಇದ್ದ ಕುರಿತ ಸಾಕ್ಷ್ಯಗಳು ದೊರೆತಿವೆ.
 
ಸಸ್ಯ ಜನ್ಯವಾದುದಕ್ಕಿಂತ ಪ್ರಾಣಿಜನ್ಯವಾದ ಮಾಂಸ, ರಕ್ತ ಹಾಗೂ ಹಾಲಿನಲ್ಲಿ ಉಪ್ಪಿನ ಅಂಶವು ಹೆಚ್ಚಾಗಿರುತ್ತದೆ. ಆದುದರಿಂದ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸುವವರು ಉಪ್ಪನ್ನು ಹೆಚ್ಚುವರಿಯಾಗಿ ಬಳಸಲೇಬೇಕಾಗುತ್ತದೆ. <ref>http://www.britannica.com/EBchecked/topic/519712/salt-NaCl |title=Salt (NaCl) |last=Wood </ref>
 
[[Category:ರಸಾಯನಶಾಸ್ತ್ರ]]
"https://kn.wikipedia.org/wiki/ಲವಣ" ಇಂದ ಪಡೆಯಲ್ಪಟ್ಟಿದೆ