ಲವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೩ ನೇ ಸಾಲು:
ಸೋಡಿಯಂ ಕ್ಲೋರೈಡ್ ನೀರಿನಲ್ಲಿ ಕರಗಿದಾಗ Na+ ಮತ್ತುCl− ಅಯಾನುಗಳಾಗಿ ವಿಘಟನೆ ಹೊಂದುತ್ತದೆ. ಈ ಅಯಾನುಗಳು ಧ್ರುವೀಯ ಅಯಾನುಗಳೊಂದಿಗೆ ಸುತ್ತುವರೆಯುತ್ತವೆ. ಈ ದ್ರಾವಣವು ಲೋಹದ ಧಾತುವನ್ನೊಳಗೊಂಡ ಸಂಕೀರ್ಣ [Na(H2O)8]+ ಆಗಿರುತ್ತದೆ. ಪ್ರತಿಯೊಂದು ಕ್ಲೋರೀನ್ ಅಯಾನ್ ಗಳು ೬ ನೀರಿನ ಕಣಗಳೊಂದಿಗೆ ಸುತ್ತುವರಿದಂತೆ ಕಂಡುಬರುತ್ತವೆ. ಸೋಡಿಯಂ ಕ್ಲೋರೈಡ್ ದ್ರಾವಣದ ಗುಣಲಕ್ಷಣಗಳು ಶುದ್ಧ ನೀರಿನ ದ್ರಾವಣಕ್ಕಿಂತ ಭಿನ್ನವಾಗಿರುತ್ತದೆ. ಇದರ ಘನೀಭವನ ಬಿಂದು ೨೩.೩೧ ಆಗಿದೆ. ಪರ್ಯಾಪ್ತ ದ್ರಾವಣದ ಕುದಿಯುವ ಬಿಂದು 108.7 °C (227.7 °F).[6]
 
==ಉಪ್ಪಿನ ಉತ್ಪಾದನೆ==
==ಚರಿತ್ರೆ==
ಸುಮಾರು ೮೦೦೦ ವರ್ಷಗಳ ಹಿಂದೆ ಉಪ್ಪು ತಯಾರಿಸುತ್ತಿದ್ದ ಉಲ್ಲೇಖಗಳು ಲಭ್ಯ ಇವೆ. ರೋಮಾನಿಯಾ ದಲ್ಲಿ ಖನಿಜಯುಕ್ತ ಕೆರೆಗಳ ನೀರನ್ನು ಕುದಿಸಿ ಉಪ್ಪು ಪಡೆಯುತ್ತಿದ್ದ ಉಲ್ಲೇಖಗಳಿವೆ. ಪ್ರಾಚೀನ ಚೀನಾದಲ್ಲಿ, ಗ್ರೀಕರು, ರೋಮನ್ನರು, ಈಜಿಪ್ಟ್ ನ ಇತಿಹಾಸದಲ್ಲಿ ಕೂಡಾ ಉಪ್ಪು ತಯಾರಿಕೆಯ ಉಲ್ಲೇಖಗಳಿವೆ. ಮೇಡಿಟರೇನಿಯನ್ನ ಸಾಗರದಲ್ಲಿ ದೋಣಿಗಳಲ್ಲಿ ಉಪ್ಪನ್ನು ಸಾಗಿಸಿರುವುದು, ಸಹಾರಾ ಮರುಭೂಮಿಗಳಲ್ಲಿ ಒಂಟೆಗಳ ಮೇಲೆ ಉಪ್ಪನ್ನು ಸಾಗಿಸಿರುವುದು ಹಾಗೂ ಉಪ್ಪು ಸಾಗಿಸುವ ಮಾರ್ಗಗಳೇ ರೂಪುಗೊಂಡಿರುವ ಉಲ್ಲೇಖಗಳು ಇತಿಹಾಸದ ಪುಟದಲ್ಲಿವೆ. ಉಪ್ಪಿಗಾಗಿ ಯುದ್ಧಗಳು ಸಂಭವಿಸಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಉಪ್ಪು ವಿಶೇಷವಾದ ಸ್ಥಾನವನ್ನು ಪಡೆದಿದೆ.
"https://kn.wikipedia.org/wiki/ಲವಣ" ಇಂದ ಪಡೆಯಲ್ಪಟ್ಟಿದೆ