ಲವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
[[File:DeadSeaIsrael5.jpg|thumb|Salt deposits beside the [[Dead Sea]]]]
[[File:2015-03-07 Pakistanisches, sogenanntes Himalaya-Salz 0399.jpg|thumb|Red rock salt from the [[Khewra Salt Mine]] in Pakistan]]
ಸಾಮಾನ್ಯ ಲವಣ, ಸೋಡಿಯಂ ಕ್ಲೋರೈಡ್,ಟೇಬಲ್ ಸಾಲ್ಟ್ , ಹೆಲೈಟ್ ಎಂದು ಕರೆಯಲ್ಪಡುವ ಸಾಮಾನ್ಯ ಮನುಷ್ಯನುಮನುಷ್ಯನ ದಿನನಿತ್ಯದ ಗೆಳೆಯ ಉಪ್ಪು , ಇದರ ಕುರಿತು ತಿಳಿಯುವುದು ಒಂದು ರೋಚಕವಾದ ಕತೆ. ಕನ್ನಡದ ನಾನ್ನುಡಿ '''ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ'''. ಗಾಂಧೀಜಿಯವರು ಬ್ರಿಟಿಷ್ ಸಾಮಾಜ್ಯದ ವಿರುದ್ಧ ಸಮರ ಸಾರಿದ್ದ '''ಉಪ್ಪಿನ ಸತ್ಯಾಗ್ರಹ''' (ದಂಢೀ ಯಾತ್ರೆ) ಇವುಗಳು ಉಪ್ಪಿನ ಕುರಿತ ಸಾಮಾಜಿಕ ವಿಷಯಗಳು. ವೈಜ್ಞಾನಿಕವಾಗಿ ಉಪ್ಪು ಎಂಬುದು ಒಂದು ಅಯಾನಿಕ್ ಮಿಶ್ರಣ. ಇದರಲ್ಲಿ ಸೋಡಿಯಂ ಹಾಗೂ ಕ್ಲೋರಿನ್ ತಲಾ ಒಂದು ಅಣುಗಳು ೧:೧ ಅನುಪಾತದಲ್ಲಿ ಸೇರಿರುತ್ತವೆ ಅದುದರಿಂದಲೇ ಇದರ ರಾಸಾಯನಿಕ ಸಂಕೇತ (NaCl),ಸೋಡಿಯಂ ಕ್ಲೋರೈಡ್ ಎಂದಾಗಿದೆ. ಸಾಮಾನ್ಯವಾಗಿ ಸಮುದ್ರದ ನೀರು ಲವಣಯುಕ್ತವಾಗಿರುವ ಪ್ರಮುಖ ಕಾರಣ ಸೋಡಿಯಂ ಕ್ಲೋರೈಡ್ ಆಗಿದೆ. ಹಲವಾರು ಬಹುಕೋಶೀಯ ಜೀವಿಗಳಲ್ಲಿ ಇರುವ ಸಹಕೋಶೀಯ ದ್ರಾವಣವಾಗಿದೆ. ಇದನ್ನು ಸಾಮಾನ್ಯವಾಗಿ ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕಾರ್ಯಕ್ಕಾಗಿ ಹಾಗೂ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹಲವಾರು ಕೈಗಾರಿಕೆಗಳ ಪ್ರಕ್ರಿಯೆಗಳಲ್ಲಿ ಸೋಡಿಯಂ ಕ್ಲೋರೈಡ್ ನ್ನು ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ರಾಸಾಯನಿಕ ವಿಶ್ಲೇಷಣೆಗೆ ಪೂರಕವಾಗಿ ಸೋಡಿಯಂ ಕ್ಲೋರೈಡ್ ನ್ನು ಬಳಸಲಾಗುತ್ತದೆ. ಹಿಮಚ್ಛಾದಿತ ಪ್ರದೇಶಗಳಲ್ಲಿ ರಸ್ತೆಯಲ್ಲಿ ಜಮೆಯಾಗಿರುವ ಮಂಜನ್ನು ಕರಗಿಸಲು ಉಪ್ಪನ್ನು ಪ್ರಮುಖವಾಗಿ ಬಳಸುತ್ತಾರೆ.
 
==ಸಾಮಾನ್ಯ ಉಪ್ಪು (Common Salt)==
"https://kn.wikipedia.org/wiki/ಲವಣ" ಇಂದ ಪಡೆಯಲ್ಪಟ್ಟಿದೆ