"ಸದಸ್ಯ:Shivakumara kote/sandbox1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
==ಬ್ರಹ್ಮಶಿವ==
==ಪೀಠಿಕೆ==
ಕವಿರಾಜಮಾರ್ಗ ಕನ್ನಡದಲ್ಲಿ ಉಪಲಬ್ದವಿರುವ ಮೊದಲ ಕೃತಿ.ಇದು ಲಾಕ್ಷಣಿಕ ಗ್ರಂಥ. ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯ ಕಾವ್ಯಗಳು ಕನ್ನಡದಲ್ಲಿ ದೊರೆತ ಮೊದಲ ಮಹಾಕಾವ್ಯಗಳು.ಇವುಗಳಿಗೂ ಮುನ್ನ ಕನ್ನಡದಲ್ಲಿ ಸಾಹಿತ್ಯ ನಿರ್ಮಾಣವಾಗಿತ್ತು ಎಂಬುದಕ್ಕೆ ಪಂಪನ ಮಹಾಕಾವ್ಯಗಳಲ್ಲಿಯೇ ಉಲ್ಲೇಖಗಳು ದೊರೆಯುತ್ತವೆ.ಆದರೆ ಅವುಗಳ್ಯಾವು ದೊರೆತಿಲ್ಲವಾದುದರಿಂದ ಸಧ್ಯದ ಮಟ್ಟಿಗೆ ಪಂಪನೇ ಆದಿಕವಿ ಎಂಬುದಾಗಿ ವಿದ್ವಾಂಸರು ತೀರ್ಮಾನಿಸಿದ್ದಾರೆ. ಹಾಗೂ ಹತ್ತನೆಯ ಶತಮಾನದಿಂದ ಹನ್ನೆರಡನೆಯ ಶತಮಾನದ ಮದ್ಯಭಾಗದವರೆಗಿನ ಕಾಲವನ್ನು ಪಂಪಯುಗ ಎಂದು ಗುರುತಿಸಿದ್ದಾರೆ. ಬ್ರಹ್ಮಶಿವನನ್ನು ಈ ಯುಗದ ವ್ಯಾಪ್ತಿಯಲ್ಲಿ ಸೇರಿಸಿದ್ದಾರೆ.
==ಪರಿಚಯ==
ಬ್ರಹ್ಮಶಿವ ಹನ್ನೆರಡನೆಯ ಶತಮಾನದ ಮಧ್ಯಭಾಗದಲ್ಲಿ ಬರುವ ಮಹತ್ವದ ಕವಿಗಳಲ್ಲಿ ಒಬ್ಬ. ಈತನ ಮೂಲ ಹೆಸರು ಬ್ರಹ್ಮದೇವ. ಇವನು ಚಾಲುಕ್ಯತ್ರೈಲೋಕ್ಯಮಲ್ಲಸುತ ಕೀರ್ತಿವರ್ಮನನ್ನು ಸ್ತುತಿಸುವುದರಿಂದ ಈತನ ಕಾಲವನ್ನು ಸು.೧೧೦೦ ಎಂಬುದಾಗಿ ಕವಿಚರಿತೆಕಾರರು ನಿರ್ಧರಿಸಿದ್ದಾರೆ.ಅಗ್ಗಳದೇವನ ಕೆಳೆಯಂ ಎಂದು ತಾನೆ ಹೇಳಿಕೊಂಡಿರುವುದರಿಂದ ಅಗ್ಗಳನ ಕಾಲ ಕ್ರಿ.ಶ.೧೧೮೯ ಆಗಿರುವುದರಿಂದ
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/650110" ಇಂದ ಪಡೆಯಲ್ಪಟ್ಟಿದೆ