ಲವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
[[File:DeadSeaIsrael5.jpg|thumb|Salt deposits beside the [[Dead Sea]]]]
[[File:2015-03-07 Pakistanisches, sogenanntes Himalaya-Salz 0399.jpg|thumb|Red rock salt from the [[Khewra Salt Mine]] in Pakistan]]
'''ಸಾಮಾನ್ಯ ಉಪ್ಪು''' ಇದೊಂದು ಖನಿಜ, ಪ್ರಾಥಮಿಕವಾಗಿ ಇದನ್ನು ಸೋಡಿಯಂ ಕ್ಲೋರೈಡ್ (NaCl)ಎಂದು ಕರೆಯಲಾಗುತ್ತದೆ. ಇದೊಂದು ರಾಸಾಯನಿಕ ಸಂಯುಕ್ತಸಂಯುಕ್ತವೆಂಬ ದೊಡ್ಡದಾದ ಗುಂಪಿನಲ್ಲಿ ಲವಣಲವಣವೆಂದೇ ಪ್ರಸಿದ್ಧಿ ಪಡೆದಿದೆ ;ನೈಸರ್ಗಿಕವಾಗಿ ಉಪ್ಪು ಸ್ಪಟಿಕ ರೂಪದಲ್ಲಿರುತ್ತದೆ. (crystallinಎcrystalline) ಈ ಖನಿಜವನ್ನು ರೋಕ್ ಸಾಲ್ಟ್ (ಘನ ಲವಣ) ಅಥವಾ ಹೆಲೈಟ್ ಎಂದು ಹೆಸರಿಸಲಾಗಿದೆ.. ಸಮುದ್ರದ ನೀರಿನಲ್ಲಿ ಉಪ್ಪು ಅಗಾಧವಾದ ಪ್ರಮಾಣದಲ್ಲಿದೆ ಮತ್ತು ಇದೇ ಪ್ರಮುಖವಾದ ಭಾಗವಾಗಿರುತ್ತದೆ; ಮುಕ್ತ ಸಾಗರದಲ್ಲಿ ಸುಮಾರು ೩೫ ಗ್ರಾಂ ಪ್ರತಿ ಲೀಟರ್ ಇರುತ್ತದೆ. ಜೀವಶಾಸ್ತ್ರದಲ್ಲಿ ಸೋಡಿಯಂ:ಸೋಡಿಯಂನ ಪಾತ್ರವಿದ್ದು ಪ್ರತಿ ಪ್ರಾಣಿಯ ಜೀವಕ್ಕೆ ವಲಣಈ ಲವಣ ಅಗತ್ಯವಿದೆ, ಮತ್ತು ಉಪ್ಪುತನವು ಒಂದು ಮುಖ್ಯವಾದ ರುಚಿ ಕಣವಾಗಿದೆ
 
==ಘನ ಸೋಡಿಯಂ ಕ್ಲೋರೈಡ್==
ಇದನ್ನೂ ಗಮನಿಸಿ: ಕ್ಯೂಬಿಕ್ ಕ್ರಿಸ್ಟಲ್ ಸಿಸ್ಟಮ್
 
ಘನ ಸೋಡಿಯಂ ಕ್ಲೋರೈಡ್ ಗಳಲ್ಲಿ ಪ್ರತಿಯೊಂದು ಅಯಾನುಗಳು ಆರು ವಿಲೋಮ ಅಯಾನುಗಳಿಂದ ಬಂಧಿತವಾಗಿರುತ್ತದೆ. ಸಮ ಅಷ್ಟಮುಖಿ ಮಾದರಿಯ ಶೃಂಗಗಳಲ್ಲಿ ಈ ಅಯಾನುಗಳು ಹತ್ತಿರ ಹತ್ತಿರ ಸೇರಿರುತ್ತವೆ. ಈ ವಿನ್ಯಾವನ್ನುವಿನ್ಯಾಸವನ್ನು ರೋಕ್ ಸಾಲ್ಟ್ ಕ್ರಿಸ್ಟಲ್ ಸ್ಟ್ರಕ್ಚರ್ (rock-salt crystal structure) ಎಂದು ಕರೆಯಲಾಗಿದೆ.
 
ಘನ ಸೋಡಿಯಂ ಕ್ಲೋರೈಡ್ ನ ದ್ರವನ ಬಿಂದು ೮೦೧ °ಸೆ. ಆಗಿರುತ್ತದೆ.
೩೮ ನೇ ಸಾಲು:
| ಡೈಮಿಥೈಲ್ ಪಾರ್ಮಾಮೈಡ್|| ೦.೪
|}
ಸೋಡಿಯಂ ಕ್ಲೋರೈಡ್ ನೀರಿನಲ್ಲಿ ಕರಗಿದಾಗ Na+ ಮತ್ತುCl− ಅಯಾನುಗಳಾಗಿ ವಿಘಟನೆ ಹೊಂದುತ್ತದೆ. ಈ ಅಯಾನುಗಳು ಧ್ರುವೀಯ ಅಯಾನುಗಳೊಂದಿಗೆ ಸುತ್ತುವರೆಯುತ್ತವೆ. ಈ ದ್ರಾವಣವು ಲೋಹದ ಧಾತುವನ್ನೊಳಗೊಂಡ ಸಂಕೀರ್ಣ [Na(H2O)8]+, ಆಗಿರುತ್ತದೆ. ಪ್ರತಿಯೊಂದು ಕ್ಲೋರೀನ್ ಅಯಾನ್ ಗಳು ೬ ನೀರಿನ ಕಣಗಳೊಂಇದಗೆಕಣಗಳೊಂದಿಗೆ ಸುತ್ತವರಿದಂತೆಸುತ್ತುವರಿದಂತೆ ಕಂಡುಬರುತ್ತವೆ. [5] ಸೋಡಿಯಂ ಕ್ಲೋರೈಡ್ ದ್ರಾವಣದ ಗುಣಲಕ್ಷಣಗಳು ಶುದ್ಧ ನೀರಿನ ದ್ರಾವಣಕ್ಕಿಂತ ಭಿನ್ನವಾಗಿರುತ್ತದೆ. ಇದರ ಘನೀಭವನ ಬಿಂದು ೨೩.೩೧ ಶೇಕಡಾ ಉಪ್ಪಿಗೆ −21ಆಗಿದೆ.12 °C (−6.02 °F), ಮತ್ತು ಪರ್ಯಾಪ್ತ ದ್ರಾವಣದ ಕುದಿಯುವ ಬಿಂದು 108.7 °C (227.7 °F).[6]
 
[[Category:ರಸಾಯನಶಾಸ್ತ್ರ]]
"https://kn.wikipedia.org/wiki/ಲವಣ" ಇಂದ ಪಡೆಯಲ್ಪಟ್ಟಿದೆ