ಲವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Selpologne.jpg|thumb|[[ಸೂಕ್ಷ್ಮದರ್ಶಕ]]ದಲ್ಲಿ ಅಡುಗೆ ಉಪ್ಪಿನ ಒಂದು ಕಣ]]
 
==ರಸಾಯನ ಶಾಸ್ತ್ರ==
[[ರಸಾಯನಶಾಸ್ತ್ರ]]ದಲ್ಲಿ, a '''salt''' is any [[ionic compound]] composed of [[cation]]s (positively [[electric charge|charged]] ions) and [[anion]]s (negative ions) so that the product is [[electric charge|neutral]] (without a net charge).
ಘನ ಸೋಡಿಯಂ ಕ್ಲೋರೈಡ್
ಇದನ್ನೂ ಗಮನಿಸಿ: ಕ್ಯೂಬಿಕ್ ಕ್ರಿಸ್ಟಲ್ ಸಿಸ್ಟಮ್
 
ಘನ ಸೋಡಿಯಂ ಕ್ಲೋರೈಡ್ ಗಳಲ್ಲಿ ಪ್ರತಿಯೊಂದು ಅಯಾನುಗಳು ಆರು ವಿಲೋಮ ಅಯಾನುಗಳಿಂದ ಬಂಧಿತವಾಗಿರುತ್ತದೆ. ಸಮ ಅಷ್ಟಮುಖಿ ಮಾದರಿಯ ಶೃಂಗಗಳಲ್ಲಿ ಈ ಅಯಾನುಗಳು ಹತ್ತಿರ ಹತ್ತಿರ ಸೇರಿರುತ್ತವೆ. ಈ ವಿನ್ಯಾವನ್ನು ರೋಕ್ ಸಾಲ್ಟ್ ಕ್ರಿಸ್ಟಲ್ ಸ್ಟ್ರಕ್ಚರ್ (rock-salt crystal structure) ಎಂದು ಕರೆಯಲಾಗಿದೆ.
 
ಘನ ಸೋಡಿಯಂ ಕ್ಲೋರೈಡ್ ನ ದ್ರವನ ಬಿಂದು 801 °C. ಉಷ್ಣವಾಹಕ ಗುಣವು ಗರಿಷ್ಟ2.03 W/(cm K) at 8 K (−265.15 °C; −445.27 °F) ಆಗಿರುತ್ತದೆ.
 
ಲವಣದ ದ್ರಾವಣ
 
ಸೋಡಿಯಂ(Na+) ಮತ್ತು ಕ್ಲೋರಿನ್(Cl−) ಈ ಅಯಾನುಗಳ ನಡುವಿನ ಆಕರ್ಷಣೆಯಯು ಘನಸ್ಥಿತಿಯಲ್ಲಿ ಗರಿಷ್ಟವಾಗಿದ್ದು, ನೀರಿನಂತಹ ಧ್ರುವೀಯ ದ್ರಾವಣಗಳು ಮಾತ್ರ ಕರಗುವಂತೆ ಮಾಡಬಲ್ಲವು. ವಿವಿಧ ದ್ರಾವಣಗಳಲ್ಲಿ ಸೋಡಿಯಂ ಕ್ಲೋರೈಡ್ ನ ಕರಗುವಿಕೆಯು ಈ ಕೆಳಗಿನಂತಿದೆ. (g NaCl / 1 kg of solvent at 25 °C (77 °F))[4]
ನೀರು 360
ಪೋರ್ಮಾಮೈಡ್ 94
ಗ್ಲೀಸರಿನ್ 83
ಪ್ರೋಪಲೀನ್ ಗ್ಲೈಕೋಲ್ 71
ಪೋರ್ಮಿಕ್ ಎಸಿಡ್ 52
ಅಮೋನಿಯಾ ದ್ರಾವಣ 30.2
ಮೆಥನಾಲ್ 14
ಎಥನಾಲ್ 0.65
ಡೈಮಿಥೈಲ್ ಪಾರ್ಮಾಮೈಡ್ 0.4
1-ಪ್ರೋಪನಾಲ್ 0.124
ಸಲ್ಪೋಲೇನ್ 0.05
1-ಬ್ಯೂಟನಾಲ್ 0.05
2-ಪ್ರೋಪನಾಲ್ 0.03
1-ಪಡಂಟನಾಲ್ 0.018
ಅಸಿಟೋನೈಟ್ರೈಲ್ 0.003
ಅಸಿಟೋನ್ 0.00042
 
ಸೋಡಿಯಂ ಕ್ಲೋರೈಡ್ ನೀರಿನಲ್ಲಿ ಕರಗಿದಾಗ Na+ ಮತ್ತುCl− ಅಯಾನುಗಳಾಗಿ ವಿಘಟನೆ ಹೊಂದುತ್ತದೆ. ಈ ಅಯಾನುಗಳು ಧ್ರುವೀಯ ಅಯಾನುಗಳೊಂದಿಗೆ ಸುತ್ತುವರೆಯುತ್ತವೆ. ಈ ದ್ರಾವಣವು ಲೋಹದ ಧಾತುವನ್ನೊಳಗೊಂಡ ಸಂಕೀರ್ಣ [Na(H2O)8]+,ಪ್ರತಿಯೊಂದು ಕ್ಲೋರೀನ್ ಅಯಾನ್ ಗಳು ೬ ನೀರಿನ ಕಣಗಳೊಂಇದಗೆ ಸುತ್ತವರಿದಂತೆ ಕಂಡುಬರುತ್ತವೆ. [5] ಸೋಡಿಯಂ ಕ್ಲೋರೈಡ್ ದ್ರಾವಣದ ಗುಣಲಕ್ಷಣಗಳು ಶುದ್ಧ ನೀರಿನ ದ್ರಾವಣಕ್ಕಿಂತ ಭಿನ್ನವಾಗಿರುತ್ತದೆ. ಇದರ ಘನೀಭವನ ಬಿಂದು ೨೩.೩೧ ಶೇಕಡಾ ಉಪ್ಪಿಗೆ −21.12 °C (−6.02 °F), ಮತ್ತು ಪರ್ಯಾಪ್ತ ದ್ರಾವಣದ ಕುದಿಯುವ ಬಿಂದು 108.7 °C (227.7 °F).[6]
 
[[Category:ರಸಾಯನಶಾಸ್ತ್ರ]]
"https://kn.wikipedia.org/wiki/ಲವಣ" ಇಂದ ಪಡೆಯಲ್ಪಟ್ಟಿದೆ