ವಿಮಾಗಣತಜ್ಞ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಅನುಸ್ವರಗಳನ್ನು ಸರಿಪಡಿಸಿದ್ದೇನೆ
 
೧ ನೇ ಸಾಲು:
{{merge|ವಿಮಾಗಣಕ}}
==ವಿಮಾಗಣತಜ್ಞ==
ಒಬ್ಬ ವಿಮಾಗಣಜ್ಞ ವೃತ್ತಿಪರ ವ್ಯಾಪಾರ ಮಾಪನ ನಿರ್ವಹಣ ಜೊತೆಗೆ ಅಪಾಯ ಮತ್ತು ಅನಿಚ್ಚಿತತೆಯನ್ನು ನೋಡಿಕೊಳ್ಳುತ್ತಾನೆ.ಇದಕ್ಕೆ ಅನುಗುಣವಾದ ವೃತ್ತಿಯ ಹೆಸರು ವಿಮಾಗಣಿತ ವಿಜ್ಞನ. ಈ ಅಪಾಯಗಳು ಆಯವ್ಯಯ, ಆಸ್ತಿ ನಿರ್ವಹಣ, ಹೊಣೆಗಾರಿಕೆ ನಿರ್ವಹಣ, ಮೌಲ್ಯಮಾಪನ ಕೌಶಲಗಳ ಮೇಲೆ ಪರಿಣಮ ಮಾಡಬಹುದು. ವಿಮಾಗಣಕರು ಆರ್ಥಿಕಮ ಭದ್ರತೆ ವ್ಯವಸ್ಥೆಯ ಮೊಲ್ಯಮಾಪನಗಳನ್ನು ಅವುಗಳ ಸ೦ಕೀರ್ಣತೆಸಂಕೀರ್ಣತೆ, ತಮ್ಮ [[ಗಣಿತ]] ಮತ್ತು ತಮ್ಮ ಯಾ೦ತ್ರಿಕಯಾಂತ್ರಿಕ ದೃಷ್ಟಿಯಲ್ಲಿ ಒದಗಿಸುತ್ತಾರೆ. ೨೧ನೇ ಶತಮಾನದ ವಿಮಾಗಣಕರಿಗೆ ಅಪಾಯ ನಿಯಂತ್ರಿಸಲು ವಿಶ್ಲೇಷಣಾ ಕುಶಲತೆ, ವ್ಯಾಪಾರ [[ಜ್ಞಾನ]], ಮಾನವ ವರ್ತನೆ ಮತ್ತು ಮಾಹಿತಿ ವ್ಯವಸ್ಥೆಯ ತಿಳುವಳಿಕೆಯ ಅಗತ್ಯವಿದೆ. ಒಬ್ಬ ವಿಮಾಗಣಕ ನಾಗಲು ಅಗತ್ಯವಾದ ಹ೦ತಗಳುಹಂತಗಳು ಸಾಮಾನ್ಯವಾಗಿ ದೇಶದ ನಿರ್ರ್ದಿಷ್ಟತೆಯ ಮೇಲೆ ಆಧರಪಟ್ಟಿರುತ್ತದೆ. ಬಹುತೇಕ ಎಲ್ಲಾ ಪ್ರಕ್ರಿಯಗಳು ಕಠಿಣ ಶಾಲಾ ಶಿಕ್ಷಣ ಅಥವಾ ಪರೀಕ್ಷೆ ರಚನೆಯನ್ನು ಹ೦ಚಿಕೊಳ್ಳುತ್ತದೆಹಂಚಿಕೊಳ್ಳುತ್ತದೆ ಮತ್ತು ಪುರ್ಣಗೊಳ್ಳೂವ ಅನೇಕ ವರ್ಷಗಳು ತೆಗೆದುಕೊಳ್ಳುತ್ತದೆ. ಈ ವೃತ್ತಿ ಸತತವಾಗಿ ಒ೦ದುಒಂದು ಅತ್ಯ೦ತಅತ್ಯಂತ ಅಪೇಕ್ಷಣೀಯ ಎ೦ದುಎಂದು ಪಟ್ಟ ಮಾಡಲಾಗಿದೆ. ವಿವಿಧ ಅಧ್ಯಯನಗಳಲ್ಲಿ ೨೦೧೦ ರಿ೦ದರಿಂದ ವಿಮಾಗಣಕವು ಒ೦ದುಒಂದು ಅಥವಾ ಅನೇಕ ಬಾರಿ ಮೊದಲ ಸ್ಥಾನವನ್ನು ಪಡೆದಿದೆ.[[File:American Institute of Actuaries Diploma.jpg|thumb|American Institute of Actuaries Diploma]]
 
==ಇತಿಹಾಸ==
೭ ನೇ ಸಾಲು:
==ವಿಮೆಯ ಅವಶ್ಯಕತೆ==
 
ನಾಗರಿಕತೆಯ ಉದಯವಾದಾಗಿನಿಂದಲೂ ಕೋಮು ಹಿತಾಸಕ್ತಿಗಳ ಮೂಲ ಅವಶ್ಯಕತೆಗಳು ಅಪಾಯ ಹ೦ಚಿಕೆಗೆಹಂಚಿಕೆಗೆ ದಾರಿ ಕಲ್ಪಿಸಿತು. ಉದಾಹರಣೆಗೆ ತಮ್ಮ ಇಡೀ ಜೀವನ ಶಿಬಿರದಲ್ಲಿ ವಾಸವಾಗಿದ್ದ ಜನ ಬೆರೆಯಾದ ತಮ್ಮ ಕುಟು೦ಬಕುಟುಂಬ ಕೈ ಅಪಾಯ ಹೊದಿದ್ದರು ವಿನಿಮಯ ಅಸ್ತಿತ್ವಕೆ ಬ೦ದಬಂದ ನ೦ತರನಂತರ ಹೆಚ್ಚು ಸಂಕೀರ್ಣ ಅಪಾಯಗಳು ಹುಟ್ಟುಬ೦ದವುಹುಟ್ಟುಬಂದವು. ಮಧ್ಯವರ್ತಿಗಳು ಗೋದಾಮಿನ ಮತ್ತು ವ್ಯಾಪಾರಿ ಸರಕುಗಳನ್ನು ಅಭಿವೃದ್ಧಿ ಪಡಿಸಿದರು. ಇದರಿ೦ದಇದರಿಂದ ಅವರು ತಮ್ಮನ್ನು ತಾವು ಹಣಕಾಸಿನ ಅಪಾಯಕ್ಕೆ ಒಡ್ದಿಕೊ೦ಡರುಒಡ್ದಿಕೊಂಡರು.
 
==ಸಿದ್ಧಾಂತದ ಅಭಿವೃದ್ಧಿ==
೧೫ ನೇ ಸಾಲು:
==ಜವಾಬ್ದಾರಿಗಳು==
 
ವಿಮಾಗಣಕರು ಪಾರ್ಥಮಿಕ ಗಣಿತ, ವಿಶೇಷವಾಗಿ ಕಲಸಶಾಸ್ತ್ರ ಆಧಾರಿತ ಸಂಭವನೀಯತೆ, ಗಣಿತದ ಸ೦ಖ್ಯಾಸಂಖ್ಯಾ ಶಾಸ್ತ್ರ, ಅರ್ಧಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ಹಣಕಾಸು ಮತ್ತು ವ್ಯವಹಾರದ ಕೌಶಲ್ಯಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ವಿಮಾಗಣಕರು ವಿಮೆ ಮತ್ತು ಮರುವಿಮೆ ವಿದ್ಯಮಗಳಲ್ಲಿ ಅತ್ಯಗತ್ಯ. ವಿಮಾಗಣಕರು ಸಾವು, ಕಾಯಲೆ, ಗಾಯ, ಅ೦ಗವೈಕಲ್ಯಅಂಗವೈಕಲ್ಯ, ಅಸ್ತಿ ನಸ್ಟ, ಕ್ರಿಯೆಗಳು ಸಂಭವಿಸುವ ಸಾಧ್ಯತೆ ಬೆಲೆಯನ್ನು ವಿಶ್ಲೇಷಿಣೆ ಮಾಡುತ್ತಾರೆ. ತಮ್ಮ ವಿಶಾಲ [[ಜ್ಞಾನ]] ಬಳಿಸಿ ವಿಮಾಗಣಕರ ನಿಮಾ ಪಾಲಿಸಿಗಳು, ಪಿ೦ಚಣಿಪಿಂಚಣಿ ಯೊಜನೆಗಳು,ಇತರ ಕಣಕಾಸಿನ ತ೦ತ್ರಗಳುತಂತ್ರಗಳು ಆರ್ಥಿಕ ಅದಿಪಾಯದ ಮೇಲೆ ಸರಿಯಾಗಿ ನಿರ್ವಹಿಸಲ್ಪಡುತ್ತಿದೆ ಎ೦ದುಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ.
 
==ಶಾಖೆಗಳು==
೨೫ ನೇ ಸಾಲು:
==ಸಾಂಪ್ರದಾಯಿಕ ಉದ್ಯೋಗ==
 
ಎರಡು ಜೀವನದ ಮತ್ತು ಅಪಘಾತ ಬದಿಗಳಲ್ಲಿ, ವಿಮಾ ಗಣಕರ ಶಾಸ್ತ್ರೀಯ ಕಾರ್ಯ ವಿವಿಧ ಅಪಾಯಗಳಿಗೆ ರಕ್ಶಣೆ, ವಿಮೆ ಪಾಲಸಿಗಳಿಗೆ ಕ೦ತುಗಳುಕಂತುಗಳು ಮತ್ತು ಮೀಸಲು ಲೆಕ್ಕ ಮಾಡುವುದು. ಅಪಘಾತ ಬದಿಯಲ್ಲಿ ಈ ವಿಶ್ಲೇಷಣೆಯು ಕಳೆದುಕೊ೦ಡಕಳೆದುಕೊಂಡ ಘಟನೆ ಸ೦ಭಾವ್ಯತೆಸಂಭಾವ್ಯತೆ ಎ೦ದರೆಎಂದರೆ ಆವರ್ತನ ಮತ್ತು ಕಳೆದುಕೊ೦ಡಕಳೆದುಕೊಂಡ ಘಟನೆ ಸ೦ಬಾವಿಸುವಸಂಬಾವಿಸುವ ಮೊದಲಿನ ಸಮಯದ ಪ್ರಮಾಣ ಬಹಳ ಮುಖ್ಯ ಏಕೆ೦ದರೆಏಕೆಂದರೆ ವಿಮೆಗಾರರು ಘಟನೆ ಸ೦ಭವಿನುವವರೆಗೂಸಂಭವಿನುವವರೆಗೂ ತನನ್ನು ಪಾವತಿಸ ಬೇಕಾಗಿರುವುದಿಲ್ಲ. ಜೀವನದ ಕಡೆ, ವಿಶ್ಲೇಷಣೆ ಸಾಮಾನ್ಯವಾಗಿ ಹಣ ಅಥವಾ ಆರ್ಥಿಕ ಹೊಣೆಗಾರಿಕೆಯ ಸ೦ಭಾವ್ಯಸಂಭಾವ್ಯ ಮತ್ತು ಭವಿಷ್ಯದಲ್ಲಿ ವಿವಿಧ ಕಡೆಗಳಲ್ಲಿ ಮೌಲ್ಯದ ಎಷ್ಟು ಎ೦ದುಎಂದು ಪರಿಮಾಣಿಸಲು ಬಳಗೊ೦ಡಿರುತ್ತದೆಬಳಗೊಂಡಿರುತ್ತದೆ.
 
ಅ ಸಾಂಪ್ರದಾಯಿಕ ಉದ್ಯೋಗ
೩೭ ನೇ ಸಾಲು:
==ಸಒಭಾವನೆ==
 
ಇತರ ವೃತ್ತಿಗಳನ್ನು ಹೋಲಿಸಿದರೆ ವಿಶ್ವದ ತುಲನಾತ್ಮಕವಾಗಿ ಕೆಲವು ವಿಮಾಗಣಕರ ಇರುವುದರಿಂದ ಅವರ ಬೇಡಿಕೆ ಮತ್ತು ಸೇವೆಗಳಿಗೆ ಹೆಚ್ಚು ಸ೦ಭಾವನೆಸಂಭಾವನೆ ನೀಡಲಾಗುತ್ತದೆ. ೨೦೧೪ ರ ಪ್ರಕಾರ ಹೆಚ್ಚು ಅನುಭವಿ ವಿಮಾಗಣಕರು ಪ್ರತಿ [[ವರ್ಷ]] ಸುಮಾರು ೧೫೦೦೦೦ ಗಳಿಸುತಾರೆ. ಹೊಸ ಕ್ರಡೆನ್ ಶಿಯಲ್ದ್( credentialed) ವೆಮಾಗಣಿಕರು ಪ್ರತಿ ವರ್ಷ ಸುಮಾರು ೧೦೦೦೦೦ ಗಳಿಸುತಾರೆ.ದಶಕಾಗಳಿ೦ದದಶಕಾಗಳಿಂದ ವಿಮಾಗಣಿಕ ವೃತ್ತಿ ಅತ್ಯಂತ ಅಪೇಕ್ಷಣೀಯವಾಗಿದೆ. ವಿಮಾಗಣಿಕರು ದೈಹಿಕ ಪರಿಶ್ರಮ ಅಗತ್ಯವಿಲ್ಲದೇ, ಆರಾಮದಾಯಕ ಪರಿಸ್ಥಿತಿಗಳಲ್ಲಿ ವಸಮಂಜಸವಾದ ಸಾಮಯದಲ್ಲಿ ಕೆಲಸ ಮಾಡುತ್ತಾರೇ. ಇದು ಒಟ್ಟಾರೆ ಉನ್ನತ ಸ್ಥಾನ ಪಡೆದ ವೃತ್ತಿ ಹಾಗು ಮಹಿಳೆಯರಿಗೆ ಉತ್ತಮ ವೃತ್ತಿ ಮತ್ತು ಅತ್ಯತ್ತಮ ಹಿ೦ಜರಿತಹಿಂಜರಿತ ನಿರೋಧಕ ವೃತ್ತಿ.
 
==ಪರೀಕ್ಷೆ ಬೆಂಬಲ==
"https://kn.wikipedia.org/wiki/ವಿಮಾಗಣತಜ್ಞ" ಇಂದ ಪಡೆಯಲ್ಪಟ್ಟಿದೆ