ಲೇಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ಚುಟುಕು}}
ಲೇಸರ್ ನ ವಿಸ್ತೃತ ರೂಪ (Light Amplification by Stimulated Emission of Radiation) ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ - ವಿಕಿರಣ ಚೋದಿತ ಉತ್ಸರ್ಜನೆಯಿಂದ ಬೆಳೆಕಿನ ವರ್ಧನೆ ಎಂಬುದಾಗಿದೆ. ೧೯೬೦ರಲ್ಲಿ ಮೊದಲ ಬಾರಿಗೆ ಥಿಯೋಡೋರ್ ಹೆಚ್. ಮೈಮೆನ್ ಎನ್ನುವವರು ಹ್ಯೂಜಸ್ ಲ್ಯಾಬೋರೇಟರಿಯಲ್ಲಿ ಲೇಸರ್ ನ್ನು ಉತ್ಪಾದಿಸಿದರು. ಇದರ ಮೂಲವು ಚಾರ್ಲ್ಸ್ ಹಾರ್ಡ್ ಟೌನ್ಸ್ ಮತ್ತು ಆರ್ಥರ್ ಲಿಯೋನಾರ್ಡ್ ಸ್ಕಾಲೋವ್ಸ್ ಎನ್ನವವರ ಸಿದ್ಧಂತವನ್ನು ಆಧರಿಸಿದ್ದಾಗಿತ್ತು. ಕೆಂಪು(660 & 635 nm), ಹಸಿರು (532 & 520 nm) ಮತ್ತು ನೀಲಿ(445 & 405 nm) ತರಂಗದೂರವನ್ನು ಹೊಂದಿರುತ್ತದೆ. ಲೇಸರ್ ಎಂಬುದು ಸರಿಸುಮಾರು ಏಕವರ್ಣೀಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ ೧೦ ೮ ವಾಟ್ / ಸೆಂ.ಮೀ ^೨ ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀರ್ಣದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.
 
[[File:Military laser experiment.jpg|thumb|250px|right|ಅಮೇರಿಕಾದ ವಾಯುಸೇನೆಯಿಂದ ಲೇಸರ್ ಪ್ರಯೋಗ]]
ಹೆಚ್ಚಿನ ಶಕ್ತಿಯ ಕಕ್ಷೆ ಇ೨ ಯಿಂದ ಕಡಿಮೆ ಶಕ್ತಿಯ ಇ೧ ಕಕ್ಷೆಗೆ ಒಂದು ಇಲೆಕ್ತ್ರಾನ್ ಜಿಗಿದಾಗ ಒಂದು ಫೋಟಾನ್ ಉತ್ಸರ್ಜಿತವಾಗುತ್ತದೆ. ಈ ಫೋಟಾನಿನ ಶಕ್ತಿಯು ಇ೨ - ಇ೧ = ಎಚ್ ವಿ ಗೆ ಸಮವಿರುತ್ತದೆ. ಇಲ್ಲಿ ವಿ ಎಂಬುದು ಉತ್ಸರ್ಜಿತ ಫೋಟಾನಿನ ಆವೃತ್ತಿ. ಈ ಕ್ರಿಯೆಯು ಸ್ವಪ್ರೇರಿತವಾಗಿ ನಡೆಯುವುದರಿಂದ ಇದನ್ನು ಸ್ವಯಂ ಉತ್ಸರ್ಜನೆ ಎನ್ನುತ್ತೇವೆ.
ಲೇಸರ್ ನ ವಿಸ್ತೃತ ರೂಪ (Light Amplification by Stimulated Emission of Radiation) ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ - '''ವಿಕಿರಣ ಚೋದಿತ ಉತ್ಸರ್ಜನೆಯಿಂದ ಬೆಳೆಕಿನ ವರ್ಧನೆ''' ಎಂಬುದಾಗಿದೆ. ೧೯೬೦ರಲ್ಲಿ ಮೊದಲ ಬಾರಿಗೆ ಥಿಯೋಡೋರ್ ಹೆಚ್. ಮೈಮೆನ್ ಎನ್ನುವವರು ಹ್ಯೂಜಸ್ ಲ್ಯಾಬೋರೇಟರಿಯಲ್ಲಿ ಲೇಸರ್ ನ್ನು ಉತ್ಪಾದಿಸಿದರು. ಇದರ ಮೂಲವು ಚಾರ್ಲ್ಸ್ ಹಾರ್ಡ್ ಟೌನ್ಸ್ ಮತ್ತು ಆರ್ಥರ್ ಲಿಯೋನಾರ್ಡ್ ಸ್ಕಾಲೋವ್ಸ್ ಎನ್ನವವರ ಸಿದ್ಧಂತವನ್ನು ಆಧರಿಸಿದ್ದಾಗಿತ್ತು. ಕೆಂಪು(660 & 635 nm), ಹಸಿರು (532 & 520 nm) ಮತ್ತು ನೀಲಿ(445 & 405 nm) ತರಂಗದೂರವನ್ನು ಹೊಂದಿರುತ್ತದೆ. ಲೇಸರ್ ಎಂಬುದು ಸರಿಸುಮಾರು ಏಕವರ್ಣೀಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ ೧೦ ೮ ವಾಟ್ / ಸೆಂ.ಮೀ ^೨ ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀರ್ಣದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.
ಲೇಸರ್ ಎಂಬುದು ಸರಿಸುಮಾರು ಏಕವರ್ಣೀಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ ೧೦ ೮ ವಾಟ್ / ಸೆಂ.ಮೀ ^೨ ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀರ್ಣದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.
[[File:LASER.jpg|thumb|250px|ಕೆಂಪು (660 & 635 nm), ಹಸಿರು (532 & 520 nm) and ನೀಲಿ-ನೇರಳೆ (445 & 405 nm) ಲೇಸರ್]]
==ಲೇಸರ್ ಭೌತಶಾಸ್ತ್ರ==
ಹೆಚ್ಚಿನ ಶಕ್ತಿಯ ಕಕ್ಷೆ ಇ೨ ಯಿಂದ ಕಡಿಮೆ ಶಕ್ತಿಯ ಇ೧ ಕಕ್ಷೆಗೆ ಒಂದು ಇಲೆಕ್ತ್ರಾನ್ ಜಿಗಿದಾಗ ಒಂದು ಫೋಟಾನ್ ಉತ್ಸರ್ಜಿತವಾಗುತ್ತದೆ. ಈ ಫೋಟಾನಿನ ಶಕ್ತಿಯು ಇ೨ - ಇ೧ = ಎಚ್ ವಿ ಗೆ ಸಮವಿರುತ್ತದೆ. ಇಲ್ಲಿ ವಿ ಎಂಬುದು ಉತ್ಸರ್ಜಿತ ಫೋಟಾನಿನ ಆವೃತ್ತಿ. ಈ ಕ್ರಿಯೆಯು ಸ್ವಪ್ರೇರಿತವಾಗಿ ನಡೆಯುವುದರಿಂದ ಇದನ್ನು ಸ್ವಯಂ ಉತ್ಸರ್ಜನೆ ಎನ್ನುತ್ತೇವೆ.
 
ಯುಕ್ತ ಪ್ರಮಾಣದ ಶಕ್ತಿಯುಳ್ಳ ಒಂದು ಫೋಟಾನ್ ಒಂದು ಪರಮಾಣುವಿನ ಮೇಲೆ ಬಿದ್ದಾಗ, ಅದು ಸಂಪೂರ್ಣ ಹೀರಲ್ಪಟ್ಟು ಪರಮಾಣುವಿನ ಒಂದು ಇಲೆಕ್ತ್ರಾನ್ ಕಡಿಮೆ ಶಕ್ತಿಯ ಸ್ಥಿತಿಯಿಂದ ಹೆಚ್ಚಿನ ಶಕ್ತಿಯ ಸ್ಥಿತಿಗೆ ಏರುತ್ತದೆ. ಈ ಪ್ರಕ್ರಿಯೆಗೆ ಉತ್ಸರ್ಜನೆ ಎಂದು ಹೆಸರು.
 
ಯುಕ್ತ ಪ್ರಮಾಣದ ಶಕ್ತಿಯುಳ್ಳ ಒಂದು ಫೋಟಾನ್ ಒಂದು ಪರಮಾಣುವಿನ ಮೇಲೆ ಬಿದ್ದಾಗ, ಅದು ಸಂಪೂರ್ಣವಾಗಿ ಹೀರಲ್ಪಟ್ಟು ಪರಮಾಣುವಿನ ಒಂದು ಇಲೆಕ್ಟ್ರಾನ್ ಹೆಚ್ಚು ಶಕ್ತಿ ಸ್ಥಿತಿಗೆ ಏರುತ್ತದೆ.
 
ಒಂದು ವ್ಯವಸ್ಥೆಯಲ್ಲಿನ ಬಹುತೇಕ ಪರಮಾಣುಗಳು ಸಾಮಾನ್ಯವಾಗಿ ಅತ್ಯಲ್ಪ ಶಕ್ತಿ ಸ್ಥಿತಿಯಲ್ಲಿರುತ್ತವೆ. ದ್ಯುತಿ ಪ್ರವರ್ಧನೆ ಉಂಟಾಗಬೇಕಾದರೆ ಹೆಚ್ಚು ಪರಮಾಣುಗಳನ್ನು ಅಧಿಕಶಕ್ತಿ ಸ್ಥಿತಿಗೆ ಏರಿಸಬೇಕಾದುದು ಅಗತ್ಯ. ಪರಮಾಣುಗಳನ್ನು ಕಡಿಮೆ ಶಕ್ತಿ ಸ್ಥಿತಿಯಿಂದ ಅಧಿಕ ಶಕ್ತಿ ಸ್ಥಿತಿಗೆ ಏರಿಸುವ ಪ್ರಕ್ರಿಯೆಯನ್ನು ಸಂದಣಿ ವಿಲೋಮನೆ ಎಂದು ಕರೆಯುತ್ತಾರೆ. ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸಿ ಸಂದಣಿ ವಿಲೋಮವನ್ನು ಸಾಧಿಸಲಾಗುತ್ತದೆ. ಸಂದಣಿ ವಿಲೋಮನವನ್ನು ಸಾಧಿಸಲು ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸುವ ಪ್ರಕ್ರಿಯೆಯನ್ನು ಅಪ್ಟಿಕಲ್ ಅಥವಾ ದ್ಯುತಿ ಪ್ರೇಷಣೆ ಎನ್ನುತ್ತಾರೆ. ಕಂಪ್ಯೂಟರ್ ಗಳ ಡಿಸ್ಕ್ ಡ್ರೈವ್, ಲೇಸರ್ ಮುದ್ರಣಗಳು, ಬಾರ್ ಕೋಡ್ ಗಳ ಸ್ಕಾನರ್ ಗಳು, ಫೈಬರ್ ಆಪ್ಟಿಕ್ ಸಂಪರ್ಕ ಸಾಧನಗಳು, ಲೇಸರ್ ಉಪಕರಣಗಳಾದ ಎಂಡೋಸ್ಕೋಪ್, ಗ್ಯಾಸ್ಟ್ರೋಸ್ಕೋಪ್ ಮುಂತಾದವುಗಳಿಂದ ವೈದ್ಯಕೀಯ ಪ್ರಯೋಜನಗಳು, ಕಣ್ಣುಗಡ್ಡೆಯ ರೇಟಿನಾ, ಚರ್ಮದ ಚಿಕಿತ್ಸೆ, ಕೆಲವು ಲೋಹಗಳ ವೆಲ್ಡಿಂಗ್, ದೂರವನ್ನು ಅಳೆಯುವುದು (ಭೂಮಿ ಮತ್ತು ಚಂದ್ರರ ನಡುವಿನ ದೂರವನ್ನು ನಿರ್ಧಿಷ್ಟವಾಗಿ ಅಳೆಯಲು ಲೇಸರ್ ಸಾಧನ) ಮತ್ತು ಮನೋರಂಜನೆಗಾಗಿ ಬೆಳಕಿನ ಆಟ (ದೀಪಾವಳಿಯಲ್ಲಿ ಪಟಾಕಿ ಸದ್ದಿಲ್ಲದೇ ನಡೆಯುವ ಬಣ್ಣದ ಬೆಳಕಿನ ಆಟ, ಹೊಸವರ್ಷದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ನಡೆಯುವ ಬೆಳಕಿನ ಆಟ ತುಂಬಾ ಪ್ರಮುಖವಾದದ್ದು) ಇವುಗಳು ಲೇಸರ್ ಬೆಳಕಿನ ಸಾಮಾನ್ಯ ಉಪಯೋಗಗಳಾಗಿವೆ.
[[File:Stimulated Emission.svg|center|550px]]
 
==ಉಪಯೋಗಗಳು==
[[File:Laser sizes.jpg|thumb|ಲೇಸರ್ ಗಳ ವೈವಿಧ್ಯಮಯ ಗಾತ್ರ -ಡಯೋಡ್ ಲೇಸರ್(ಮೇಲೆ) ಪುಟ್ಬಾಲ್ ಕ್ರೀಡಾಂಗಣದ ಗಾತ್ರದಲ್ಲಿ ನಿಯೋಡೈಮಿಯಂ ಗ್ಲಾಸ್ ಲೇಸರ್ (ಕೆಳಗೆ)]]
 
 
ರಾಮನ್ ಪರಿಣಾಮವನ್ನು ಕಂಡುಹಿಡಿದ ಬಳಿಕ ಕೆಲವು ಅಣುಗಳ ರಚನೆಯನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯವಾದದ್ದು, ಅದಕ್ಕಾಗಿಯೇ ಸಿ.ವಿ.ರಾಮನ್ ಇವರಿಗೆ ನೋಬೆಲ್ ಪಾರಿತೋಷಕ ದೊರೆತದ್ದು ಸಂಗತಿ ನಮಗೆಲ್ಲರಿಗೂ ಚಿರಪರಿಚಿತ. ಆದರೆ ಲೇಸರ್ ಕಂಡುಹಿಡಿದ ಬಳಿಕ ರಾಮನ್ ಪರಿಣಾಮದ ಅನ್ವಯ ಇನ್ನಷ್ಟು ವಿಸ್ತಾರಗೊಂಡಿತು. ಬಹಳಷ್ಟು ಅಣುಗಳ ರಚನೆಯ ವಿನ್ಯಾಸವನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯವಾಯಿತು. ಇದರರ್ಥ ಲೇಸರ್ ಬೆಳಕಿನ ಉಪಯೋಗ ಕೇವಲ ರಾಸಾಯನಿಕ ವಿಜ್ಞಾನದಲ್ಲಿ ಇದೆ ಎಂದಲ್ಲ. ಲೇಸರ್ ಬೆಳಕಿನ ಉಪಯೋಗಗಳನ್ನು ಆಧುನಿಕ ಸಾಮಾಜಿಕ ಹಿನ್ನೆಲೆಯಲ್ಲಿ ಹೀಗೆ ಪಟ್ಟಿ ಮಾಡಬಹುದು. ಸಂಪರ್ಕ ಸಾಧನವಾಗಿ, ವೈದ್ಯಕೀಯ ಕ್ಷೇತ್ರದಲ್ಲಿ, ಕೈಗಾರಿಕೆಗಳಲ್ಲಿ, ಕಾನೂನು ಸುವ್ಯವಸ್ಥೆ ಏರ್ಪಡಿಸುವಲ್ಲಿ, ಮನೋರಂಜನೆ, ರಕ್ಷಣಾ ಕ್ಷೇತ್ರ, ಇಂಟರ್ ನೆಟ್ ಬಳಕೆಯನ್ನು ಇಷ್ಟೊಂದು ವ್ಯಾಪಕವಾಗಿ ಬಳಸುವಲ್ಲಿ ಲೇಸರ್ ಬೆಳಕಿನ ಕೊಡುಗೆ ಅಪಾರವಾಗಿದೆ.
ದೈನಂದಿನ ಜೀವನದಲ್ಲಿ ಮಾಲ್ ಗಳಲ್ಲಿ ಸೂಪರ್ ಮಾರ್ಕೆಟ್ಟುಗಳಲ್ಲಿ ವಸ್ತುಗಳನ್ನು ಕೊಳ್ಳುವಾಗ ಬಾರ್ ಕೋಡ್ ಗಳ ಮೂಲಕ ದರವನ್ನು ತಿಳಿದು ಬಿಲ್ ಸಿದ್ಧಪಡಿಸುವಲ್ಲಿ ಲೇಸರ್ ಬೆಳಕಿನ ಉಪಯೋಗವನ್ನು ಜನಸಾಮಾನ್ಯರು ಗುರುತಿಸಿರುತ್ತಾರೆ. ಕಂಪ್ಯೂಟರ್ ಗಳಲ್ಲಿ ಲೇಸರ್ ಡಿಸ್ಕ್ ಗಳ ಉಪಯೋಗವನ್ನು ೧೯೭೮ ರಿಂದ ನಡೆಸಿಕೊಂಡು ಬರಲಾಗುತ್ತಿದೆ. ೧೯೮೨ ರಿಂದ ಲೇಸರ್ ಪ್ರಿಂಟರ್ ಗಳ ಬಳಕೆ ಪ್ರಾರಂಭಗೊಂಡು ಈಗ ಅದು ಅತ್ಯಂತ ಜನಪ್ರಿಯವಾಗಿ ಬಳಕೆಗೊಳ್ಳುತ್ತಿದೆ.
# ವೈದ್ಯಕೀಯ ಕ್ಷೇತ್ರದಲ್ಲಿ: ರಕ್ತ ರಹಿತ ಶಸ್ತ್ರಕ್ರಿಯೆಗಳಲ್ಲಿ (ಎಂಡೋಸ್ಕೋಪ್ ಗಳನ್ನು ಬಳಸಿ ಜಠರದಲ್ಲಿ ಬೆಳೆದ ಗಡ್ಡೆಗಳನ್ನು ನಿರ್ನಾಮಗೊಳಿಸುವುದು) ಮೂತ್ರಕೋಶದ ಕಲ್ಲುಗಳನ್ನು ಕರಗಿಸುವುದು, ಕಣ್ಣಿನ ಪೊರೆಯನ್ನು ಸ್ವಚ್ಛಗೊಳಿಸುವುದು, ಹಲ್ಲುಗಳ ಸ್ವಚ್ಛತೆ ಮತ್ತಿತರ ಸಂದರ್ಭದಲ್ಲಿ, ತೀರಾ ಇತ್ತೀಚೆಗೆ ಶವವಿಲ್ಲದೇ ಶವದ ಭಾಗಗಳ ಕುರಿತು ಪಾಠವನ್ನು ಮಾಡಲು ಲೇಸರ್ ಬಳಕೆ ಆರಂಭಗೊಂಡಿದೆ.
# ಕೈಗಾರಿಕೆಯಲ್ಲಿ : ಕಟ್ಟಿಂಗ್, ವೆಲ್ಡಿಂಗ್, ಹೀಟ್ ಟ್ರೀಟ್ಮೆಂಟ್, ಕೆಲವು ಭಾಗಗಳನ್ನು ಮುಟ್ಟದೇ ಅವುಗಳನ್ನು ಮಾಪನ ಮಾಡಲು, ಗುರುತಿಸಲು,
# ರಕ್ಷಣಾ ಕ್ಷೇತ್ರದಲ್ಲಿ : ಟಾರ್ಗೆಟ್ ಗಳನ್ನು ಗುರುತಿಸಲು, ಮಿಸೈಲ್ ಗಳ ಗುರಿಯನ್ನು ನಿರ್ಧರಿಸಲು, ರೇಡಾರ್ ಗಳಿಗೆ ಬದಲಿಯಾಗಿ, ವಿರೋಧಿ ಪಡೆಗಳನ್ನು ಕುರುಡಾಗಿಸಲು,<ref>http://www.scienceclarified.com/scitech/Lasers/Military-Applications-of-Lasers.html</ref>
# ಕಾನೂನು ಸುವ್ಯವಸ್ಥೆ ಏರ್ಪಾಡುಗಳು: ಹಬ್ಬೆರಳು ಗುರುತು, ಡಿ.ಎನ್.ಎ. ಮ್ಯಾಚಿಂಗ್ ಮುಂತಾದ ಉಪಕರಣಗಳ ಮೂಲಕ ಅಪೃಆಧಿಗಳನ್ನು ಪತ್ತೆ ಹಚ್ಚಲು,
# ಸಂಶೋಧನೆ: Spectroscopy, laser ablation, laser annealing, laser scattering, laser interferometry, lidar, laser capture microdissection, fluorescence microscopy, metrology.
# ವಸ್ತು ವಿನ್ಯಾಸ/ವ್ಯಾವಹಾರಿಕ: ಲೇಸರ್ ಪ್ರಂಟರ್, ಬಾರ್ ಕೋಡ್ ರೀಡರ್, ಉಷ್ಣತಾಮಾಪಕಗಳು, ಹೋಲೋಗ್ರಾಂಗಳು, ನೀರ್ಗುಳ್ಳೆಗಳು(bubblegrams)
# ಮನೋರಂಜನೆಯಲ್ಲಿ: ಲೇಸರ್ ಲೈಟ್ ಶೋ ಗಳು (ಹೊಸವರ್ಷಕ್ಕೆ ಆಸ್ಟ್ರೇಲಿಯಾ, ಕ್ರೀಡಾ ಕೂಟಗಳ ಉದ್ಘಾಟಣೆ)
 
==ಉಲ್ಲೇಖಗಳು==
{{reflist}}
 
[[ವರ್ಗ:ಭೌತಶಾಸ್ತ್ರ]]
[[ವರ್ಗ:ಕಾಂತಿಶಾಸ್ತ್ರ]]
"https://kn.wikipedia.org/wiki/ಲೇಸರ್" ಇಂದ ಪಡೆಯಲ್ಪಟ್ಟಿದೆ