ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
#ಮಾನವನ ಜೀವನದಲ್ಲಿ ಲೋಹಗಳ ಬಳಕೆ ಬಹು ಆಯಾಮವುಳ್ಳದ್ದಾಗಿದೆ. ಇತಿಹಾಸದಲ್ಲಿ ಲೋಹಗಳ ಬಳಕೆಯನ್ನು ಕಂಡು ಹಿಡಿದ ಆದಿ ಮಾನವನೇ ಆಧುನಿಕ ಮಾನವನಾಗಿ ರೂಪುಗೊಂಡಿರುವುದನ್ನು ಪ್ರಮುಖವಾಗಿ ಗಮನಿಸಬಹುದಾಗಿದೆ. ಅಲ್ಲದೇ ಲೋಹಗಳ ಖನಿಜವುಳ್ಳ ಭೂಮಿಯನ್ನು ಸ್ವಾ ಧೀನ ಪಡಿಸಿಕೊಳ್ಳಲು ಸಾಕಷ್ಟು ಯುದ್ಧಗಳು ಕೂಡಾ ಸಂಭವಿಸಿದೆ. ಈಗಲೂ ಕೂಡಾ ದೇಶದ ಆರ್ಥಿಕ ಸ್ಥಿರತೆಯೆಂಬುದು ಆಯಾ ದೇಶಗಳಲ್ಲಿ ಲಭ್ಯವಿರುವ ಬಂಗಾರದ ಪ್ರಮಾಣದ ಮೇಲೆಯೇ ನಿರ್ಧರಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ. ಬೆಳಿಗ್ಗೆ ಏಳುವಾಗ ಬಳಸುವ ಟೂಥ್ ಪೇಸ್ಟ್ ನ ಡಬ್ಬಿಯು ಲೋಹದ್ದು, ಕುಡಿಯುವ ನೀರು ಲೋಹದ ಲೋಟದಲ್ಲಿ, ಊಟ ಲೋಹದ ತಟ್ಟೆಯಲ್ಲಿ, ರಾತ್ರಿ ಮಲಗುವ ಮಂಚವೂ ಕೂಡಾ ಲೋಹದ್ದೇ ಆಗಿರುವುದು.
# ವಿಗ್ರಹಗಳನ್ನು ಲೋಹಗಳಿಂದ ತಯಾರಿಸುತ್ತಾರೆ. ಹೆಚ್ಚಿನ ವಿಗ್ರಹಗಳು ಮಿಶ್ರಲೋಹಗಳಿಂದ ಸಿದ್ಧವಾಗಿರುತ್ತದೆ.
[[ಚಿತ್ರ:Statue de danseuse indienne.jpg|320px|thumbnail|ನಟರಾಜನ ಪುರಾತನ ವಿಗ್ರಹ ಮಿಶ್ರಲೋಹದಿಂದ ತಯಾರಾಗಿದೆ]]
 
== ಆಧಾರ ==
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ