ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
##ಲೋಹಗಳು ಸಾಮಾನ್ಯವಾಗಿ ಗಂಧಕದೊಂದಿಗೆ ವರ್ತಿಸಿ ಆಯಾ ಸಲ್ಫೈಡುಗಳನ್ನು ಕೊಡುತ್ತದೆ.
# ಲೋಹಗಳ ಮೇಲೆ ನೀರಿನ ವರ್ತನೆ: ಸಾಮಾನ್ಯವಾಗಿ ನಾವು ನೀರನ್ನು ಲೋಹಗಳ (ತಾಮ್ರದ ಹಂಡೆ, ಕಬ್ಬಿಣದ ನೀರಿನ ಹಂಡೆ, ಬೆಳ್ಳಿಯ ಲೋಟ, ತಾಮ್ರದ ತಂಬಿಗೆ.. ಇತ್ಯಾದಿ)ಪಾತ್ರೆಯಲ್ಲಿಯೇ ಸಂಗ್ರಹಿಸುತ್ತೇವೆ. ಮತ್ತು ಆ ಪಾತ್ರೆಗಳಲ್ಲಿಯೇ ಕಾಯಿಸುತ್ತೇವೆ. ಇದರರ್ಥ ಲೋಹಗಳು ನೀರಿನೊಂದಿಗೆ ವರ್ತಿಸುವುದಿಲ್ಲ ಎಂಬುದಾಗಿದೆ. ಆದರೆ ಇದಕ್ಕೆ ಅಪವಾದವೆಂಬಂತೆ, ಸೋಡಿಯಂ ಲೋಹವು ನೀರಿನೊಂದಿಗೆ ಬಹಳ ದಿಢೀರನೇ ವರ್ತಿಸಿ ಸೋಡಿಯಂ ಹೈಡ್ರಾಕ್ಸೈಡ್ ನ್ನು ಉತ್ಪತ್ತಿಸುತ್ತದೆ. (ಎಚ್ಚರಿಕೆ: ತಣ್ಣೀರಿನಲ್ಲಿ ಸೋಡಿಯಂ ಲೋಹವನ್ನು ಹಾಕಿದರೆ ಆಸ್ಪೋಟಿಸುತ್ತದೆ.). ಆದರೆ ಮೇಗ್ನೀಶೀಯಂ ಲೋಹವು ಬಿಸಿ ನೀರಿನಲ್ಲಿ ವರ್ತಿಸಿ ಮೇಗ್ನೀಶಿಯಂ ಆಕ್ಸೈಡ್ ಉತ್ಪತ್ತಿಯಾಗುತ್ತದೆ.. ಚಿನ್ನ ಮತ್ತು ಪ್ಲಾಟಿನಂ ಲೋಹವು ನೀರಿನೊಂದಿಗೆ ವರ್ತಿಸುವುದೇ ಇಲ್ಲ. ಆದುದರಿಂದ ಚಿನ್ನದ ಆಥವಾ ಲೋಹದ ಆಭರಣವನ್ನು ನೀರಿನಲ್ಲಾಗಲೀ, ಬಿಸಿ ನೀರಿನಲ್ಲಾಗಲೀ ತೊಳೆದು ಸ್ವಚ್ಛಗೊಳಿಸಬಹುದಾಗಿದೆ.
[[ಚಿತ್ರ:Natrium.jpg|320px|thumbnail|ಸೋಡಿಯಂ ನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸಿದೆ]]
#ಲೋಹಗಳ ಮೇಲೆ ಆಮ್ಲಗಳ ವರ್ತನೆ:
##ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಡನೆ ಸತು, ಅಲ್ಯೂಮಿನಿಯಂ, ಮೇಗ್ನಶೀಯಂ ಮುಂತಾದ ಲೋಹಗಳು ವರ್ತಿಸಿ ಲೋಹದ ಕ್ಲೋರೈಡುಗಳು ರೂಪುಗೊಳ್ಳುತ್ತದೆ ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಗೊಳ್ಳುತ್ತದೆ
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ