ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
== ಉಪಯೋಗಗಳು ==
ಲೋಹಗಳನ್ನು ಮಾನವನ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಉಪಯೋಗಿಸುತ್ತಾರೆ
#ನಾವು ಬಳಸುವ ನಾಣ್ಯಗಳು ಲೋಹದ್ದಾಗಲೀ, ಲೋಹದ ಮಿಶ್ರಣಗಳದ್ದಾಗಲೀ ಆಗಿರುತ್ತವೆ.
#ನಾವು ಬಳಸುವ ನಾಣ್ಯಗಳು ಲೋಹದ್ದಾಗಲೀ, ಲೋಹದ ಮಿಶ್ರಣಗಳದ್ದಾಗಲೀ ಆಗಿರುತ್ತವೆ. #ಲೋಹದ ಪಾತ್ರೆಗಳು ತುಂಬಾ ಹೆಚ್ಚಾಗಿ ಬಳಕೆಯಾಗುತ್ತವೆ. # ಆಭರಣಗಳಲ್ಲಿ ಲೋಹಗಳ ಬಳಕೆಯಾಗುವುದನ್ನು ನಾವು ಗಮನಿಸಿದ್ದೇವೆ(ಬೆಳ್ಳಿ, ಬಂಗಾರ(ಚಿನ್ನ), ಪ್ಲಾಟಿನಂ ಅಲ್ಲದೇ ತಾಮ್ರ, ಅಲ್ಯೂಮಿನಿಯಂ ಆಭರಣಗಳು ಅಂದರೆ ಕೈ ಬಳೆ, ಉಂಗುರ, ಸರ, ಕಡಗ ಇವುಗಳನ್ನು ತಯಾರಿಸುತ್ತಾರೆ. # ವಾಹನಗಳ ಮೇಲ್ಮೈ ಲೋಹದಿಂದಾಗಿರುತ್ತದೆ. ಹಗುರವಾದ ಲೋಹಗಳಿಂದ ವಿಮಾನಗಳ/ರಾಕೆಟ್ ಗಳ ಮೇಲ್ಮೈ ತಯಾರಾಗಿರುತ್ತದೆ. # ಇಂಜಿನುಗಳಾಗಲೀ, ಮೋಟಾರುಗಳಾಗಲೀ ಲೋಹದಿಂದಲೇ ತಯಾರಾಗಿರುತ್ತವೆ. ಇಲೆಕ್ಟ್ರಾನಿಕ್ ಉಪಕರಣಗಳಾದ ಕಂಪ್ಯೂಟರ್, ಮೊಬೈಲ್ ಮುಂತಾದ ಚಿಪ್ ಗಳಲ್ಲಿ ಲೋಹವನ್ನು ಬಳಸಿ ತಯಾರಿಸುತ್ತಾರೆ. ಅಷ್ಟೇ ಏಕೆ? ಸಾಮಾನ್ಯವಾಗಿ ನಾವು ಬಳಸುವ ನೆಟ್ ಬೋಲ್ಟ್ ಮುಂತಾದವುಗಳು ಕೂಡಾ ಲೋಹಗಳಿಂದ ತಯಾರಾಗಿರುತ್ತವೆ.#ಮಾನವನ ಜೀವನದಲ್ಲಿ ಲೋಹಗಳ ಬಳಕೆ ಬಹು ಆಯಾಮವುಳ್ಳದ್ದಾಗಿದೆ. ಇತಿಹಾಸದಲ್ಲಿ ಲೋಹಗಳ ಬಳಕೆಯನ್ನು ಕಂಡು ಹಿಡಿದ ಆದಿ ಮಾನವನೇ ಆಧುನಿಕ ಮಾನವನಾಗಿ ರೂಪುಗೊಂಡಿರುವುದನ್ನು ಪ್ರಮುಖವಾಗಿ ಗಮನಿಸಬಹುದಾಗಿದೆ. ಅಲ್ಲದೇ ಲೋಹಗಳ ಖನಿಜವುಳ್ಳ ಭೂಮಿಯನ್ನು ಸ್ವಾ ಧೀನ ಪಡಿಸಿಕೊಳ್ಳಲು ಸಾಕಷ್ಟು ಯುದ್ಧಗಳು ಕೂಡಾ ಸಂಭವಿಸಿದೆ. ಈಗಲೂ ಕೂಡಾ ದೇಶದ ಆರ್ಥಿಕ ಸ್ಥಿರತೆಯೆಂಬುದು ಆಯಾ ದೇಶಗಳಲ್ಲಿ ಲಭ್ಯವಿರುವ ಬಂಗಾರದ ಪ್ರಮಾಣದ ಮೇಲೆಯೇ ನಿರ್ಧರಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ. ಬೆಳಿಗ್ಗೆ ಏಳುವಾಗ ಬಳಸುವ ಟೂಥ್ ಪೇಸ್ಟ್ ನ ಡಬ್ಬಿಯು ಲೋಹದ್ದು, ಕುಡಿಯುವ ನೀರು ಲೋಹದ ಲೋಟದಲ್ಲಿ, ಊಟ ಲೋಹದ ತಟ್ಟೆಯಲ್ಲಿ, ರಾತ್ರಿ ಮಲಗುವ ಮಂಚವೂ ಕೂಡಾ ಲೋಹದ್ದೇ ಆಗಿರುವುದು
#ಲೋಹದ ಪಾತ್ರೆಗಳು ತುಂಬಾ ಹೆಚ್ಚಾಗಿ ಬಳಕೆಯಾಗುತ್ತವೆ.
# ಆಭರಣಗಳಲ್ಲಿ ಲೋಹಗಳ ಬಳಕೆಯಾಗುವುದನ್ನು ನಾವು ಗಮನಿಸಿದ್ದೇವೆ(ಬೆಳ್ಳಿ, ಬಂಗಾರ(ಚಿನ್ನ), ಪ್ಲಾಟಿನಂ ಅಲ್ಲದೇ ತಾಮ್ರ, ಅಲ್ಯೂಮಿನಿಯಂ ಆಭರಣಗಳು ಅಂದರೆ ಕೈ ಬಳೆ, ಉಂಗುರ, ಸರ, ಕಡಗ ಇವುಗಳನ್ನು ತಯಾರಿಸುತ್ತಾರೆ.
# ವಾಹನಗಳ ಮೇಲ್ಮೈ ಲೋಹದಿಂದಾಗಿರುತ್ತದೆ. ಹಗುರವಾದ ಲೋಹಗಳಿಂದ ವಿಮಾನಗಳ/ರಾಕೆಟ್ ಗಳ ಮೇಲ್ಮೈ ತಯಾರಾಗಿರುತ್ತದೆ.
# ಇಂಜಿನುಗಳಾಗಲೀ, ಮೋಟಾರುಗಳಾಗಲೀ ಲೋಹದಿಂದಲೇ ತಯಾರಾಗಿರುತ್ತವೆ. ಇಲೆಕ್ಟ್ರಾನಿಕ್ ಉಪಕರಣಗಳಾದ ಕಂಪ್ಯೂಟರ್, ಮೊಬೈಲ್ ಮುಂತಾದ ಚಿಪ್ ಗಳಲ್ಲಿ ಲೋಹವನ್ನು ಬಳಸಿ ತಯಾರಿಸುತ್ತಾರೆ. ಅಷ್ಟೇ ಏಕೆ? ಸಾಮಾನ್ಯವಾಗಿ ನಾವು ಬಳಸುವ ನೆಟ್ ಬೋಲ್ಟ್ ಮುಂತಾದವುಗಳು ಕೂಡಾ ಲೋಹಗಳಿಂದ ತಯಾರಾಗಿರುತ್ತವೆ.
#ನಾವು ಬಳಸುವ ನಾಣ್ಯಗಳು ಲೋಹದ್ದಾಗಲೀ, ಲೋಹದ ಮಿಶ್ರಣಗಳದ್ದಾಗಲೀ ಆಗಿರುತ್ತವೆ. #ಲೋಹದ ಪಾತ್ರೆಗಳು ತುಂಬಾ ಹೆಚ್ಚಾಗಿ ಬಳಕೆಯಾಗುತ್ತವೆ. # ಆಭರಣಗಳಲ್ಲಿ ಲೋಹಗಳ ಬಳಕೆಯಾಗುವುದನ್ನು ನಾವು ಗಮನಿಸಿದ್ದೇವೆ(ಬೆಳ್ಳಿ, ಬಂಗಾರ(ಚಿನ್ನ), ಪ್ಲಾಟಿನಂ ಅಲ್ಲದೇ ತಾಮ್ರ, ಅಲ್ಯೂಮಿನಿಯಂ ಆಭರಣಗಳು ಅಂದರೆ ಕೈ ಬಳೆ, ಉಂಗುರ, ಸರ, ಕಡಗ ಇವುಗಳನ್ನು ತಯಾರಿಸುತ್ತಾರೆ. # ವಾಹನಗಳ ಮೇಲ್ಮೈ ಲೋಹದಿಂದಾಗಿರುತ್ತದೆ. ಹಗುರವಾದ ಲೋಹಗಳಿಂದ ವಿಮಾನಗಳ/ರಾಕೆಟ್ ಗಳ ಮೇಲ್ಮೈ ತಯಾರಾಗಿರುತ್ತದೆ. # ಇಂಜಿನುಗಳಾಗಲೀ, ಮೋಟಾರುಗಳಾಗಲೀ ಲೋಹದಿಂದಲೇ ತಯಾರಾಗಿರುತ್ತವೆ. ಇಲೆಕ್ಟ್ರಾನಿಕ್ ಉಪಕರಣಗಳಾದ ಕಂಪ್ಯೂಟರ್, ಮೊಬೈಲ್ ಮುಂತಾದ ಚಿಪ್ ಗಳಲ್ಲಿ ಲೋಹವನ್ನು ಬಳಸಿ ತಯಾರಿಸುತ್ತಾರೆ. ಅಷ್ಟೇ ಏಕೆ? ಸಾಮಾನ್ಯವಾಗಿ ನಾವು ಬಳಸುವ ನೆಟ್ ಬೋಲ್ಟ್ ಮುಂತಾದವುಗಳು ಕೂಡಾ ಲೋಹಗಳಿಂದ ತಯಾರಾಗಿರುತ್ತವೆ.#ಮಾನವನ ಜೀವನದಲ್ಲಿ ಲೋಹಗಳ ಬಳಕೆ ಬಹು ಆಯಾಮವುಳ್ಳದ್ದಾಗಿದೆ. ಇತಿಹಾಸದಲ್ಲಿ ಲೋಹಗಳ ಬಳಕೆಯನ್ನು ಕಂಡು ಹಿಡಿದ ಆದಿ ಮಾನವನೇ ಆಧುನಿಕ ಮಾನವನಾಗಿ ರೂಪುಗೊಂಡಿರುವುದನ್ನು ಪ್ರಮುಖವಾಗಿ ಗಮನಿಸಬಹುದಾಗಿದೆ. ಅಲ್ಲದೇ ಲೋಹಗಳ ಖನಿಜವುಳ್ಳ ಭೂಮಿಯನ್ನು ಸ್ವಾ ಧೀನ ಪಡಿಸಿಕೊಳ್ಳಲು ಸಾಕಷ್ಟು ಯುದ್ಧಗಳು ಕೂಡಾ ಸಂಭವಿಸಿದೆ. ಈಗಲೂ ಕೂಡಾ ದೇಶದ ಆರ್ಥಿಕ ಸ್ಥಿರತೆಯೆಂಬುದು ಆಯಾ ದೇಶಗಳಲ್ಲಿ ಲಭ್ಯವಿರುವ ಬಂಗಾರದ ಪ್ರಮಾಣದ ಮೇಲೆಯೇ ನಿರ್ಧರಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ. ಬೆಳಿಗ್ಗೆ ಏಳುವಾಗ ಬಳಸುವ ಟೂಥ್ ಪೇಸ್ಟ್ ನ ಡಬ್ಬಿಯು ಲೋಹದ್ದು, ಕುಡಿಯುವ ನೀರು ಲೋಹದ ಲೋಟದಲ್ಲಿ, ಊಟ ಲೋಹದ ತಟ್ಟೆಯಲ್ಲಿ, ರಾತ್ರಿ ಮಲಗುವ ಮಂಚವೂ ಕೂಡಾ ಲೋಹದ್ದೇ ಆಗಿರುವುದು
 
== ಆಧಾರ ==
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ