Content deleted Content added
No edit summary
No edit summary
೧ ನೇ ಸಾಲು:
==ಜನನ ಮತ್ತು ನನ್ನ ಕುಟುಂಬ==
ನನ್ನ ಹೆಸರು ಚೈತ್ರ. ಚೈತ್ರ ಎಂದರೆ, ನಮ್ಮ ಕನ್ನಡ ಸಂಪ್ರದಾಯದ ಮೊದಲ ತಿಂಗಳು. ನಾನು ಬೆಂಗಳೂರು ಜಿಲ್ಲೆಯ,ಆನೇಕಲ್ ತಾಲುಕಿನ ಸರ್ಜಾಪುರದ ವಿ.ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದೆ. ನಮ್ಮ ಊರು ಬಹಳ ಸುಂದರ ಮತ್ತು ಹಸಿರು ವತಾವರಣದಿಂದ ಕೂಡಿದೆ. ನನ್ನ ತಂದೆಯ ಹೆಸರು ಪಿಲ್ಲಾರೆಡ್ಡಿ ಮತ್ತು ನನ್ನ ತಾಯಿಯ ಹೆಸರು ಸುಶೀಲ. ನನ್ನ ತಂದೆಯ ವೃತ್ತಿ ವ್ಯಾವಸಯ.ನನಗೆ ಬಬ್ಬಳೆ ತಂಗಿ,ಅವಳ ಹೆಸರು ಭಾವನೆ. ಅವಳು ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಹವ್ಯಾಸಗಳೆಂದರೆ ಕಥೆ ,ಕವನ,ಕವ್ಯಾ ಓದುವುದು,ನೃತ್ಯ ಮಾಡುವುದು ಮುಂದಾದವು.ನನಗೆ ಆದರ್ಶವಾದವರು ಎ.ಪಿ.ಜೆ.ಅಬ್ದೂಲ್ ಕಾಲಂರವರು. ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ನನಗೆ ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಿತು.
 
ನಾನು ನನ್ನ ವಿದ್ಯಾಭ್ಯಾಸವನ್ನು ಸರ್ಜಾಪುರದ ನ್ಯೂ ಆಕ್ಸ್‌ಫರ್ಡ್ ಶಾಲೆಯಲ್ಲಿ ಮಾಡಿದೆ. ನಾನು ಈ ಶಾಲೆಯಲ್ಲಿ ಹನ್ನೆರಡು ವರುಷಗಳವರೆಗೆ ಓದಿದೆ. ನನಗೆ ಈ ಶಾಲೆಯ ಜೊತೆ ಬಹಳ ಒಳ್ಳೆಯ ನಂಟು. ನನಗೆ ಮೊದಲು ಮಾರ್ಗದರ್ಶನ ನೀಡಿದ ಶಿಕ್ಷಕಿ ಶಾರದ,ಅವರು ನನಗೆ ಒಂದನೇ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ಮಾರ್ಗದರ್ಶನ ನೀಡಿದರು. ಇದೇ ಶಾಲೆಯಲ್ಲಿ ನನಗೆ ಬಹಳ ಗೆಳೆಯ ಗೆಳತಿಯರು ದೊರಕಿದರು. ನಮ್ಮ ಶಾಲೆಯಿಂದ ನಾನು ಬಹಳ ಶಾಲ ಕಾಲೇಜುಗಳಲ್ಲಿ ಚರ್ಚೆ ಸ್ಪರ್ಧೆ, ರಸಪ್ರೆಶ್ನೆಗಳಲ್ಲಿ ಭಾಗವಹಿಸಿದ್ದೆ. ಚರ್ಚೆ ಸ್ಪರ್ಧೆಯಲ್ಲಿ ನನಗೆ ಎರಡನೆಯ ಸ್ಥಾನ ದೊರಕಿತು. ನಾನು ಪ್ರತಿಭಾ ವಿಜ್ಞಾನ ಮತ್ತು ಐ.ಸಿ.ಇ.ಟಿ.ಸಿಯವರ ವಿಜ್ಞಾನ ಪ್ರತಿಭಾ ಪರೀಕ್ಷೆ, ಗಣಿತ ಪ್ರತಿಭಾ ಪರೀಕ್ಷೆಯನ್ನು ಬರೆದಿದ್ದೆ. ಅದರಲ್ಲಿ ನಾನು ಜಿಲ್ಲಾ ಮಟ್ಟದ ದರ್ಜೆ ಪಡೆದಿದ್ದೆ. ನನ್ನ ಹೈಸ್ಕೂಲಿನ ಶಿಕ್ಷಕ ಶಕ್ಷಕಿಯರು ನನಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಗುರಿಯನ್ನು ತಲುಪಲು ಬೇಕಾದ ಎಲ್ಲಾ ವಿಷಯಗಳನ್ನು ಹೇಳಿ,ನನ್ನ ಪ್ರತಿಯೊಂದು ಹೆಚ್ಚೆಯಲ್ಲಿ ಸಹಾಯಕಾರಿಯಾಗಿದ್ದಾರೆ. ನಾನು ಶೇಕಡ ೯೭ ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿಯಿಂದ ಉತ್ತೀರ್ಣಳಾದೆ.

ಕ್ರೈಷ್ಟ್ ಜೂನಿಯರ್ ಕಾಲೇಜಿಗೆ ಸೇರುವುದು ನನ್ನ ಕನಸಾಗಿತ್ತು. ಅ ಕನಸು ನಿಜವಾಯಿತು.ನಾನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ.ಸಿ.ಎಂ.ಬಿ ಗೆ ಸೇರಿದೆ. ಈ ಕಾಲೇಜಿನಲ್ಲಿ ನಾನು ಕಳೆದದ್ದು ಕೇವಲ ಎರಡು ವರ್ಷಗಳಾದರು, ಈ ಎರಡು ವರ್ಷಗಳು ನನಗೆ ಬಹಳ ಅನುಭವಗಳನ್ನು ನೀಡಿತು. ಈ ಕಾಲೇಜಿನಲ್ಲಿ ನಾನು ಬಹಳ ವಿಷಯಗಳನ್ನು ಕಲಿತುಕೊಂಡೆ. ಒಳ್ಳೆಯ ಗೆಳಯ - ಗೆಳತಿಯರನ್ನು ಶಿಕ್ಷಕ - ಶಿಕ್ಷಕಿಯರನ್ನು ಪಡೆದೆ. ನಾನು ಮತ್ತು ನನ್ನ ಗೆಳಯ ಗೆಳತಿಯರು ಸೇರಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆವು,ಅದರಲ್ಲಿ ನಾವು ಮಾಡಿದ 'ಆಯ್ಕೆ ನಿಮ್ಮದು' ಎಂಬ ನಾಟಕಕ್ಕೆ ಮೊದಲನೆಯ ಬಹುಮಾನ ದೊರಕಿತು. ನಾನು ಜನಪದ ಹಾಡು ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿದೆ, ಅದರಲ್ಲಿ ನನಗೆ ಮೂರನೆ ಸ್ಥಾನವನ್ನು ಪಡೆದೆ. ಈ ಕಾಲೇಜಿನಲ್ಲಿ ಕಳೆದ ದಿನಗಳು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಿ.ಯು.ಸಿ.ಯಲ್ಲಿ ನಾನು ಶೇಕಡ ೯೫ ಅಂಕಗಳನ್ನು ಪಡೆದು ಉತ್ತೀರ್ಣಳಾದೆ.
 
ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ( ಪಿ.ಸಿ.ಎಂ ) ಮಾಡುತ್ತಿದ್ದೇನೆ. ನಾನು ಎರಡು ವರ್ಷ ಕ್ರೈಸ್ಟ್ ಕಾಲೇಜಿನಲ್ಲಿ ಓದಿದರಿಂದ ಅಲ್ಲಿನ ಶಿಸ್ತು ನನಗೆ ಬಹಳ ಪ್ರಭಾವ ಬೀರುತು.ಅದುದರಿಂದ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮಾಡ ಬೇಕೆಂದು ತೀರ್ಮಾನಿಸಿ ಬಿ.ಎಸ್.ಸಿ ಗೆ ಸೇರಿದ. ನಮ್ಮ ಈ ವಿಶ್ವವಿದ್ಯಾನಿಲಯ ಸಾಧ್ಯ ಹಚ್ಚ ಹಸುರಿನಿಂದ ಕೂಡಿರುತ್ತದೆ. ಬೆಂಗಳೂರಿನ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸಹ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಶಿಸ್ತು ಎಂದು ಹೇಳುವುದರಲ್ಲಿ ಬೇರೆ ಮಾತಿಲ್ಲ.
==ಶಾಲೆಯ ದಿನಗಳು==
ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ, ನನ್ನ ಗುರಿಯಾದ ಐ.ಎ.ಸ್ ಮಾಡಬೇಕೆಂಬುವುದು ನನ್ನ ಗುರಿಯಾಗಿದೆ. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ.ಅದರಿಂದ ನಾನು ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕು ಎಂಬುವುದು ನನ್ನ ಆಸೆ.
ನಾನು ನನ್ನ ವಿದ್ಯಾಭ್ಯಾಸವನ್ನು ಸರ್ಜಾಪುರದ ನ್ಯೂ ಆಕ್ಸ್‌ಫರ್ಡ್ ಶಾಲೆಯಲ್ಲಿ ಮಾಡಿದೆ. ನಾನು ಈ ಶಾಲೆಯಲ್ಲಿ ಹನ್ನೆರಡು ವರುಷಗಳವರೆಗೆ ಓದಿದೆ. ನನಗೆ ಈ ಶಾಲೆಯ ಜೊತೆ ಬಹಳ ಒಳ್ಳೆಯ ನಂಟು. ನನಗೆ ಮೊದಲು ಮಾರ್ಗದರ್ಶನ ನೀಡಿದ ಶಿಕ್ಷಕಿ ಶಾರದ,ಅವರು ನನಗೆ ಒಂದನೇ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ಮಾರ್ಗದರ್ಶನ ನೀಡಿದರು. ಇದೇ ಶಾಲೆಯಲ್ಲಿ ನನಗೆ ಬಹಳ ಗೆಳೆಯ ಗೆಳತಿಯರು ದೊರಕಿದರು. ನಮ್ಮ ಶಾಲೆಯಿಂದ ನಾನು ಬಹಳ ಶಾಲ ಕಾಲೇಜುಗಳಲ್ಲಿ ಚರ್ಚೆ ಸ್ಪರ್ಧೆ, ರಸಪ್ರೆಶ್ನೆಗಳಲ್ಲಿ ಭಾಗವಹಿಸಿದ್ದೆ. ಚರ್ಚೆ ಸ್ಪರ್ಧೆಯಲ್ಲಿ ನನಗೆ ಎರಡನೆಯ ಸ್ಥಾನ ದೊರಕಿತು. ನಾನು ಪ್ರತಿಭಾ ವಿಜ್ಞಾನ ಮತ್ತು ಐ.ಸಿ.ಇ.ಟಿ.ಸಿಯವರ ವಿಜ್ಞಾನ ಪ್ರತಿಭಾ ಪರೀಕ್ಷೆ, ಗಣಿತ ಪ್ರತಿಭಾ ಪರೀಕ್ಷೆಯನ್ನು ಬರೆದಿದ್ದೆ. ಅದರಲ್ಲಿ ನಾನು ಜಿಲ್ಲಾ ಮಟ್ಟದ ದರ್ಜೆ ಪಡೆದಿದ್ದೆ. ನನ್ನ ಹೈಸ್ಕೂಲಿನ ಶಿಕ್ಷಕ ಶಕ್ಷಕಿಯರು ನನಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಗುರಿಯನ್ನು ತಲುಪಲು ಬೇಕಾದ ಎಲ್ಲಾ ವಿಷಯಗಳನ್ನು ಹೇಳಿ,ನನ್ನ ಪ್ರತಿಯೊಂದು ಹೆಚ್ಚೆಯಲ್ಲಿ ಸಹಾಯಕಾರಿಯಾಗಿದ್ದಾರೆ. ನಾನು ಶೇಕಡ ೯೭ ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿಯಿಂದ ಉತ್ತೀರ್ಣಳಾದೆ.
 
==ಕಾಲೇಜಿನ ದಿನಗಳು==
 
ಕ್ರೈಷ್ಟ್ ಜೂನಿಯರ್ ಕಾಲೇಜಿಗೆ ಸೇರುವುದು ನನ್ನ ಕನಸಾಗಿತ್ತು. ಅ ಕನಸು ನಿಜವಾಯಿತು.ನಾನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ.ಸಿ.ಎಂ.ಬಿ ಗೆ ಸೇರಿದೆ. ಈ ಕಾಲೇಜಿನಲ್ಲಿ ನಾನು ಕಳೆದದ್ದು ಕೇವಲ ಎರಡು ವರ್ಷಗಳಾದರು, ಈ ಎರಡು ವರ್ಷಗಳು ನನಗೆ ಬಹಳ ಅನುಭವಗಳನ್ನು ನೀಡಿತು. ಈ ಕಾಲೇಜಿನಲ್ಲಿ ನಾನು ಬಹಳ ವಿಷಯಗಳನ್ನು ಕಲಿತುಕೊಂಡೆ. ಒಳ್ಳೆಯ ಗೆಳಯ - ಗೆಳತಿಯರನ್ನು ಶಿಕ್ಷಕ - ಶಿಕ್ಷಕಿಯರನ್ನು ಪಡೆದೆ. ನಾನು ಮತ್ತು ನನ್ನ ಗೆಳಯ ಗೆಳತಿಯರು ಸೇರಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆವು,ಅದರಲ್ಲಿ ನಾವು ಮಾಡಿದ 'ಆಯ್ಕೆ ನಿಮ್ಮದು' ಎಂಬ ನಾಟಕಕ್ಕೆ ಮೊದಲನೆಯ ಬಹುಮಾನ ದೊರಕಿತು. ನಾನು ಜನಪದ ಹಾಡು ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿದೆ, ಅದರಲ್ಲಿ ನನಗೆ ಮೂರನೆ ಸ್ಥಾನವನ್ನು ಪಡೆದೆ. ಈ ಕಾಲೇಜಿನಲ್ಲಿ ಕಳೆದ ದಿನಗಳು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಿ.ಯು.ಸಿ.ಯಲ್ಲಿ ನಾನು ಶೇಕಡ ೯೫ ಅಂಕಗಳನ್ನು ಪಡೆದು ಉತ್ತೀರ್ಣಳಾದೆ.
ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ( ಪಿ.ಸಿ.ಎಂ ) ಮಾಡುತ್ತಿದ್ದೇನೆ. ನಾನು ಎರಡು ವರ್ಷ ಕ್ರೈಸ್ಟ್ ಕಾಲೇಜಿನಲ್ಲಿ ಓದಿದರಿಂದ ಅಲ್ಲಿನ ಶಿಸ್ತು ನನಗೆ ಬಹಳ ಪ್ರಭಾವ ಬೀರುತು.ಅದುದರಿಂದ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮಾಡ ಬೇಕೆಂದು ತೀರ್ಮಾನಿಸಿ ಬಿ.ಎಸ್.ಸಿ ಗೆ ಸೇರಿದ. ನಮ್ಮ ಈ ವಿಶ್ವವಿದ್ಯಾನಿಲಯ ಸಾಧ್ಯ ಹಚ್ಚ ಹಸುರಿನಿಂದ ಕೂಡಿರುತ್ತದೆ. ಬೆಂಗಳೂರಿನ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸಹ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಶಿಸ್ತು ಎಂದು ಹೇಳುವುದರಲ್ಲಿ ಬೇರೆ ಮಾತಿಲ್ಲ. ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ, ನನ್ನ ಗುರಿಯಾದ ಐ.ಎ.ಸ್ ಮಾಡಬೇಕೆಂಬುವುದು ನನ್ನ ಗುರಿಯಾಗಿದೆ. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ.ಅದರಿಂದ ನಾನು ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕು ಎಂಬುವುದು ನನ್ನ ಆಸೆ.
"https://kn.wikipedia.org/wiki/ಸದಸ್ಯ:Chaithra_Pillareddy" ಇಂದ ಪಡೆಯಲ್ಪಟ್ಟಿದೆ