ಐರನ್ ಜೂಲಿಯನ್ ಕ್ಯೂರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox Writer |image =Irène_Joliot-Curie_Harcourt.jpg|thumb|] ‎ |name =ಐರಿನ್ ಜೂಲಿಯಟ್ ಕ್ಯೂರಿ |imagesize=ಚಿತ್ರದ ಗಾತ...
 
No edit summary
೧೦ ನೇ ಸಾಲು:
}}
==ಐರಿನ್ ಜೂಲಿಯಟ್ ಕ್ಯೂರಿ==
ಐರಿನ್ ಜೂಲಿಯಟ್ ಅವರು ೧೨ ಸೆಪ್ಟಂಬರ್ ೧೮೯೭ರಲ್ಲಿ ಜನಿಸಿದರು. ಇವರು ಮೇರಿ ಕ್ಯೂರಿ ಅವರ ಮಗಳು ಹಾಗು [[ಫ್ರೆಂಚ್]] ದೇಶದ [[ವಿಜ್ಞಾನಿ]]. ಅವರ ಗಂಡ ಫ್ರೆಡ್ರಿಕ್ ಜೋಲಿಯಟ್ ಕ್ಯೂರಿ ಜೊತೆ ಇವರಿಗೆ ೧೯೩೫ರಲ್ಲಿ ರಾಸಾಯನ ಶಾಸ್ತ್ರದಲ್ಲಿ ಕೃತಕ ರೇಡಿಯೋ ಚಟುವಟಿಕೆ ಕಂಡು ಹಿಡಿದ್ದಕಾಗಿಹಿಡಿದದ್ದಕಾಗಿ [[ನೋಬೆಲ್ ಪ್ರಶಸ್ತಿ]] ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದ ಕ್ಯೂರಿಯವರ ಕುಟುಂಬದ ಎಲ್ಲಾ ಸದಸ್ಯರಿಗೂ ನೂಬೆಲ್ ಪ್ರಶಸ್ತಿ ದೊರಕಿದಂತಾಯಿತು. ಇವರ ಮಕ್ಕಳಾದ ಹೆಲೀನ್ ಮತ್ತು ಪಿಯರೆ ಕೂಡ ವಿಜ್ಞಾನಿಗಳು.
 
==ಜೀವನ ಚರಿತ್ರೆ==
ಕ್ಯೂರಿ ಅವರು [[ಪ್ಯಾರಿಸ್‌]]ನಲ್ಲಿ (ಫ್ರಾನ್ಸ್) ಜನಿಸಿದರು. ಅವರಿಗೆ ೧೦ ವರ್ಷ್ ಇರುವಾಗ ಅವರು ಶಾಲೆಗೆ ಹೋಗಲು ಆರಂಭಿಸಿದರು ಒಂದು ವರ್ಷ್ವರ್ಷ ಪ್ಯಾರಿಸ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಅವರ ತಂದೆ ತಾಯಿಗಳು ಅವರಿಗಿರುವ ಗಣಿತದ ಪ್ರತಿಭೆಯನ್ನು ಗುರುತಿಸಿ ಉತ್ತಮ ಅವಕಾಶಗಳಿಗಾಗಿ ಅನೇಕ ಫ್ರೆಂಚ್ ವಿದ್ವಾಂಸರು ಹಾಗು ಭೌತಶಾಸ್ತ್ರಜ್ಞರಾದ ಪಾಲ್ ಲಾಂಜೆವಿನ್ ಅವರ ಜೊತೆಗೂಡಿ "ದಿ ಕುಪರೆಟಿವಿ" ಎಂಬ ಕಾಸಗಿ ಸಭೆಯನ್ನು ಏರ್ಪಡಿಸಿ ಮಕ್ಕಳಿಗೆ ಕಲಿಯಲು ಅವಕಾಶ ಮಾಡಿ ಕೊಟ್ಟರು. ಎರಡು ಹೀಗೆವರ್ಷ ವರ್ಷ್ಹೀಗೆ ವಿದ್ಯಾಭ್ಯಾಸ ಮುಗಿಸಿದ ನಂತರ ಮತ್ತೆ ಸಾಂಪ್ರದಾಯಿಕಸಾಂಪ್ರದಾಯಿಕವಾಗಿ ಪ್ಯಾರಿಸ್‌ನ ಸೆವಿಗ್ನೆ ಕಾಲೇಜಿನಲ್ಲಿ ೧೯೧೨ರಿಂದ ೧೯೧೪ರವರೆಗೆ ವಿದ್ಯಾಭ್ಯಾಸ ಮಾಡಿದರು ನಂತರ ಸೊರ್ಬೊನ್ನಲ್ಲಿ ಬ್ಯಕೆಲೌರಿಯೇಟ್ ಮುಗಿಸಿದರು. "ಫಾಕ್ಲ್‌ಟಿ ಅಫ್ ಸೈನ್ಸ್"ನಲ್ಲಿ ಓದುತ್ತಿರುವಾಗ ಮೊದಲನೇ ಮಹಾ ಯುದ್ಧದಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಯಿತು.
ಮೊದಲನೇ ಮಹಾಯುದ್ಧಮಹಾಯುದ್ಧದ ಆರಂಭದಲ್ಲಿ ಅವರನ್ನು ಹಳ್ಳಿಗೆ ಕರೆದೊಯಲಾಯಿತು ನಂತರ ಅವರಿಗೆ ೧೮ ವರ್ಷ್ವರ್ಷ ತುಂಬಿದ ನಂತರ ಅವರ ಅಮ್ಮನ ಬಳಿಗೆ ಮರಳಿದರು. ಪ್ಯಾರಿಸ್‌‌ಗೆ ಹಿಂದಿರುಗಿದ ನಂತರ ಅವರ ತಂದೆ ತಾಯಿಯ ಸ್ವಂತ ಸಂಸ್ಥೆಯಾದ "ರೇಡಿಯಂ ಇನ್ಸ್‌ಟಿಟ್ಯುಟ್"ನಲ್ಲಿ ಕಲಿಯಲು ಮುಂದುವರಿಸಿದರು.<ref>ಮೊದಲನೇ ಮಹಾಯುದ್ಧದ ಸಂದರ್ಭ</ref>
 
==ಸಂಶೋಧನೆ==