ಅಚನೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಭಾರತ ದೇಶದ ಗ್ರಾಮಗಳು
Content deleted Content added
"Achanur" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೧೨:೩೭, ೩ ಜನವರಿ ೨೦೧೬ ನಂತೆ ಪರಿಷ್ಕರಣೆ

ಅಚನೂರು ಬಾಗಲಕೋಟೆ ಜಿಲ್ಲೆಯ, ಬಾಗಲಕೋಟೆ ತಾಲ್ಲೂಕಿನ ಒಂದು ಗ್ರಾಮ.

ನೋಡಿರಿ

ಬಾಗಲಕೋಟೆಯಿಂದ, ಅಚನೂರು ೨೦ ಕಿಲೋಮೀಟರು ದೂರವಿದೆ. ಈ ಸ್ಥಳದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನವು ಪ್ರಸಿದ್ಧವಾದುದು.


ದೇವಸ್ಥಾನದ ವಾರ್ಷಿಕ ಕಾರ್ಯಕ್ರಮಗಳು

ಇಂದ: ಯುಗಾದಿ ಪಾಡ್ಯದಿಂದ ಹನುಮ ಜಯಂತಿ: ಪ್ರತಿದಿನ 'ವಿಶೇಷ ಪೂಜೆ' ಹಾಗು ಅನ್ನ ಪ್ರಸಾದ.

ಹನಮ ಜಯಂತಿಯ ದಿನ ಪವಮಾನ ಹೋಮ, ಸತ್ಯನಾರಾಯಣಾ ಪೂಜೆ ಹಾಗು ರತೋತ್ಸವ ನಡೆಯುತ್ತದೆ.

ಉಲ್ಲೇಖಗಳು

ಹೊರಗಿನ ಕೊಂಡಿ

"https://kn.wikipedia.org/w/index.php?title=ಅಚನೂರು&oldid=645982" ಇಂದ ಪಡೆಯಲ್ಪಟ್ಟಿದೆ