"ಸ್ವತಂತ್ರ ತಂತ್ರಾಂಶ ಚಳುವಳಿ ಕರ್ನಾಟಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೆರಿಸುದು
(ಕೊಂಡಿ ಸೆರಿಸುದು)
(ಕೊಂಡಿ ಸೆರಿಸುದು)
ಎಲ್ಲಾ ಸ್ವತಂತ್ರ ತಂತ್ರಾಂಶಗಳು ಓಪನ್ ಸೊರ್ಸ್ ಆಗಬಹುದು ಆದರೆ ಎಲ್ಲಾ ಓಪನ್ ಸೊರ್ಸ್ ತಂತ್ರಾಂಶಗಳು ಸ್ವತಂತ್ರ ತಂತ್ರಾಂಶ ಆಗುವುದಕ್ಕೆ ಸಾ‌‌ಧ್ಯವಿಲ್ಲ. ಕೆಲವು ಓಪನ್ ಸೊರ್ಸ್ ನಿಯಮಗಳು ನಿರ್ಭಂದಿತವಾಗಿರುತ್ತವೆ ಅದನ್ನು ಮುಕ್ತವಾಗಿ ಬಳಕೆ ಮಾಡಲು ಸಾ‌‌ಧ್ಯವಿಲ್ಲ. ಹಾಗು ಬದಲಾವಣೆ ಮಾಡಿರುವಂತಹ ಸೊರ್ಸ್ ಕೋಡ್ಗಳ ತಂತ್ರಾಂಶಗಳನ್ನು ಕಂಪ್ಯೂಟರ್ನಲ್ಲಿ ಸ್ವೀಕಾರ ಮಾಡುವುದಿಲ್ಲ.
 
ಈ ಚಳುವಳಿಯು ರಿಚರ್ಡ್ ಸ್ಟಾಲ್ಮನ್ ರವರ ಸ್ವತಂತ್ರ ತಂತ್ರಾಂಶದ ಆಲೋಚನೆಯಿಂದ ಪ್ರೇರೆಪಿತವಾಗಿದೆ. ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನವು [[ಬೆಂಗಳೂರು]] ಮತ್ತು ದಕ್ಷಿಣ ಕೆನರದಲ್ಲಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ. ಕರ್ನಾಟಕದ ಐದು ಜಿಲ್ಲೆಗಳಲ್ಲಿ[[ಜಿಲ್ಲೆ]]ಗಳಲ್ಲಿ ಅಂದರೆ, ಬೆಂಗಳೂರು, ಮಂಡ್ಯ, ಹಾಸನ, ಮಂಗಳೂರು ಮತ್ತು ತುಮಕೂರಿನಲ್ಲಿ ಇದರ ಇರುವಿಕೆಯನ್ನು ಕಾಣಬಹುದು.
 
ಈ ಸಂಘಟನೆಯು ಅಕ್ಟೋಬರ್ ೬, ೨೦೧೩ರಂದು ಅರ್ಧವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸಿ ಪ್ರೋ. ಗೋಪಿನಾಥ್ ರವರನ್ನು ಅಧ್ಯಕ್ಷರನ್ನಾಗಿ ಹಾಗು ಜಯ್ ಕುಮಾರ್ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮರುಆಯ್ಕೆ ಮಾಡಿದರು. ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನವು ಸ್ವತಂತ್ರ ತಂತ್ರಾಂಶ ಆಂದೋಲನ ಭಾರತದ ಒಂದು ಅಂಗ ಸಂಸ್ಥೆ.
೪೧೬

edits

"https://kn.wikipedia.org/wiki/ವಿಶೇಷ:MobileDiff/645722" ಇಂದ ಪಡೆಯಲ್ಪಟ್ಟಿದೆ