"ಹಣಕಾಸು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೆರಿಸುದು
ಚು (clean up, replaced: → (67) using AWB)
(ಕೊಂಡಿ ಸೆರಿಸುದು)
 
 
 
'''ಹಣಕಾಸು''' ಎಂದರೆ ಸಂಪತ್ತಿನ ನಿರ್ವಹಣೆಯ [[ವಿಜ್ಞಾನ]].<ref>ಗೋವ ಪಿ ಎಟ್. ಅಲ್. 1961. ''ಹಣಕಾಸು'' ವೆಬ್ಸ್ತರ್ಸ್ ಥರ್ಡ್ ನ್ಯೂ ಇಂತರ್ನೆಶನಲ್ ಡಿಕ್ಷನರಿ ಆಪ್ ದಿ ಇಂಗ್ಲಿಷ್ ಲಾಂಗ್ವೇಜ್ ಅನಬ್ರಿಜ್ದ್. ಸ್ಪ್ರಿಮ್ಗ್ಪಿಲ್ದ್, ಮಸಾಚುಸೆಟ್ಸ್: ಜಿ. ಮತ್ತು ಸಿ. ಮಿರಿಯಂ[[ ಕಂಪೆನಿ]]. </ref> ಹಣಕಾಸಿನ ಸಾಮಾನ್ಯ ಕ್ಷೇತ್ರಗಳೆಂದರೆ '''''ವಾಣಿಜ್ಯದ ಹಣಕಾಸು'' ''' , '''''ವೈಯಕ್ತಿಕ ಹಣಕಾಸು'' ''' , ಮತ್ತು '''''ಸಾರ್ವಜನಿಕ ಹಣಕಾಸು'' ''' .<ref>ಹಣಕಾಸು. (2009). ಎನ್ಸೈಕ್ಲೊಪಿಡಿಯ ಬ್ರಿಟಾನಿಕಾದಲ್ಲಿ. ಜೂನ್ 23, 2009, ಎನ್ಸೈಕ್ಲೊಪಿಡಿಯ ಬ್ರಿಟಾನಿಕಾ ಆನ್ಲೈನ್ ನಿಂದ ಪಡೆದದ್ದು: ಹಣಕಾಸಿನಲ್ಲಿ ಹಣದ [[ಉಳಿತಾಯ]] ಮತ್ತು ಕೆಲವೊಮ್ಮೆ ಹಣದ ಸಾಲ ನೀಡುವಿಕೆಯೂ ಸೇರಿರುತ್ತವೆ. [[ಸಮಯ]], [[ಹಣ]] ಮತ್ತು [[ಅಪಾಯ|ಅಪಾಯಗಳ]] ಪರಿಕಲ್ಪನೆ ಮತ್ತು ಅವುಗಳ ಪರಸ್ಪರ ಸಂಬಂಧದ ಅಧ್ಯಯನವನ್ನು ಹಣಕಾಸು ಒಳಗೊಂಡಿದೆ. ಹಣವನ್ನು ಹೇಗೆ ಖರ್ಚು ಮಾಡುವುದು ಮತ್ತು ಬಜೆಟ್ ಮಾಡುವುದು ಎಂಬುದನ್ನು ಅದು ಒಳಗೊಂಡಿರುತ್ತದೆ.
 
ವ್ಯಕ್ತಿಗಳು ಮತ್ತು ವಾಣಿಜ್ಯ ಸಂಸ್ಥೆಗಳು [[ಬ್ಯಾಂಕಿನಲ್ಲಿ]] ಹಣವನ್ನು [[ಇರಿಸುವುದರೊಂದಿಗೆ]] ಹಣಕಾಸಿನ ಮೂಲಭೂತವಾದ ಕೆಲಸ ನಡೆಯುತ್ತದೆ. ಬ್ಯಾಂಕು ನಂತರ ಹಣವನ್ನು ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ [[ಬಳಕೆಗಾಗಿ]] ಇಲ್ಲವೇ [[ಹೂಡಿಕೆಗಾಗಿ]] ಸಾಲ ಕೊಡುತ್ತದೆ ಮತ್ತು ಸಾಲಗಳಿಗೆ [[ಬಡ್ಡಿ]] ಹಾಕುತ್ತದೆ.
೪೧೬

edits

"https://kn.wikipedia.org/wiki/ವಿಶೇಷ:MobileDiff/645713" ಇಂದ ಪಡೆಯಲ್ಪಟ್ಟಿದೆ