"ಗುಡಿಬಂಡೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

[[ಜಿಲ್ಲಾ ಕೇಂದ್ರ|ಜಿಲ್ಲಾ ಕೇಂದ್ರದಿಂದ]] ೩೫ ಕಿ. ಮೀ ದೂರದಲ್ಲಿದ್ದು [[ಬೆಂಗಳೂರು|ಬೆಂಗಳೂರಿಗೆ]] ೯೦ ಕಿ. ಮೀ ದೂರದಲ್ಲಿದೆ. ಚಿಕ್ಕಬಳ್ಳಾಪುರದಿಂದ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಬಾಗೇಪಲ್ಲಿ, ಪೆರೇಸಂದ್ರ ಗ್ರಾಮ [ಹೆದ್ದಾರಿ ೭ ರಲ್ಲಿ] ಎಡಕ್ಕೆ ತಿರುಗಿದರೆ, ೧೪ ಕಿ. ಮೀ ಅಂತರದಲ್ಲಿ ಇದೆ. ಸರ್ಕಾರಿ, ಹಾಗೂ ಖಾಸಗೀ ಬಸ್ ಗಳು, ದಿನವಿಡೀ ಸಿಗುತ್ತವೆ.
 
# == ಗ್ರಾಮಗಳು==
# ಬೀಚಗಾನಹಳ್ಳಿ
# ಇರಗರೆಡ್ಡಿಹಳ್ಳಿ
# ಕೊಂಡವಾಬನಹಳ್ಳಿ
# ಚಿಕ್ಕಕುರಬರಹಳ್ಳಿ
# ದೂಮುಕುಂಟಹಳ್ಳಿ
# ನಲ್ಲೋಜನಹಳ್ಳಿ(ಬೆ)
# ಪಾವಜೇನಹಳ್ಳಿ
# ಬಂದಾಳಹಳ್ಳಿ
# ಬೀಚಗಾನಹಳ್ಳಿ
# ರಾಮಗಾನಹಳ್ಳಿ
# ಸಿಂಗನ್ನದಿನ್ನೆ
# ಸದಾಶಿವನಹಳ್ಳಿ
# ಹಂಪಸಂದ್ರ
# ಆದಿನಾರಾಯಣಹಳ್ಳಿ
# ಓಬನ್ನಗಾರಿಹಳ್ಳಿ
# ಬೆಣ್ಣೆಪರ್ತಿ
# ಮರವೇನಹಳ್ಳಿ
# ಸಂಜೀವರಾಯನಹಳ್ಳಿ
# ಕಂಬಾಲಹಳ್ಳಿ
# ತಿರುಮಣಿ
# ದೊಡ್ಡಕುರುಬರಹಳ್ಳಿ
# ಭೋಗೇನಹಳ್ಳಿ
# ಮಿಂಚನಹಳ್ಳಿ (ಮ)
# ಮ್ಯಾಕಲಮದ್ದಯ್ಯಗಾರಿಹಳ್ಳಿ
# ವರ್ಲಕೊಂಡ
 
==ಕಂಪ್ಯೂಟರ್ ಶಿಕ್ಷಣ==
ತಾಲ್ಲೂಕಿನಲ್ಲಿ ಮೊಟ್ಟಮೊದಲಬಾರಿಗೆ ೧೯೯೮ರಲ್ಲಿ ಗುಡಿಬಂಡೆ ಪಟ್ಟಣದಲ್ಲಿ ಗ್ರೀನ್ ಸಲ್ಯೂಷನ್ಸ್ ಗಣಕಯಂತ್ರ ತರಬೇತಿ ಕೇಂದ್ರವನ್ನು ಬಿ.ಸುರೇಶ್ ಬಾಬು ಎಂಬುವವರು ಪ್ರಾರಂಭಿಸಿ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಂದಿನಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಟ್ಟಮೊದಲ ಇಂಟರ್ ನೆಟ್ ಸಂಪರ್ಕ ಹೊಂದಿದ ಸಂಸ್ಥೆಯಾಗಿದೆ. ಇದುವರಗೆ ಸಾವಿರಾರು ಕಲಿಕಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿಹೊಂದಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
೫೦

edits

"https://kn.wikipedia.org/wiki/ವಿಶೇಷ:MobileDiff/644720" ಇಂದ ಪಡೆಯಲ್ಪಟ್ಟಿದೆ