ಗುಡಿಬಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೮೭ ನೇ ಸಾಲು:
[[ಜಿಲ್ಲಾ ಕೇಂದ್ರ|ಜಿಲ್ಲಾ ಕೇಂದ್ರದಿಂದ]] ೩೫ ಕಿ. ಮೀ ದೂರದಲ್ಲಿದ್ದು [[ಬೆಂಗಳೂರು|ಬೆಂಗಳೂರಿಗೆ]] ೯೦ ಕಿ. ಮೀ ದೂರದಲ್ಲಿದೆ. ಚಿಕ್ಕಬಳ್ಳಾಪುರದಿಂದ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಬಾಗೇಪಲ್ಲಿ, ಪೆರೇಸಂದ್ರ ಗ್ರಾಮ [ಹೆದ್ದಾರಿ ೭ ರಲ್ಲಿ] ಎಡಕ್ಕೆ ತಿರುಗಿದರೆ, ೧೪ ಕಿ. ಮೀ ಅಂತರದಲ್ಲಿ ಇದೆ. ಸರ್ಕಾರಿ, ಹಾಗೂ ಖಾಸಗೀ ಬಸ್ ಗಳು, ದಿನವಿಡೀ ಸಿಗುತ್ತವೆ.
 
== ಗ್ರಾಮಗಳು==
==ಕಂಪ್ಯೂಟರ್ ಶಿಕ್ಷಣ==
ತಾಲ್ಲೂಕಿನಲ್ಲಿ ಮೊಟ್ಟಮೊದಲಬಾರಿಗೆ ೧೯೯೮ರಲ್ಲಿ ಗುಡಿಬಂಡೆ ಪಟ್ಟಣದಲ್ಲಿ ಗ್ರೀನ್ ಸಲ್ಯೂಷನ್ಸ್ ಗಣಕಯಂತ್ರ ತರಬೇತಿ ಕೇಂದ್ರವನ್ನು ಬಿ.ಸುರೇಶ್ ಬಾಬು ಎಂಬುವವರು ಪ್ರಾರಂಭಿಸಿ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಂದಿನಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಟ್ಟಮೊದಲ ಇಂಟರ್ ನೆಟ್ ಸಂಪರ್ಕ ಹೊಂದಿದ ಸಂಸ್ಥೆಯಾಗಿದೆ. ಇದುವರಗೆ ಸಾವಿರಾರು ಕಲಿಕಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿಹೊಂದಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
"https://kn.wikipedia.org/wiki/ಗುಡಿಬಂಡೆ" ಇಂದ ಪಡೆಯಲ್ಪಟ್ಟಿದೆ