ಸೂಪರ್‍ ಸಾನಿಕ್ ವಿಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು clean up, replaced: → (5) using AWB
೨ ನೇ ಸಾಲು:
[[File:The Twin Jet Nebula (9464531807).jpg|thumb|ಸೂಪರ್ ಸಾನಿಕ್ ವಿಮಾನ]]
ಧ್ವನಿಯ ವೇಗಕ್ಕಿಂತ ಹೆಚ್ಚಾಗಿ ಹಾರುವ ವಿಮಾನಗಳಿಗೆ '''ಸೂಪರ್ ಸಾನಿಕ್''' [[ವಿಮಾನ]]ಗಳೆಂದು ಹೆಸರು. ಸಮುದ್ರ ಮಟ್ಟದಲ್ಲಿ ಧ್ವನಿಯ ವೇಗವು ಗಂಟೆಗೆ ೧೨೨೫ಕಿ.ಮಿ. ಎತ್ತರ ಹೆಚ್ಚಾದಂತೆ ಅದು ಕಡಿಮೆಯಾಗುತ್ತಾ ಬಂದು ೧೦೫೦೦ಮೀ. ಎತ್ತರದಲ್ಲಿ ವೇಗವು ಗಂಟೆಗೆ ೧೦೬೦ಕಿ.ಮಿ. ಮಾತ್ರವಿರುತ್ತದೆ. ಶತಮಾನಗಳವರೆಗೆ, ಅದು ಒಂದು ದಿನ [[ಆಕಾಶ]]ವನ್ನು ಆಕ್ರಮಿಸಿಕೊಂಡು ಹಾರಿಬಿಡುತ್ತದೆಂದು ಮಾನವ ಕನಸು ಕಾಣುತ್ತಿದ್ದಾನೆ. ಈಗ ಕೊನ್ ಕೋರ್ಡ್ ಘಾಂಟಂ ಮುಂತಾದ ಅನೇಕ ವಿಮಾನಗಳನ್ನು ನಾವು ಹೊಂದಿದ್ದು ಅವುಗಳು ದ್ವನಿಯ ವೇಗಕ್ಕಿಂತ ಹೆಚ್ಚಾಗಿ ಹಾರುತ್ತವೆ.ಸೂಪರ್ ಸಾನಿಕ್ ಹಾರಾಟಗಳನ್ನು ತಿಳಿಯುವುದಕ್ಕೆ ಮುಂಚೆ ಒಂದು ವಿಮಾನದ ಹಾರಾಡುವ ತತ್ವಗಳನ್ನು ತಿಳಿಯುವುದು ಅಗತ್ಯವಾಗಿದೆ.<ref>http://www.nasa.gov/audience/forstudents/k-4/stories/nasa-knows/what-is-supersonic-flight-k4.html</ref>
 
== ಒಂದು ವಿಮಾನವು ಹೇಗೆ ಹಾರುತ್ತದೆ? ==
ಒಂದು ವಿಮಾನವು ಹಾರುತ್ತಿರುವಾಗ ಅದು ನಾಲ್ಕು ಬಲಗಳಿಂದ ಕೆಲಸ ಮಾಡುತ್ತದೆ-ಮೇಲೆ ಮತ್ತು ಕೆಳಗೆ ಹಿಂದೆ ಮತ್ತು ಮುಂದೆ-ಎಲ್ಲವೂ ಏಕ ಕಾಲದಲ್ಲಿ ನಡೆಯುತ್ತದೆ. ವಿಮಾನದ ತೂಕವು ನೇರವಾಗಿ ಕೆಳಕ್ಕೆ ಎಳೆಯುವಾಗ ಮೇಲಕ್ಕೆ ಎತ್ತುವ ಬಲವು ಅದನ್ನು ಸರಿದೂಗಿಸುತ್ತದೆ. ಎತ್ತುವಿಕೆಯು ರೆಕ್ಕೆಗಳಿಂದ ಮಾಡಲ್ಪಟ್ಟ ಅವು ಗಾಳಿಯ ಮುಖಾಂತರ ನುಗ್ಗುತ್ತದೆ.ಪ್ರೊಪೆಲ್ಲರುಗಳಿಂದ ಉಂಟಾಗುವ ನೂಕುವಿಕೆಯು ಆಕಾಶದಲ್ಲಿ ವಿಮಾನವನ್ನು ಮುಂದಕ್ಕೆತಳ್ಳುತ್ತದೆ. ನುಗ್ಗುವಿಕೆಗೆ ವಿರುದ್ದವಾಗಿ ಎಳೆಯುವಿಕೆ ಎಂಬ ಹಿಂಭಾಗದ ಬಲವು ಕೆಲಸ ಮಾಡುತ್ತದೆ. ಈ ಬಲವು ವಿಮಾನದ ಮುನ್ನುಗ್ಗುವ ಬಲವನ್ನು ಎದುರಿಸುತ್ತದೆ.ಎಳೆಯುವಿಕೆಯನ್ನುವಿಮಾನದ ಶರೀರದ ಆಕಾರದ ಮೇಲೆ ಸರಿಪಡಿಸುತ್ತದೆ.ವಿಮಾನದ ಹಾರಾಟದ ಸಮಯದಲ್ಲಿ ಈ ಬಲಗಳು ಒಂದು ಸಮತೋಲನವನ್ನು ಕಾಪಾಡುವುದರಿಂದ ವಿಮಾನವು ಗಾಳಿಯಲ್ಲಿ ಹಾರುತ್ತದೆ.
 
== ಸೂಪರ್ ಸಾನಿಕ್ ವಿಮಾನಗಳನ್ನು ಹೇಗೆ ಮಾಡಲಾಗುತ್ತದೆ? ==
ಸೂಪರ್ ಸಾನಿಕ್ ವಿಮಾನ ತಯಾರಿಸಲು ಮೊದಲನೆಯ ಹೆಜ್ಜೆ ಯಾವುದೆಂದರೆ ನುರಿತ ಇಂಜಿನಿಯರುಗಳಿಂದ ವಿವರವಾದ ಮಾದರಿಗಳನ್ನು ತಯಾರಿಸುವುದು. ಈ ಮಾದರಿಯಿಂದ ಒಂದು ನಮೂನೆಯನ್ನು ರಚಿಸಲಾದಗುತ್ತದೆ. ಒಂದು ಗಾಳಿಯ ಸುರಂಗದಲ್ಲಿ ಪರೀಕ್ಷಿಸಿ ಹಾರಾಟದಲ್ಲಿ ವಿಮಾನವು ಹೀಗೆ ವರ್ತಿಸುತ್ತದೆ ಎಂದು ನೋಡಲಾಗುತ್ತದೆ. ಪರೀಕ್ಷೆಗಳೆಲ್ಲ ಮುಗಿದ ಮೇಲೆ ಮೂಲ ವಿಮಾನವನ್ನು ರಚಿಸುವ ಕಾರ್ಯವು ಪ್ರಾರಂಭವಾಗಿ ಅದನ್ನು ಸಂಪೂರ್ಣವಾಗಿ ಎಲ್ಲಾ ವಿಧದ ಸ್ಥಿತಿಗಳಲ್ಲಿಯೂ ಪರೀಕ್ಷಿಸಲಾಗುತ್ತದೆ.ಈ ಮೂಲ ವಿಮಾನವನ್ನು ಅದರ ಮೊದಲನೆ ಹಾರಾಟದಲ್ಲಿ ಪರೀಕ್ಷಕ [[ಪೈಲಟ್]] ಹಾರಿಸುತ್ತಾನೆ.ಇತರ ಮಾದರಿಗಳನ್ನು ನಂತರ ತಯಾರಿಸಲಾಗುತ್ತದೆ.
 
== ಸೂಪರ್ ಸಾನಿಕ್ ವೇಗವನ್ನು ಹೇಗೆ ಸ್ಪಷ್ಟಪಡಿಸಲಾಗುತ್ತದೆ? ==
ಸೂಪರ್ ಸಾನಿಕ್ ವೇಗವನ್ನು ಮ್ಯಾಕ್ ಸಂಖ್ಯೆಯಲ್ಲಿ ಹೇಳಲಾಗುತ್ತದೆ. ಮ್ಯಾಕ್ ೧ ಎಂದರೆ ಧ್ವನಿಯ ವೇಗ,ಮ್ಯಾಕ್ ೨ ಆ ವೇಗದ ಎರಡರಷ್ಟು ಮತ್ತು ಹಾಗೆಯೇ. ವಿಮಾನದ ಎತ್ತರದಲ್ಲಿನ ಧ್ವನಿಯ ವೇಗದಿಂದ ವಿಮಾನದ ವೇಗವನ್ನು ವಿಭಜಿಸುವುದರಿಂದ ಮ್ಯಾಕ್ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ.
 
== ಸೂಪರ್ ಸಾನಿಕ್ ವಿಮಾನದ ಗರ್ಜನೆ ==
ಧ್ವನಿಯ ವೇಗದ ಸಮೀಪ ಅಥವಾ ಮೇಲೆ ಹಾರುತ್ತಿರುವ ವಿಮಾನವು ತಲ್ಲಣದ ತರಂಗಗಳನ್ನು ಉಂಟುಮಾಡುತ್ತದೆ. ತಲ್ಲಣ ತರಂಗಗಳು ಒತ್ತಡದ ತರಂಗಗಳಾಗಿದ್ದು ಚಲಿಸುತ್ತಿರುವ ವಿಮಾನದಿಂದ ಹೊರಗೆ ಚಲಿಸುತ್ತವೆ. ಈ ತರಂಗಗಳು ಭೂಮಿಯನ್ನು ತಲುಪಿದಾಗ ಕೆಲವು ಸಲ ಅವು ಗಟ್ಟಿಯಾದ ಸಿಡಿತಗಳು ಅಥವಾ ಸೋನಿಕ್ ಗರ್ಜನೆಗಳಾಗಿ ಕೇಳುತ್ತವೆ.
 
== ಉಲ್ಲೇಖ ==