ಕಯಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು clean up, replaced: → using AWB
೧ ನೇ ಸಾಲು:
[[File:GreatFallsKayaker2.jpg|thumb|right|[[Whitewater kayaking|Whitewater kayaker]] at [[Great Falls, Virginia|Great Falls]], Virginia|alt=Man wearing helmet sitting in fiberglass boat, paddling through frothy water]]
[[File:Greenland kayak seal hunter 2006.jpg|thumb|right|[[Inuit]] seal hunter in a kayak, armed with a [[harpoon]]|alt=Man sitting with legs covered in boat that tapers to a point at each end holding long, pointed, wooden pole]]
 
'''ಕಯಾಕ್''' : ಉತ್ತರ [[ಏಷ್ಯ]] ಮತ್ತು ಉತ್ತರ ಯುರೋಪಿನಲ್ಲಿ ಪುರ್ವೇತಿಹಾಸ ಯುಗದಲ್ಲಿ ಸಮುದ್ರ ಮತ್ತು ನದಿಗಳ ಸಾರಿಗೆಗೆ ಉಪಯೋಗಿಸುತ್ತಿದ್ದ [[ಚರ್ಮ]]ದ [[ದೋಣಿ]]ಯ [[ಎಸ್ಕಿಮೋ]] ಹೆಸರು. ಐತಿಹಾಸಿಕಯುಗದಲ್ಲಿ ಸಹ ಇದು ಕೆಲವು ಜನಾಂಗಗಳಲ್ಲಿ ಉಳಿದು ಬಂದಿತ್ತು. ಜಲಚರಗಳ ಬೇಟೆಗಾಗಿ ಒಬ್ಬೊಬ್ಬ ಎಸ್ಕಿಮೋವೂ ಒಂದೊಂದು ದೋಣಿ ಬಳಸುವುದು ವಾಡಿಕೆಯಾಗಿತ್ತಾದರೂ ಕೆಲವುಬಾರಿ ಇಬ್ಬರು ಅಥವಾ ಮೂವರು ಬಳಸುವಂಥ ಕಯಾಕುಗಳೂ ಇದ್ದವು. ಹಗುರಾದ ಮರದ ಚೌಕಟ್ಟಿಗೆ ಸೀಲ್ ಮೃಗದ ಚರ್ಮವನ್ನು ಹೊದ್ದಿಸಿ ಹೊಲಿದು ಈ ದೋಣಿಗಳನ್ನು ನಿರ್ಮಿಸುತ್ತಿದ್ದರು. ನಾವಿಕನೂ [[ಸೀಲ್]] ಮೃಗದ ಚರ್ಮದ ಉಡುಪನ್ನು ಧರಿಸಿ ಸಮುದ್ರದ ನೀರಿನಿಂದ ರಕ್ಷಣೆ ಪಡೆಯುತ್ತಿದ್ದ. ಈ ದೋಣಿಯಲ್ಲಿ ಜೋಡಿಸಿಟ್ಟ ತಟ್ಟೆ, [[ಈಟಿ]],[[ಗಾಳ]]ವನ್ನು ಭದ್ರವಾಗಿ ಹಿಡಿದಿಡುವ ಪಟ್ಟಿ, ಇತರ ಒಂದೆರಡು ಆಯುಧಗಳು- ಇವನ್ನು ಮಾತ್ರ ಒಯ್ಯಬಹುದಾಗಿತ್ತು. ಇದು ಬಹಳ ಹಗುರಾದ ಮತ್ತು ಸುಲಭವಾಗಿ ನಡೆಸಬಹುದಾಗಿದ್ದ ದೋಣಿ.
==ಬಾಹ್ಯ ಸಂಪರ್ಕಗಳು==
Line ೧೦ ⟶ ೯:
* [http://www.usack.org/ USA Canoe and Kayak] The National Governing Body of Kayaking in the U.S.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಯಾಕ್}}
 
[[ವರ್ಗ:ಸಂಚಾರ ವ್ಯವಸ್ಥೆ]]
"https://kn.wikipedia.org/wiki/ಕಯಾಕ್" ಇಂದ ಪಡೆಯಲ್ಪಟ್ಟಿದೆ