ಸಾಗುವಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[image:Tectona grandis.jpg|right|thumb|ಸಾಗುವಾನಿಯ ಎಲೆ ಮತ್ತು ಕಾಯಿ]]
ಸಾಗುವಾನಿ (ತೇಗ)ಇದು [[ವರ್ಬೆನಾಸಿಯೆ ]](Verbenaceae)ಪರ್ಣಪಾತಿ (deciduous)ವೃಕ್ಷ.ಇದು ಮುಖ್ಯವಾಗಿ [[ಮಾನ್ಸೂನ್]] ಕಾಡುಗಳಲ್ಲಿ ಅಂದರೆ ದಕ್ಷಿಣ ಏಷ್ಯಾ,ಆಗ್ನೇಯ ಏಷ್ಯಾ ದೇಶಗಳಲ್ಲಿ ಬೆಳೆಯುತ್ತದೆ.ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ.ಕರ್ನಾಟಕದ [[ದಾಂಡೇಲಿ]],[[ಯಲ್ಲಾಪುರ]],ಕಾಕನಕೋಟೆ,[[ಹುಣಸೂರು]]ಮುಂತಾದ ಪ್ರದೇಶಗಳು ಸಾಗುವಾನಿ ತೋಪುಗಳಿಗೆ ಪ್ರಖ್ಯಾತ.
 
"https://kn.wikipedia.org/wiki/ಸಾಗುವಾನಿ" ಇಂದ ಪಡೆಯಲ್ಪಟ್ಟಿದೆ