ಉಬುಂಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up using AWB
೨೨ ನೇ ಸಾಲು:
| supported_platforms = [[IA-32]], [[x86-64]], lpia, [[SPARC]], [[PowerPC]], [[ARM architecture|ARM]], [[IA-64]]
}}
 
 
[[ಚಿತ್ರ:Ubuntu_9.04_Jaunty_Jackalope.png|thumb|right|ubuntu 8.04]]
'''ಉಬುಂಟು''' ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).
 
[[ಚಿತ್ರ:Kannada on ubuntu.png|thumb|left|ಉಬುಂಟುನಲ್ಲಿ ಕನ್ನಡ]]
 
ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.
 
== ಆವೃತ್ತಿ ==
<!--Keep the table short and tidy. If you want more information go to the main article for releases. Otherwise the table will get deleted again.-->
Line ೮೩ ⟶ ೭೯:
| || Wily Werewolf ||
|}
 
{{-}}
 
== ಇವನ್ನೂ ನೋಡಿ ==
* [[ರೆಡ್ ಹ್ಯಾಟ್]]ವ್
Line ೯೧ ⟶ ೮೫:
* [[ಡೆಬಿಯನ್]]
* [[ಫೆಡೋರ]]
 
== ಬಾಹ್ಯ ಸಂಪರ್ಕಗಳು ==
* [http://ubuntulinux.org ಉಬುಂಟು ಅಧಿಕೃತ ತಾಣ]
 
{{ಲಿನಕ್ಸ್ ವಿತರಣೆಗಳು}}
<references/>
"https://kn.wikipedia.org/wiki/ಉಬುಂಟು" ಇಂದ ಪಡೆಯಲ್ಪಟ್ಟಿದೆ