"ಯು.ಆರ್.ಎಲ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
clean up using AWB
ಚು (Bot: Migrating 70 interwiki links, now provided by Wikidata on d:q42253 (translate me))
ಚು (clean up using AWB)
 
'''ಯು.ಆರ್.ಎಲ್'''(URL) ಎಂದರೆ '''ಯೂನಿಫಾರ್ಮ್ ರೀಸೋರ್ಸ್ ಲೊಕೇಟರ್'''.
 
ಇದು ಯೂನಿಫಾರ್ಮ್ ರೀಸೋರ್ಸ್ ಐಡೆಂಟಿಫೈಯರ್‍ನ ಒಂದು ರೂಪ.
ಇದನ್ನು ಕನ್ನಡದಲ್ಲಿ ''ಏಕರೂಪದ ಸಂಪನ್ಮೂಲ ಸ್ಥಳದರ್ಶಕ'' ಅಥವಾ ''ಅನನ್ಯ ಸಂಪನ್ಮೂಲ ಸೂಚಿ'' ಎಂದು ಅರ್ಥೈಸಬಹುದು.
ಯು.ಆರ್.ಎಲ್ ಅನ್ನು ಸಂಪನ್ಮೂಲಗಳು ಎಲ್ಲಿವೆ ಎಂದು ಕಂಡುಹಿಡಿಯಲು(locatiion) ಉಪಯೋಗಿಸಲಾಗುವುದಲ್ಲದೇ, ಆ ಸಂಪನ್ಮೂಲವನ್ನು ಪಡೆಯುವ ರೀತಿಯನ್ನು(protocal) ತಿಳಿಯಲು ಉಪಯೋಗಿಸಲಾಗುತ್ತದೆ.
 
[[ಅಂತರ್ಜಾಲ]]ದಲ್ಲಿ ಯು.ಆರ್.ಎಲ್ ಉಪಯೋಗವನ್ನು ಬಹಳವಾಗಿ ಕಾಣಬಹುದು.
 
ಉದಾಹರಣೆ: '''http://kn.wikipedia.org''' - ಇದು '''[[ಕನ್ನಡ ವಿಕಿಪೀಡಿಯ]]''' ಎಂಬ ಅಂತರ್ಜಾಲದಲ್ಲಿನ ಒಂದು ಸಂಪನ್ಮೂಲವನ್ನು [[ಭೂಮಿ]]ಯ ಯಾವುದೇ ಭಾಗದಿಂದ [[ಅಂತರ್ಜಾಲ]]ಕ್ಕೆ ಸಂಬಂಧಹೊಂದಿದ [[ಗಣಕಯಂತ್ರ]]ದ ಮೂಲಕ ಪಡೆಯಲು ಉಪಯೋಗಿಸಬಹುದಾದ ಒಂದು ಯು.ಆರ್.ಎಲ್. ಇದರಲ್ಲಿನ '''kn.wikipedia.org''' ಎಂಬುದು ಸಂಪನ್ಮೂಲದ ಜಾಗವನ್ನು ತಿಳಿಸಿದರೆ, '''http''' ಎಂಬುದು ಯಾವ ಕ್ರಮವನ್ನು ಅನುಸರಿಸಿ ಸಂಪನ್ಮೂಲವನ್ನು ಪಡೆಯಬೇಕೆಂದು ತಿಳಿಸುತ್ತದೆ. ಇದನ್ನು ಪ್ರೋಟೋಕಾಲ್ ಎನ್ನುವರು.
 
'''://''' ಇದನ್ನು ಪ್ರೋಟೋಕಾಲ್ ಮತ್ತು ಸಂಪನ್ಮೂಲದ ಜಾಗವನ್ನು ಬೇರ್ಪಡಿಸಲು ಉಪಯೋಗಿಸುವ ಸಾಧನವನ್ನಾಗಿ ಉಪಯೋಗಿಸಲಾಗುತ್ತದೆ (delimeter).
 
ಮತ್ತಷ್ಟು ಯು.ಆರ್.ಎಲ್ ಉದಾಹರಣೆಗಳು
 
* <nowiki>http://www.google.com</nowiki>
* <nowiki>ftp://example.ftp.com</nowiki>
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/640216" ಇಂದ ಪಡೆಯಲ್ಪಟ್ಟಿದೆ